'ಅಲಾ ವೈಕುಂಠಪುರಮುಲೋ' ಟೀಸರ್ ಬಿಡುಗಡೆ: 20 ಗಂಟೆಯಲ್ಲಿ 61 ಲಕ್ಷ ಜನ ವೀಕ್ಷಣೆ
ತೆಲುಗಿನ ಸ್ಟೈಲಿಶ್ಸ್ಟಾರ್ ಅಲ್ಲು ಅರ್ಜುನ್ ಅಭಿನಯದ‘ಅಲಾ ವೈಕುಂಠಪುರಮುಲೋ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. 20 ಗಂಟೆಗಳಲ್ಲಿ 61ಲಕ್ಷ ಜನವೀಕ್ಷಣೆ ಮಾಡಿರುವುದು ತೆಲುಗು ಚಿತ್ರರಂಗದಲ್ಲೇ ದಾಖಲೆಯಾಗಿದ್ದುಯೂಟ್ಯೂಬ್ ಟ್ರೆಂಡಿಂಗ್ನಲ್ಲಿ ಮೊದಲ ಸ್ಥಾನದಲ್ಲಿದೆ.Last Updated 12 ಡಿಸೆಂಬರ್ 2019, 7:34 IST