ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Umpires

ADVERTISEMENT

T20 WC | ಭಾರತದ ಇಬ್ಬರು ಅಂಪೈರ್‌ಗಳಿಗೆ ಅವಕಾಶ, ಶ್ರೀನಾಥ್‌ ಮ್ಯಾಚ್‌ ರೆಫ್ರಿ

ಅಂಪೈರ್‌ಗಳಾದ ನಿತಿನ್ ಮೆನನ್ ಮತ್ತು ಜಯರಾಮನ್ ಮದನಗೋಪಾಲ್ ಜೊತೆ ಐಸಿಸಿ ಮ್ಯಾಚ್‌ ರೆಫ್ರಿ ಜಾವಗಲ್ ಶ್ರೀನಾಥ್ ಅವರು, ಮುಂದಿನ ತಿಂಗಳು ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಕಾರ್ಯನಿರ್ವಹಿಸಲಿರುವ ಭಾರತದ ಪ್ರತಿನಿಧಿಗಳಾಗಿದ್ದಾರೆ.
Last Updated 3 ಮೇ 2024, 13:45 IST
T20 WC | ಭಾರತದ ಇಬ್ಬರು ಅಂಪೈರ್‌ಗಳಿಗೆ ಅವಕಾಶ, ಶ್ರೀನಾಥ್‌ ಮ್ಯಾಚ್‌ ರೆಫ್ರಿ

ಜನನಿ, ವೃಂದಾ ಮೇಲೆ ಭರವಸೆ

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಮಹಿಳಾ ಅಂಪೈರ್‌ಗಳ ಸಂಖ್ಯೆ ಬೆರಳೆಣಿಕೆಯಷ್ಟೆ. ಈಗ ಐಸಿಸಿ ಅಂಪೈರ್‌ಗಳ ಸಮಿತಿಯಲ್ಲಿ ಭಾರತದ ಮೂವರು ಮಹಿಳಾ ಅಂಪೈರ್‌ಗಳು ಮಾತ್ರ ಇದ್ದಾರೆ. ಜಿ.ಎಸ್‌.ಲಕ್ಷ್ಮಿ ಈ ಹಿಂದೆಯೇ ಸಮಿತಿಯಲ್ಲಿದ್ದರು. ಎಂಟು ತಿಂಗಳ ಹಿಂದೆ ಜನನಿ ನಾರಾಯಣನ್ ಮತ್ತು ವೃಂದಾ ರಾಠಿ ಅವರ ಸೇರ್ಪಡೆಯಾಗಿದೆ.
Last Updated 24 ನವೆಂಬರ್ 2020, 19:30 IST
ಜನನಿ, ವೃಂದಾ ಮೇಲೆ ಭರವಸೆ

ವಿಶ್ವಕಪ್‌ ಫೈನಲ್‌: ಅಂಪೈರ್‌ಗಳಾಗಿ ಎರಾಸ್ಮಸ್‌–ಧರ್ಮಸೇನ

ಶ್ರೀಲಂಕಾದ ಕುಮಾರ ಧರ್ಮಸೇನ ಮತ್ತು ದಕ್ಷಿಣ ಆಫ್ರಿಕದ ಮರಯಸ್‌ ಎರಾಸ್ಮಸ್‌ ಅವರನ್ನು ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ಭಾನುವಾರ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿರುವ ವಿಶ್ವಕಪ್‌ ಫೈನಲ್‌ಗೆ ಆಂಪೈರ್‌ಗಳಾಗಿದ್ದಾರೆ.
Last Updated 12 ಜುಲೈ 2019, 20:00 IST
ವಿಶ್ವಕಪ್‌ ಫೈನಲ್‌: ಅಂಪೈರ್‌ಗಳಾಗಿ ಎರಾಸ್ಮಸ್‌–ಧರ್ಮಸೇನ
ADVERTISEMENT
ADVERTISEMENT
ADVERTISEMENT
ADVERTISEMENT