ಉಪ್ಪಿನಂಗಡಿ: ಹೈಕೋರ್ಟ್ ಆದೇಶ, ಅಕ್ರಮ ಗೇಟ್ ತೆರವು
ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜಿರಾಳ ಎಂಬಲ್ಲಿನ ಸರ್ಕಾರಿ ಭೂಮಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮೀಸಲಿಸಿರಿಸಿದ್ದ ಭೂಮಿಗೆ ಅನಧಿಕೃತವಾಗಿ ಅಳವಡಿಸಿದ್ದ ಗೇಟನ್ನು ಪೊಲೀಸ್ ರಕ್ಷಣೆಯೊಂದಿಗೆ ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸಿದರು.Last Updated 21 ಏಪ್ರಿಲ್ 2025, 14:02 IST