ಶುಕ್ರವಾರ, 4 ಜುಲೈ 2025
×
ADVERTISEMENT

Turmeric Farmers

ADVERTISEMENT

ಅರಿಸಿನ | ಕ್ವಿಂಟಲ್‌ಗೆ ₹6 ಸಾವಿರ ದರ ಇಳಿಕೆ: ಸಂಕಷ್ಟಕ್ಕೆ ಸಿಲುಕಿದ ಬೆಳೆಗಾರರು

ಬಾಗಲಕೋಟೆ ಜಿಲ್ಲೆಯಲ್ಲಿ 1 ಲಕ್ಷ ಕ್ವಿಂಟಲ್‌ ಉತ್ಪಾದನೆ, ಪ್ರತಿ ಎಕರೆಗೆ ಸರಾಸರಿ 25 ಕ್ವಿಂಟಲ್‌ ಇಳುವರಿ
Last Updated 10 ಏಪ್ರಿಲ್ 2025, 23:30 IST
ಅರಿಸಿನ | ಕ್ವಿಂಟಲ್‌ಗೆ ₹6 ಸಾವಿರ ದರ ಇಳಿಕೆ: ಸಂಕಷ್ಟಕ್ಕೆ ಸಿಲುಕಿದ ಬೆಳೆಗಾರರು

Telangana Election: ಅರಿಸಿನ ಕ್ವಿಂಟಲ್‌ಗೆ ₹15 ಸಾವಿರ ಬೆಂಬಲ ಬೆಲೆ: ರಾಹುಲ್

ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅರಿಸಿನಕ್ಕೆ ಕ್ವಿಂಟಲ್‌ಗೆ ₹12,000 ರಿಂದ ₹15,000 ಬೆಂಬಲ ಬೆಲೆ ಸಿಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
Last Updated 20 ಅಕ್ಟೋಬರ್ 2023, 14:39 IST
Telangana Election: ಅರಿಸಿನ ಕ್ವಿಂಟಲ್‌ಗೆ ₹15 ಸಾವಿರ ಬೆಂಬಲ ಬೆಲೆ: ರಾಹುಲ್

12 ವರ್ಷದ ಬಳಿಕ ಚಪ್ಪಲಿ ಧರಿಸಿದ ರೈತ: ಇದಕ್ಕೆ ಸಾಕ್ಷಿಯಾಯ್ತು ಮೋದಿಯ ಘೋಷಣೆ!

ತೆಲಂಗಾಣದಲ್ಲಿ ಅರಿಶಿನ ಮಂಡಳಿ ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ ಬೆನ್ನಲ್ಲೇ 71 ವರ್ಷದ ರೈತರೊಬ್ಬರು ಸುಮಾರು 12 ವರ್ಷಗಳ ಬಳಿಕ ಕಾಲಿಗೆ ಚಪ್ಪಲಿ ಧರಿಸಿದ್ದಾರೆ.
Last Updated 2 ಅಕ್ಟೋಬರ್ 2023, 9:25 IST
12 ವರ್ಷದ ಬಳಿಕ ಚಪ್ಪಲಿ ಧರಿಸಿದ ರೈತ: ಇದಕ್ಕೆ ಸಾಕ್ಷಿಯಾಯ್ತು ಮೋದಿಯ ಘೋಷಣೆ!

ವಿದೇಶಕ್ಕೂ ಬಾಗಲಕೋಟೆ ಅರಿಸಿನ

ಮೆಣಸಿನಕಾಯಿ ಜೊತೆಗೆ ಅರಿಸಿನಕ್ಕೂ ಬೇಡಿಕೆ
Last Updated 25 ಮೇ 2023, 21:00 IST
ವಿದೇಶಕ್ಕೂ ಬಾಗಲಕೋಟೆ ಅರಿಸಿನ

ವಾರಾಣಸಿ: ಪ್ರಧಾನಿ ಮೋದಿ ವಿರುದ್ಧ 50 ಅರಿಶಿಣ ಬೆಳೆಗಾರರು ಸ್ಪರ್ಧೆ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕೆ ಇಳಿಯಲು ತೆಲಂಗಾಣದ ಅರಿಶಿಣ ಬೆಳೆಗಾರರು ನಿರ್ಧರಿಸಿದ್ದಾರೆ
Last Updated 26 ಏಪ್ರಿಲ್ 2019, 2:47 IST
ವಾರಾಣಸಿ: ಪ್ರಧಾನಿ ಮೋದಿ ವಿರುದ್ಧ 50 ಅರಿಶಿಣ ಬೆಳೆಗಾರರು ಸ್ಪರ್ಧೆ
ADVERTISEMENT
ADVERTISEMENT
ADVERTISEMENT
ADVERTISEMENT