ಶುಕ್ರವಾರ, 4 ಜುಲೈ 2025
×
ADVERTISEMENT

unemployed

ADVERTISEMENT

Unemployment Rate: ನಿರುದ್ಯೋಗ ಪ್ರಮಾಣ ಮೇನಲ್ಲಿ ಏರಿಕೆ

ಮೇ ತಿಂಗಳಲ್ಲಿ ದೇಶದಲ್ಲಿನ ನಿರುದ್ಯೋಗ ಪ್ರಮಾಣವು ಶೇಕಡ 5.6ಕ್ಕೆ ಹೆಚ್ಚಳ ಕಂಡಿದೆ. ಇದು ಏಪ್ರಿಲ್‌ನಲ್ಲಿ ಶೇ 5.1ರಷ್ಟು ಇತ್ತು.
Last Updated 16 ಜೂನ್ 2025, 15:31 IST
Unemployment Rate: ನಿರುದ್ಯೋಗ ಪ್ರಮಾಣ ಮೇನಲ್ಲಿ ಏರಿಕೆ

ನಿರುದ್ಯೋಗದ ವಿರುದ್ಧ ಸಹಿ ಸಂಗ್ರಹ ಅಭಿಯಾನ

ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಶನ್ (ಎಐಡಿವೈಒ), ನಿರುದ್ಯೋಗಿ ಯುವಜನರ ಹೋರಾಟ ಸಮಿತಿಯ ಪದಾಧಿಕಾರಿಗಳು ನಗರದ ತಹಶೀಲ್ದಾರ್ ಕಚೇರಿ ಮುಂದೆ ನಿರುದ್ಯೋಗದ ವಿರುದ್ಧ ಸೋಮವಾರ ಸಹಿ ಸಂಗ್ರಹ ಅಭಿಯಾನ ನಡೆಸಿದರು.
Last Updated 15 ಫೆಬ್ರುವರಿ 2021, 16:03 IST
ನಿರುದ್ಯೋಗದ ವಿರುದ್ಧ ಸಹಿ ಸಂಗ್ರಹ ಅಭಿಯಾನ

Fact Check| ಮೋದಿ ಸರ್ಕಾರ ನಿರುದ್ಯೋಗ ಭತ್ಯೆ ನೀಡಲಿದೆ ಎಂಬುದು ನಿಜವೇ?

ನಿರುದ್ಯೋಗ ಭತ್ಯೆ ಕುರಿತಂತೆ ಓಡಾಡುತ್ತಿರುವ ಸಂದೇಶ ಸುಳ್ಳು ಎಂದು ಪಿಐಬಿ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ. ಕೇಂದ್ರ ಸರ್ಕಾರವಾಗಲೀ, ಯಾವುದೇ ಸಚಿವಾಲಯವಾಲೀ ಇಂತಹ ಆದೇಶ ಹೊರಡಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ. ಅನಗತ್ಯ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ ಮೋಸ ಹೋಗಬೇಡಿ ಎಂದು ಕಿವಿಮಾತು ಹೇಳಿದೆ. ನಿರುದ್ಯೋಗಿಗಳ ದೌರ್ಬಲ್ಯವನ್ನು ದುರ್ಲಾಭಕ್ಕೆ ಬಳಸಿಕೊಳ್ಳುವವರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದೆ.
Last Updated 28 ಜನವರಿ 2021, 19:30 IST
Fact Check| ಮೋದಿ ಸರ್ಕಾರ ನಿರುದ್ಯೋಗ ಭತ್ಯೆ ನೀಡಲಿದೆ ಎಂಬುದು ನಿಜವೇ?

ಶಿಕ್ಷಣ ಪಡೆದವರೇ ಹೆಚ್ಚಿನ ನಿರುದ್ಯೋಗಿಗಳು!

ಪದವಿ ಓದಿದವರಲ್ಲಿ ಶೇ 6.6ರಷ್ಟು ಮಂದಿಗೆ ಕೆಲಸವಿಲ್ಲ ಎನ್ನುತ್ತಿದೆ ಎನ್‌ಎಸ್‌ಎಸ್‌ಒ ವರದಿ
Last Updated 10 ಆಗಸ್ಟ್ 2018, 19:46 IST
ಶಿಕ್ಷಣ ಪಡೆದವರೇ ಹೆಚ್ಚಿನ ನಿರುದ್ಯೋಗಿಗಳು!
ADVERTISEMENT
ADVERTISEMENT
ADVERTISEMENT
ADVERTISEMENT