ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

TSRTC

ADVERTISEMENT

ಚಕ್ರಕ್ಕೆ ಬುರ್ಖಾ ಸಿಲುಕಿ ಯುವತಿ ಸಾವು: ವಿಡಿಯೊ ಹಂಚಿ ಟಿಎಸ್‌ಆರ್‌ಟಿಸಿ ಎಚ್ಚರಿಕೆ

ಮೋಟರ್‌ ಬೈಕ್‌ನ ಹಿಂಬದಿ ಚಕ್ರಕ್ಕೆ ಬುರ್ಖಾ ಸಿಲುಕಿ, ಕೆಳಗೆ ಬಿದ್ದ 18 ವರ್ಷದ ಯುವತಿ ಸಾವಿಗೀಡಾಗಿರುವ ಘಟನೆ ಹೈದರಾಬಾದ್‌ನಲ್ಲಿ ಇತ್ತೀಚೆಗೆ ಸಂಭವಿಸಿದೆ.
Last Updated 20 ಮೇ 2022, 13:34 IST
ಚಕ್ರಕ್ಕೆ ಬುರ್ಖಾ ಸಿಲುಕಿ ಯುವತಿ ಸಾವು: ವಿಡಿಯೊ ಹಂಚಿ ಟಿಎಸ್‌ಆರ್‌ಟಿಸಿ ಎಚ್ಚರಿಕೆ

ತೆಲಂಗಾಣ ಸಾರಿಗೆ ಸಮಸ್ಯೆ: ನ.28ಕ್ಕೆ ಸಚಿವ ಸಂಪುಟದಲ್ಲಿ ಚರ್ಚೆ

ತೆಲಂಗಾಣಸಾರಿಗೆ ಸಮಸ್ಯೆ ಬಗ್ಗೆ ಚರ್ಚಿಸಲು ನವೆಂಬರ್‌ 28 ಮತ್ತು 29ಕ್ಕೆ ಹೈದರಾಬಾದ್‌ನಲ್ಲಿ ಸಚಿವ ಸಂಪುಟ ಸಭೆ ಕರೆಯಲಾಗಿದೆ.
Last Updated 26 ನವೆಂಬರ್ 2019, 8:53 IST
ತೆಲಂಗಾಣ ಸಾರಿಗೆ ಸಮಸ್ಯೆ: ನ.28ಕ್ಕೆ ಸಚಿವ ಸಂಪುಟದಲ್ಲಿ ಚರ್ಚೆ

ಉಲ್ಬಣಿಸಿದ ಸಾರಿಗೆ ಬಿಕ್ಕಟ್ಟಿನಿಂದ ತೆಲಂಗಾಣ ಜನರ ಪರದಾಟ

ತೆಲಂಗಾಣ ಸರ್ಕಾರ ಮತ್ತು ಅಲ್ಲಿನ ರಸ್ತೆ ಸಾರಿಗೆ ಸಂಸ್ಥೆಯ ನಡುವಿನ ಗುದ್ದಾಟ ಉಲ್ಬಣಿಸುತ್ತಲೇ ಸಾಗಿದೆ
Last Updated 7 ನವೆಂಬರ್ 2019, 9:12 IST
ಉಲ್ಬಣಿಸಿದ ಸಾರಿಗೆ ಬಿಕ್ಕಟ್ಟಿನಿಂದ ತೆಲಂಗಾಣ ಜನರ ಪರದಾಟ

ಟಿಎಸ್‌ಆರ್‌ಟಿಸಿ ಕಗ್ಗಂಟು: ಕಾರ್ಮಿಕರ ನಿಕೃಷ್ಟವಾಗಿ ಕಂಡರೆ ಉದ್ಧಾರವಾದೀತೆ ಸಂಸ್ಥೆ

ಕನಿಷ್ಠ ಉದ್ಯೋಗಭದ್ರತೆಯೂ ಇಲ್ಲದೆ ದುಡಿಸಿಕೊಳ್ಳುವುದು ಸರ್ಕಾರದ ಚಿಂತನೆಯೇ? ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸುತ್ತಾರೆ.
Last Updated 27 ಅಕ್ಟೋಬರ್ 2019, 10:29 IST
ಟಿಎಸ್‌ಆರ್‌ಟಿಸಿ ಕಗ್ಗಂಟು: ಕಾರ್ಮಿಕರ ನಿಕೃಷ್ಟವಾಗಿ ಕಂಡರೆ ಉದ್ಧಾರವಾದೀತೆ ಸಂಸ್ಥೆ

