ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

tumakuru

ADVERTISEMENT

ತುಮಕೂರು: ಎಂಜಿನಿಯರ್‌ಗೆ ₹7 ಲಕ್ಷ ವಂಚನೆ

ಹೋಟೆಲ್‌ ಜಾಹೀರಾತಿಗೆ ರಿವೀವ್‌ ನೀಡಿ, ಹೆಚ್ಚಿನ ಹಣ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರದ ವಿಜಯನಗರದ ಲಕ್ಷ್ಮಿ ಪಿ.ಭಾರಧ್ವಾಜ್‌ ಎಂಬುವರು ₹7.14 ಲಕ್ಷ ಮೋಸ ಹೋಗಿದ್ದಾರೆ.
Last Updated 13 ಅಕ್ಟೋಬರ್ 2024, 16:06 IST
ತುಮಕೂರು: ಎಂಜಿನಿಯರ್‌ಗೆ ₹7 ಲಕ್ಷ ವಂಚನೆ

ಪಾವಗಡ | ವಿದ್ಯುತ್ ತಗುಲಿ ವ್ಯಕ್ತಿ ಸಾವು: ಅನುಮಾನ

ಪಾವಗಡ ತಾಲ್ಲೂಕಿನ ತಿಮ್ಮಪ್ಪನಬೆಟ್ಟದ ಬಳಿ ವಿದ್ಯುತ್ ದುರಸ್ತಿಗಾಗಿ ಹೋಗಿದ್ದ ವ್ಯಕ್ತಿಯೊಬ್ಬ ವಿದ್ಯುತ್ ತಗುಲಿ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.
Last Updated 13 ಅಕ್ಟೋಬರ್ 2024, 15:44 IST
fallback

ಕೊಡಿಗೇನಹಳ್ಳಿ: ಚಿಕನ್-ಮಟನ್ ಖರೀದಿಗೆ ಜನಜಾತ್ರೆ

ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಚಿಕನ್-ಮಟನ್ ಖರೀದಿಸಲು ಜನರು ಅಂಗಡಿ ಮುಂದೆ ಸಾಲು ಸಾಲಾಗಿ ನಿಂತಿದ್ದರು. ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದ್ದರಿಂದ ಸಂಚಾರಕ್ಕೆ ಕೆಲವು ಗಂಟೆಗಳ ಕಾಲ ಅಡಚಣೆಯಾಗಿತ್ತು.
Last Updated 13 ಅಕ್ಟೋಬರ್ 2024, 15:22 IST
ಕೊಡಿಗೇನಹಳ್ಳಿ: ಚಿಕನ್-ಮಟನ್ ಖರೀದಿಗೆ ಜನಜಾತ್ರೆ

ತುಮಕೂರು: ‘ಜ್ಞಾನಸಿರಿ’ಗೆ ಬಸ್‌ ಸಂಚಾರ ಆರಂಭ

ತುಮಕೂರು ತಾಲ್ಲೂಕಿನ ಬಿದರೆಕಟ್ಟೆ ಬಳಿಯ ವಿಶ್ವವಿದ್ಯಾಲಯದ ನೂತನ ‘ಜ್ಞಾನಸಿರಿ’ ಕ್ಯಾಂಪಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭವಾಗಿದ್ದು, ನಗರದ ವಿ.ವಿ ಮುಂಭಾಗ ಬುಧವಾರ ಶಾಸಕ ಬಿ.ಸುರೇಶ್‌ಗೌಡ ಬಸ್‌ಗೆ ಚಾಲನೆ ನೀಡಿದರು.
Last Updated 10 ಅಕ್ಟೋಬರ್ 2024, 5:50 IST
ತುಮಕೂರು: ‘ಜ್ಞಾನಸಿರಿ’ಗೆ ಬಸ್‌ ಸಂಚಾರ ಆರಂಭ

ಚರಂಡಿಯಲ್ಲಿ ಕುಡಿಯುವ ನೀರು ಪೈಪ್‌ಲೈನ್‌: ಬುಕ್ಕಾಪಟ್ಟಣ ಗ್ರಾಮಸ್ಥರ ಆಕ್ಷೇಪ

ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮದ 5ನೇ ಬ್ಲಾಕ್‌ನಲ್ಲಿ ಚರಂಡಿಯಲ್ಲಿ ಕುಡಿಯುವ ನೀರಿನ ಪೈಪ್‌ ಆಳವಡಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Last Updated 10 ಅಕ್ಟೋಬರ್ 2024, 5:49 IST
ಚರಂಡಿಯಲ್ಲಿ ಕುಡಿಯುವ ನೀರು ಪೈಪ್‌ಲೈನ್‌: ಬುಕ್ಕಾಪಟ್ಟಣ ಗ್ರಾಮಸ್ಥರ ಆಕ್ಷೇಪ

