ಸಂಪಾದಕೀಯ: ವಿವಿ ಕಾಯ್ದೆಗೆ ತಿದ್ದುಪಡಿ– ಆಡಳಿತವು ರಾಜಕೀಯದಿಂದ ಮುಕ್ತವಾಗಲಿ
ಕುಲಪತಿಗಳ ನೇಮಕವೂ ಸೇರಿದಂತೆ ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ರಾಜ್ಯ ಸರ್ಕಾರಕ್ಕೆ ಪರಮಾಧಿಕಾರ ನೀಡುವ ಹಾಗೂ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವವನ್ನು ಸರ್ಕಾರ ಹೊಂದಿದೆ.Last Updated 8 ಡಿಸೆಂಬರ್ 2024, 23:55 IST