ಠಾಕ್ರೆ ಸಹೋದರರ ಪುನರ್‌ಮಿಲನ: ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಮೀಕರಣ
Maharashtra Politics: ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ಮತ್ತು ಉದ್ದವ್ ಠಾಕ್ರೆಯವರ ಪುನರ್‌ಮಿಲನವಾಗುತ್ತಿದ್ದಂತೆ, ರಾಜಕೀಯ ಸಮೀಕರಣಗಳು ಬದಲಾಗುವ ಸಾಧ್ಯತೆ ಇದೆ. ‘ನಾವು ಒಂದಾಗದಿದ್ದರೆ ವಿನಾಶ’ ಎನ್ನುವ ಘೋಷವಾಕ್ಯ ಮನದಲ್ಲಿಟ್ಟುಕೊಂಡು ಠಾಕ್ರೆ ಸಹೋದರರು ಒಗ್ಗಟ್ಟಿನLast Updated 25 ಡಿಸೆಂಬರ್ 2025, 14:04 IST