ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

tumakur

ADVERTISEMENT

ಪಿಡಿಒ, ಕಾರ್ಯದರ್ಶಿ ಅಮಾನತು

ಅನುದಾನ ದುರುಪಯೋಗ, ಕರ್ತವ್ಯ ಲೋಪ, ನಿರ್ಲಕ್ಷ್ಯದ ಆರೋಪದ ಮೇರೆಗೆ ತಾಲ್ಲೂಕಿನ ಹೆಗ್ಗೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಆರ್‌.ರಾಘವೇಂದ್ರ
Last Updated 21 ಜೂನ್ 2024, 12:41 IST
fallback

₹5 ಲಕ್ಷ ವೆಚ್ಚದಲ್ಲಿ ಕಲಾಕೃತಿ ನಿರ್ಮಾಣ, ನಿರ್ವಹಣೆಗೆ ಅಧಿಕಾರಿಗಳ ನಿರ್ಲಕ್ಷ್ಯ

ಸ್ಮಾರ್ಟ್‌ ಸಿಟಿಯಿಂದ ₹5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ‘ಐ ಲವ್‌ ತುಮಕೂರು’ ಎಂಬ ಕಲಾಕೃತಿಗಳು ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ. ಇಲ್ಲಿನ ಕಟ್ಟೆಗಳು ಮದ್ಯ ಪಾರ್ಟಿ ಆಯೋಜನೆಯ ಸ್ಥಳಗಳಾಗಿ ಬದಲಾಗಿವೆ.
Last Updated 20 ಜೂನ್ 2024, 7:39 IST
₹5 ಲಕ್ಷ ವೆಚ್ಚದಲ್ಲಿ ಕಲಾಕೃತಿ ನಿರ್ಮಾಣ, ನಿರ್ವಹಣೆಗೆ ಅಧಿಕಾರಿಗಳ ನಿರ್ಲಕ್ಷ್ಯ

ಶಿರಾ | ಸಕಾಲದಲ್ಲಿ ಬಾರದ ಬಸ್‌: ವಿದ್ಯಾರ್ಥಿಗಳ ಪ್ರತಿಭಟನೆ

ಸಕಾಲದಲ್ಲಿ ಬಸ್ ವ್ಯವಸ್ಥೆ ಇಲ್ಲದೆ ಶಾಲಾ- ಕಾಲೇಜಿಗೆ ಹೋಗಲು ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಮಂಗಳವಾರ ವಿದ್ಯಾರ್ಥಿಗಳು ದಿಢೀರ್ ಕೆಎಸ್ಆರ್ ಟಿಸಿ ಬಸ್ಸು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. 
Last Updated 19 ಜೂನ್ 2024, 14:02 IST
ಶಿರಾ | ಸಕಾಲದಲ್ಲಿ ಬಾರದ ಬಸ್‌: ವಿದ್ಯಾರ್ಥಿಗಳ ಪ್ರತಿಭಟನೆ

ರೈಲಿಗೆ ಸಿಲುಕಿಗೆ ವಿದ್ಯಾರ್ಥಿನಿ ಸಾವು

ರೈಲು ನಿಲ್ದಾಣದಲ್ಲಿ ಮಂಗಳವಾರ ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಂಚರಿಸುತ್ತಿದ್ದ ಸಿದ್ಧಗಂಗಾ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ವಿದ್ಯಾರ್ಥಿನಿ ಡಿ.ಎಸ್.ವರ್ಷಿಣಿ (19) ಸಾವನ್ನಪ್ಪಿದ್ದಾರೆ.
Last Updated 18 ಜೂನ್ 2024, 13:51 IST
fallback

