ಸ್ವಂತ ‘ನೆಲೆ’ ಇಲ್ಲದ ತೊಗರಿ ಮಂಡಳಿ
‘ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ’ಯನ್ನು ‘ಕರ್ನಾಟಕ ದ್ವಿದಳಧಾನ್ಯ ಅಭಿವೃದ್ಧಿ ಮಹಾಮಂಡಳಿ’ಯನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಸ್ಥಾಪನೆಯಾಗಿ 16 ವರ್ಷ ಕಳೆದರೂ ತೊಗರಿ ಮಂಡಳಿಗೆ ಸ್ವಂತ ‘ನೆಲೆ’ಯೇ ಇಲ್ಲ.Last Updated 31 ಜನವರಿ 2019, 20:15 IST