ಅಮೃತಧಾರೆ ಧಾರಾವಾಹಿ: ಕೇಡಿ ಜೈದೇವ್‌ಗೆ ತಕ್ಕ ಪಾಠ ಕಲಿಸಲು ಮುಂದಾದ ಗೌತಮ್, ಭೂಮಿಕಾ
Zee Kannada: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿಯು ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರಿಗೆ ದಿನದಿಂದ ದಿನಕ್ಕೆ ಹತ್ತಿರವಾಗುತ್ತಿದೆ. ಇದೀಗ, ಕೇಡಿ ಜೈದೇವ್‌ಗೆ ತಕ್ಕ ಪಾಠ ಕಲಿಸಲು ಗೌತಮ್.Last Updated 1 ಏಪ್ರಿಲ್ 2026, 13:18 IST