Bihar Elections | ಎನ್‌ಡಿಎ ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ: ಕುಶ್ವಾಹ ಅಸಮಾಧಾನ
Upendra Kushwaha Discontent: ಬಿಹಾರ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಎನ್‌ಡಿಎ ಸೀಟು ಹಂಚಿಕೆ ಪ್ರಕಟಿಸಿದ ಬೆನ್ನಲ್ಲೇ ಸಣ್ಣ ಮಿತ್ರಪಕ್ಷಗಳಲ್ಲಿ ಅಪಸ್ವರ ಭುಗಿಲೆದ್ದಿವೆ. Last Updated 15 ಅಕ್ಟೋಬರ್ 2025, 5:53 IST