ಗುರುವಾರ, 3 ಜುಲೈ 2025
×
ADVERTISEMENT

Trinamool Congress

ADVERTISEMENT

ನೇತಾಜಿಗೂ ಸಾಧ್ಯವಾಗದ ಯಶಸ್ಸನ್ನು ಮಮತಾ ಬ್ಯಾನರ್ಜಿ ಗಳಿಸಿದ್ದಾರೆ: ಕುನಾಲ್ ಘೋಷ್

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರು ಸಂಸದೀಯ ರಾಜಕಾರಣದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಿರಲಿಲ್ಲ. ಆದರೆ, ಮಮತಾ ಬ್ಯಾನರ್ಜಿ ಅವರು ಜನಪ್ರಿಯ ರಾಜಕೀಯ ಪಕ್ಷವನ್ನು ಕಟ್ಟಿ ಸಫಲರಾಗಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌ ಪಕ್ಷದ (ಟಿಎಂಸಿ) ನಾಯಕ ಕುನಾಲ್‌ ಘೋಷ್‌ ಭಾನುವಾರ ಹೇಳಿದ್ದಾರೆ.
Last Updated 6 ಜನವರಿ 2025, 10:40 IST
ನೇತಾಜಿಗೂ ಸಾಧ್ಯವಾಗದ ಯಶಸ್ಸನ್ನು ಮಮತಾ ಬ್ಯಾನರ್ಜಿ ಗಳಿಸಿದ್ದಾರೆ: ಕುನಾಲ್ ಘೋಷ್

ಪಶ್ಚಿಮ ಬಂಗಾಳ | ಒಂದೇ ಜಿಲ್ಲೆ, 30 ಕಿ.ಮೀ ಅಂತರ: ಮೋದಿ, ಮಮತಾ ಚುನಾವಣಾ ರ್‍ಯಾಲಿ

ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ರಾಜಕೀಯ ಪಕ್ಷಗಳು ಅಡಿಯಿಟ್ಟಿದೆ. ಇಂದು ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ.
Last Updated 4 ಏಪ್ರಿಲ್ 2024, 6:35 IST
ಪಶ್ಚಿಮ ಬಂಗಾಳ | ಒಂದೇ ಜಿಲ್ಲೆ, 30 ಕಿ.ಮೀ ಅಂತರ:  ಮೋದಿ, ಮಮತಾ ಚುನಾವಣಾ ರ್‍ಯಾಲಿ

ಪ.ಬಂಗಾಳ | ಸರ್ವಧರ್ಮ ಸಮನ್ವಯ ರ‍್ಯಾಲಿಗೆ ಚಾಲನೆ ನೀಡಿದ ಸಿಎಂ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು (ಸೋಮವಾರ) ಮಧ್ಯಾಹ್ನ ಸರ್ವಧರ್ಮ ಸಮನ್ವಯ ರ‍್ಯಾಲಿಗೆ ಚಾಲನೆ ನೀಡಿದರು.
Last Updated 22 ಜನವರಿ 2024, 11:32 IST
ಪ.ಬಂಗಾಳ | ಸರ್ವಧರ್ಮ ಸಮನ್ವಯ ರ‍್ಯಾಲಿಗೆ ಚಾಲನೆ ನೀಡಿದ ಸಿಎಂ ಮಮತಾ ಬ್ಯಾನರ್ಜಿ

ರಾಮ ಮಂದಿರ | ಪ.ಬಂಗಾಳದಲ್ಲಿ ಜ.22ರಂದು ರಜೆ ಘೋಷಿಸುವಂತೆ ಬಿಜೆಪಿ ಮನವಿ

ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್‌ ಅವರು ಜನವರಿ 22ರಂದು ರಜೆ ಘೋಷಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದಿದ್ದಾರೆ.
Last Updated 20 ಜನವರಿ 2024, 8:31 IST
ರಾಮ ಮಂದಿರ | ಪ.ಬಂಗಾಳದಲ್ಲಿ ಜ.22ರಂದು ರಜೆ ಘೋಷಿಸುವಂತೆ ಬಿಜೆಪಿ ಮನವಿ

ಪಶ್ಚಿಮ ಬಂಗಾಳ ನೇಮಕಾತಿ ಹಗರಣ: TMC ಯುವ ಘಟಕದ ಅಧ್ಯಕ್ಷೆ ಸಯಾನಿ ಘೋಷ್‌ಗೆ ಇ.ಡಿ. ನೋಟಿಸ್

ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾದ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ತೃಣಮೂಲ ಕಾಂಗ್ರೆಸ್‌ ಪಕ್ಷದ ಯುವ ಘಟಕದ ಅಧ್ಯಕ್ಷೆ ಹಾಗೂ ನಟಿ ಸಯಾನಿ ಘೋಷ್‌ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ.
Last Updated 28 ಜೂನ್ 2023, 5:56 IST
ಪಶ್ಚಿಮ ಬಂಗಾಳ ನೇಮಕಾತಿ ಹಗರಣ: TMC ಯುವ ಘಟಕದ ಅಧ್ಯಕ್ಷೆ ಸಯಾನಿ ಘೋಷ್‌ಗೆ ಇ.ಡಿ. ನೋಟಿಸ್

