ಭಕ್ತರ ಬೆನ್ನ ಮೇಲೆ ದಲಿತ ಪೂಜಾರಿ ನಡಿಗೆ: ದಂಡಿ ದುರ್ಗಮ್ಮ ಕಾರ್ತಿಕೋತ್ಸವ
ಜಾತಿ, ಲಿಂಗ ಭೇದವಿಲ್ಲದೇ ಭಕ್ತರು ಅಲ್ಲಿ ಸಾಲು ಸಾಲಾಗಿ ಬೋರಲಾಗಿ ಮಲಗಿದ್ದರು. ದೇವರ ಕೇಲು (ಪೂಜಾ ಸಾಮಗ್ರಿಗಳುಳ್ಳ ಮಡಿಕೆ) ಹೊತ್ತ ದಲಿತ ಪೂಜಾರಿ ಭಕ್ತರ ಬೆನ್ನ ಮೇಲೆ ಹೆಜ್ಜೆಯೂರುತ್ತಾ ಸಾಗುತ್ತಿದ್ದರು, ಪಾದಸ್ಪರ್ಶ ಪಡೆದ ಭಕ್ತರಲ್ಲಿ ಭಕ್ತಿ ಸಮರ್ಪಣೆ ಕೃತಜ್ಞತಾ ಭಾವ ಮುಖದಲ್ಲಿ ಕಾಣುತಿತ್ತು.Last Updated 23 ಡಿಸೆಂಬರ್ 2019, 3:44 IST