ಮುಖ್ಯಮಂತ್ರಿಯಿಂದಲೇ ಮರಣ ಶಾಸನ: ದಿನ ಎಣಿಸುತ್ತಿದೆ ತೆಲಂಗಾಣ ಸಾರಿಗೆ ನಿಗಮ

ಮುಂದೇನು ಎನ್ನುವ ಉತ್ತರವಿಲ್ಲದ ಪ್ರಶ್ನೆಗೆ ಮುಖಾಮುಖಿಯಾಗಲಾರದೆ ಟಿಎಸ್‌ಆರ್‌ಟಿಸಿ ನೌಕರರ ಕುಟುಂಬಗಳು ಕಳಾಹೀನವಾಗಿವೆ.
Last Updated 25 ಅಕ್ಟೋಬರ್ 2019, 7:12 IST
ಮುಖ್ಯಮಂತ್ರಿಯಿಂದಲೇ ಮರಣ ಶಾಸನ: ದಿನ ಎಣಿಸುತ್ತಿದೆ ತೆಲಂಗಾಣ ಸಾರಿಗೆ ನಿಗಮ

ಟಿಎಸ್‌ಆರ್‌ಟಿಸಿ ಮುಷ್ಕರ: ಅವರ ಬದುಕು, ಇವರ ಹುನ್ನಾರ, ಇನ್ನೊಬ್ಬರ ರಾಜಕಾರಣ

ಸರ್ಕಾರಿ ಬಸ್‌ಗಳು ರಸ್ತೆಗಿಳಿಯದೇ 17 ದಿನಗಳಾದವು
Last Updated 23 ಅಕ್ಟೋಬರ್ 2019, 4:52 IST
ಟಿಎಸ್‌ಆರ್‌ಟಿಸಿ ಮುಷ್ಕರ: ಅವರ ಬದುಕು, ಇವರ ಹುನ್ನಾರ, ಇನ್ನೊಬ್ಬರ ರಾಜಕಾರಣ

ತೆಲಂಗಾಣ ಸಾರಿಗೆ ಮುಷ್ಕರ: ಆತ್ಮಹತ್ಯೆಗೆ ಯತ್ನಿಸಿದ ಚಾಲಕ

ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಮುಂದುವರಿದಿದ್ದು, ಸರ್ಕಾರ ಯಾವುದೇ ಸಂಧಾನಕ್ಕೆ ಮುಂದಾಗಿಲ್ಲ. ಈ ನಡುವೆ ಖಮ್ಮಮ್‌ ಜಿಲ್ಲೆಯಲ್ಲಿ ಚಾಲಕರೊಬ್ಬರು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶೇ 80 ರಷ್ಟು ದೇಹ ಸುಟ್ಟಿದ್ದು, ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 12 ಅಕ್ಟೋಬರ್ 2019, 20:00 IST
ತೆಲಂಗಾಣ ಸಾರಿಗೆ ಮುಷ್ಕರ: ಆತ್ಮಹತ್ಯೆಗೆ ಯತ್ನಿಸಿದ ಚಾಲಕ
ADVERTISEMENT

ತೆಲಂಗಾಣ ಸಾರಿಗೆ ಸಂಸ್ಥೆಯ 48 ಸಾವಿರ ನೌಕರರು ವಜಾ

ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೂರು ದಿನಗಳಿಂದ ಹೋರಾಟ ನಡೆಸುತ್ತಿದ್ದ ಸಿಬ್ಬಂದಿ
Last Updated 7 ಅಕ್ಟೋಬರ್ 2019, 9:46 IST
 ತೆಲಂಗಾಣ ಸಾರಿಗೆ ಸಂಸ್ಥೆಯ 48 ಸಾವಿರ ನೌಕರರು ವಜಾ
ADVERTISEMENT
ADVERTISEMENT
ADVERTISEMENT