ಮಧುಗಿರಿ: ಕಲುಷಿತ ನೀರು ಸೇವನೆ– 54 ಜನ ಅಸ್ವಸ್ಥ

ಚಿನ್ನೇನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಕಲುಷಿತ ನೀರು ಸೇವಿಸಿ 54 ಮಂದಿ ವಾಂತಿ ಮತ್ತು ಬೇಧಿಯಿಂದ ಅಸ್ವಸ್ಥರಾಗಿದ್ದಾರೆ.
Last Updated 11 ಜೂನ್ 2024, 10:26 IST
ಮಧುಗಿರಿ: ಕಲುಷಿತ ನೀರು ಸೇವನೆ– 54 ಜನ ಅಸ್ವಸ್ಥ

ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ

ತುಮಕೂರು: ಗ್ರಾಮ ಆಡಳಿತಾಧಿಕಾರಿಗಳ ಮೇಲಿನ ಕಾರ್ಯ ಒತ್ತಡ ಕಡಿಮೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
Last Updated 11 ಜೂನ್ 2024, 6:03 IST
ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ

ಸಡಗರ, ಸಂಭ್ರಮದಿಂದ ಶಾಲೆಗೆ ಬಂದ ಮಕ್ಕಳು

ಸಡಗರ ಸಂಭ್ರಮದಿಂದ ಶಾಲೆಗೆ ಬಂದ ಮಕ್ಕಳು.
Last Updated 1 ಜೂನ್ 2024, 6:15 IST
ಸಡಗರ, ಸಂಭ್ರಮದಿಂದ ಶಾಲೆಗೆ ಬಂದ ಮಕ್ಕಳು
ADVERTISEMENT

ವಿಡಿಯೊ: ಪಾವಗಡದಲ್ಲಿ ಬಿಯರ್‌ ಬಾಟಲಿಯಿಂದ ಹೊಡೆದಾಡಿಕೊಂಡ KPTCL ಅಧಿಕಾರಿಗಳು!

ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Last Updated 29 ಮೇ 2024, 7:18 IST
ವಿಡಿಯೊ: ಪಾವಗಡದಲ್ಲಿ ಬಿಯರ್‌ ಬಾಟಲಿಯಿಂದ ಹೊಡೆದಾಡಿಕೊಂಡ KPTCL ಅಧಿಕಾರಿಗಳು!

ಗ್ರಾಮೀಣ ಭಾಗದಲ್ಲಿ ಹೆಚ್ಚಿದ ಹಸು ಕಳ್ಳತನ

ತುಮಕೂರು: ಗ್ರಾಮೀಣ ಭಾಗದಲ್ಲಿ ಕೆಲವು ದಿನಗಳಿಂದ ಹಸು–ಕರುಗಳ ಕಳ್ಳತನ ಹೆಚ್ಚಾಗಿದೆ. ದನದ ಕೊಟ್ಟಿಗೆ, ಮನೆಯ ಹತ್ತಿರದ ಮರಕ್ಕೆ ಕಟ್ಟಿದ್ದ ಹಸುಗಳು ರಾತ್ರೋರಾತ್ರಿ ಮಾಯವಾಗುತ್ತಿವೆ.
Last Updated 26 ಮೇ 2024, 3:32 IST
ಗ್ರಾಮೀಣ ಭಾಗದಲ್ಲಿ ಹೆಚ್ಚಿದ ಹಸು ಕಳ್ಳತನ

ಅಪಘಾತ: ಮಹಿಳೆ ಸೇರಿ ಇಬ್ಬರು ಸಾವು

ಹೋಬಳಿಯ ಪುರವರ ಗ್ರಾಮದ ಜಯಮಂಗಲಿ ನದಿ ಸಮೀಪ ಶುಕ್ರವಾರ ಎರಡು ಬೈಕ್‌ಗಳ ಮಧ್ಯೆ ನಡೆದ ಅಪಘಾತದಲ್ಲಿ ಮಹಿಳೆ ಸೇರಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 24 ಮೇ 2024, 11:25 IST
fallback
ADVERTISEMENT
ADVERTISEMENT
ADVERTISEMENT