ಒಳ ಮೀಸಲಾತಿ ಜಾರಿಗೆ ಪಟ್ಟು: ಅ. 18ರವರೆಗೆ ಗಡುವು

ಒಳ ಮೀಸಲಾತಿ ಜಾರಿಗೆ ಪಟ್ಟು ಹಿಡಿದಿರುವ ಮಾದಿಗ ಸಮುದಾಯದ ಮುಖಂಡರು, ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದಾರೆ.
Last Updated 10 ಅಕ್ಟೋಬರ್ 2024, 5:48 IST
ಒಳ ಮೀಸಲಾತಿ ಜಾರಿಗೆ ಪಟ್ಟು: ಅ. 18ರವರೆಗೆ ಗಡುವು

ತುಮಕೂರು: ತಾಯಿ ಕೊಂದ ಮಗನಿಗೆ ಜೀವಾವಧಿ ಶಿಕ್ಷೆ

ಖರ್ಚಿಗೆ ಹಣ ನೀಡದ ತಾಯಿಯ ಮೇಲೆ ಗುಂಡುಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದ ವಿರೂಪಾಕ್ಷ ಎಂಬಾತನಿಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಕಠಿಣ ಜೀವಾವಧಿ ಶಿಕ್ಷೆ, ₹50 ಸಾವಿರ ದಂಡ ವಿಧಿಸಿದೆ.
Last Updated 10 ಅಕ್ಟೋಬರ್ 2024, 5:47 IST
ತುಮಕೂರು: ತಾಯಿ ಕೊಂದ ಮಗನಿಗೆ ಜೀವಾವಧಿ ಶಿಕ್ಷೆ
ADVERTISEMENT

ಜಾತಿ ಜನಗಣತಿ: ಕಾಂಗ್ರೆಸ್ ಶಾಸಕ ವಿರೋಧ

ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ (ಜಾತಿ ಜನಗಣತಿ) ವರದಿಗೆ ಗುಬ್ಬಿ ಕಾಂಗ್ರೆಸ್ ಶಾಸಕ ಎಸ್.ಆರ್.ಶ್ರೀನಿವಾಸ್ ವಿರೋಧ ವ್ಯಕ್ತಪಡಿಸಿದ್ದಾರೆ.
Last Updated 10 ಅಕ್ಟೋಬರ್ 2024, 5:46 IST
ಜಾತಿ ಜನಗಣತಿ: ಕಾಂಗ್ರೆಸ್ ಶಾಸಕ ವಿರೋಧ

ಸಾಮಾಜಿಕ ಜಾಲ ತಾಣದಿಂದ ದೂರವಿರಿ: ಜಿಲ್ಲಾಧಿಕಾರಿ ಶುಭ ಕಲ್ಯಾಣ್‌

ಈಗಿನ‌ ಯುವ ಸಮೂಹದ ಮುಂದಿರುವ ದೊಡ್ಡ ಸವಾಲು ಸಾಮಾಜಿಕ ಜಾಲ ತಾಣ. ನಿಮಗೆ ಗೊತ್ತಿಲ್ಲದೆ ನಿಮ್ಮ ಸಮಯ ತಿನ್ನುತ್ತದೆ. ಇದರಿಂದ ಸಾಧ್ಯವಾದಷ್ಟು ದೂರ ಉಳಿಯಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಸಲಹೆ ಮಾಡಿದರು.
Last Updated 10 ಅಕ್ಟೋಬರ್ 2024, 5:46 IST
ಸಾಮಾಜಿಕ ಜಾಲ ತಾಣದಿಂದ ದೂರವಿರಿ: ಜಿಲ್ಲಾಧಿಕಾರಿ ಶುಭ ಕಲ್ಯಾಣ್‌

ವಾಲಿಬಾಲ್: ರಾಮನಗರ, ಬೆಂಗಳೂರು ದಕ್ಷಿಣ ಜಿಲ್ಲೆ ಪ್ರಥಮ

ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬೆಂಗಳೂರು ವಿಭಾಗ ಮಟ್ಟದ 14ರಿಂದ 17 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ವಾಲಿಬಾಲ್ ಪಂದ್ಯ ಮಂಗಳವಾರ ನಡೆಯಿತು.
Last Updated 9 ಅಕ್ಟೋಬರ್ 2024, 4:41 IST
ವಾಲಿಬಾಲ್: ರಾಮನಗರ, ಬೆಂಗಳೂರು ದಕ್ಷಿಣ ಜಿಲ್ಲೆ ಪ್ರಥಮ
ADVERTISEMENT
ADVERTISEMENT
ADVERTISEMENT