ತ್ರಿಪುರ: ಟಿಎಂಸಿಯಿಂದ ಪ್ರಣಾಳಿಕೆ ಬಿಡುಗಡೆ

ಅಗರ್ತಲಾ (ಪಿಟಿಐ): ವಿಧಾನಸಭೆ ಚುನಾವಣೆಗಾಗಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ತನ್ನ ಪ್ರಣಾಳಿಕೆಯನ್ನು ಭಾನುವಾರ ಬಿಡುಗಡೆ ಮಾಡಿದೆ. ಪಶ್ಚಿವ ಬಂಗಾಳದ ಅಭಿವೃದ್ಧಿ ಮಾದರಿಯನ್ನು ತ್ರಿಪುರಾದಲ್ಲೂ ಜಾರಿ ಮಾಡುವುದಾಗಿ ಟಿಎಂಸಿ ಭರವಸೆ ನೀಡಿದೆ.
Last Updated 5 ಫೆಬ್ರುವರಿ 2023, 19:30 IST
ತ್ರಿಪುರ: ಟಿಎಂಸಿಯಿಂದ ಪ್ರಣಾಳಿಕೆ ಬಿಡುಗಡೆ

ರಸ್ತೆ ಬದಿ ಅಂಗಡಿಯಲ್ಲಿ ಟೀ ಮಾಡಿದ ಮಹುವಾ: ಎಲ್ಲೆಡೆ ಹರಿದಾಡಿದೆ ವಿಡಿಯೊ

ಬಿಜೆಪಿಯ ವಿರುದ್ಧದ ಟೀಕೆಗಳಿಗೆ ಹೆಸರುವಾಸಿಯಾಗಿರುವ ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ ಈಗ ರಸ್ತೆ ಬದಿಯ ಚಹಾದಂಗಡಿಯಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.
Last Updated 12 ಜನವರಿ 2023, 6:21 IST
ರಸ್ತೆ ಬದಿ ಅಂಗಡಿಯಲ್ಲಿ ಟೀ ಮಾಡಿದ ಮಹುವಾ: ಎಲ್ಲೆಡೆ ಹರಿದಾಡಿದೆ ವಿಡಿಯೊ
ADVERTISEMENT

ಕಾಳಿ ಮಾತೆ ಕುರಿತು ವಿವಾದಿತ ಹೇಳಿಕೆ: ಮಹುವಾರಿಂದ ಅಂತರ ಕಾಯ್ದುಕೊಂಡ ಟಿಎಂಸಿ

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ
Last Updated 7 ಜುಲೈ 2022, 4:57 IST
ಕಾಳಿ ಮಾತೆ ಕುರಿತು ವಿವಾದಿತ ಹೇಳಿಕೆ: ಮಹುವಾರಿಂದ ಅಂತರ ಕಾಯ್ದುಕೊಂಡ ಟಿಎಂಸಿ

ಕಾಂಗ್ರೆಸ್ಸನ್ನು ಬೆದರಿಸಲು ಗೋವಾ ಫಲಿತಾಂಶ ಬಳಸಿಕೊಂಡ ‘ಪಿಕೆ’: ಟಿಎಂಸಿ ಮಾಜಿ ನಾಯಕ

ಗೋವಾ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮತಗಳನ್ನು ವಿಭಜಿಸುವ ಮೂಲಕ ಕಾಂಗ್ರೆಸ್ ಅನ್ನು ಬೆದರಿಸಲು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಪ್ರಯತ್ನಿಸಿದ್ದರು ಎಂದು ತೃಣಮೂಲ ಕಾಂಗ್ರೆಸ್‌ನ ಗೋವಾ ಘಟಕದ ಮಾಜಿ ಅಧ್ಯಕ್ಷ ಕಿರಣ್‌ ಕಂಡೋಲ್ಕರ್‌ ಬುಧವಾರ ಅರೋಪಿಸಿದ್ದಾರೆ.
Last Updated 28 ಏಪ್ರಿಲ್ 2022, 3:00 IST
ಕಾಂಗ್ರೆಸ್ಸನ್ನು ಬೆದರಿಸಲು ಗೋವಾ ಫಲಿತಾಂಶ ಬಳಸಿಕೊಂಡ ‘ಪಿಕೆ’: ಟಿಎಂಸಿ ಮಾಜಿ ನಾಯಕ

ತೃಣಮೂಲ ಕಾಂಗ್ರೆಸ್‌ನ ಎಲ್ಲ ಹುದ್ದೆಗಳನ್ನು ವಿಸರ್ಜಿಸಿದ ಮಮತಾ ಬ್ಯಾನರ್ಜಿ

ತೃಣಮೂಲ ಕಾಂಗ್ರೆಸ್‌ನ ಎಲ್ಲ ಹುದ್ದೆಗಳನ್ನು ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ವಿಸರ್ಜಿಸಿದ್ದಾರೆ.
Last Updated 13 ಫೆಬ್ರುವರಿ 2022, 5:05 IST
ತೃಣಮೂಲ ಕಾಂಗ್ರೆಸ್‌ನ ಎಲ್ಲ ಹುದ್ದೆಗಳನ್ನು ವಿಸರ್ಜಿಸಿದ ಮಮತಾ ಬ್ಯಾನರ್ಜಿ
ADVERTISEMENT
ADVERTISEMENT
ADVERTISEMENT