ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

urdu

ADVERTISEMENT

ಮಾಗಡಿ | ಉರ್ದು ಶಾಲೆ ನೆಲಸಮ: ವಿದ್ಯಾರ್ಥಿ, ಶಿಕ್ಷಕರಿಗೆ ಸಂಕಷ್ಟ

ಅನುದಾನದ ಭರವಸೆ ನಂಬಿ ದುಃಸ್ಥಿತಿಗೊಳಗಾದ ಮಾಗಡಿಯ ಸರ್ಕಾರಿ ಶಾಲೆ
Last Updated 2 ಜುಲೈ 2024, 4:04 IST
ಮಾಗಡಿ | ಉರ್ದು ಶಾಲೆ ನೆಲಸಮ: ವಿದ್ಯಾರ್ಥಿ, ಶಿಕ್ಷಕರಿಗೆ ಸಂಕಷ್ಟ

ಅಲ್ಪಸಂಖ್ಯಾತರ ಬೇಡಿಕೆಗೆ ಸ್ಪಂದಿಸಿದ ಸರ್ಕಾರ: ಪಿಯು ಕಾಲೇಜಿನಲ್ಲೂ ಉರ್ದು ಕಲಿಕೆ

ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉರ್ದು ಭಾಷೆಯನ್ನು ಒಂದು ಭಾಷೆಯನ್ನಾಗಿ ಓದುವುದಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂಬ ಅಲ್ಪಸಂಖ್ಯಾತ ಸಮುದಾಯದ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಈ ವರ್ಷದಿಂದಲೇ ಒಂದು ಭಾಷೆಯನ್ನಾಗಿ ಉರ್ದು ಕಲಿಸುವಂತೆ ಶಾಲಾ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ.
Last Updated 25 ಜೂನ್ 2024, 5:38 IST
ಅಲ್ಪಸಂಖ್ಯಾತರ ಬೇಡಿಕೆಗೆ ಸ್ಪಂದಿಸಿದ ಸರ್ಕಾರ: ಪಿಯು ಕಾಲೇಜಿನಲ್ಲೂ ಉರ್ದು ಕಲಿಕೆ

ರಂಜಾನ್‌ ಉಪವಾಸ: ಉರ್ದು ಶಾಲಾ ಸಮಯ ಬದಲಾವಣೆ

ರಂಜಾನ್‌ ಉಪವಾಸ ಮಾರ್ಚ್ 11ರಿಂದ ಆರಂಭವಾಗುತ್ತಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಉರ್ದು ಶಾಲೆಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.
Last Updated 8 ಮಾರ್ಚ್ 2024, 13:17 IST
ರಂಜಾನ್‌ ಉಪವಾಸ: ಉರ್ದು ಶಾಲಾ ಸಮಯ ಬದಲಾವಣೆ

ಖ್ಯಾತ ಉರ್ದು ಕವಿ ಮುನವ್ವರ್‌ ರಾಣಾ ನಿಧನ

ಖ್ಯಾತ ಉರ್ದು ಕವಿ ಮುನವ್ವರ್‌ ರಾಣಾ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಬಹಳ ದಿನಗಳಿಂದ ಗಂಟಲು ಕ್ಯಾನ್ಸರ್‌ನಿಂದ ಕವಿ ಮುನವ್ವರ್‌ ಬಳಲುತ್ತಿದ್ದರು. ಭಾನುವಾರ ಸಂಜಯ್‌ ಗಾಂಧಿ ಪೋಸ್ಟ್‌ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ನಲ್ಲಿ ನಿಧನರಾಗಿದ್ದಾರೆ.
Last Updated 15 ಜನವರಿ 2024, 3:09 IST
ಖ್ಯಾತ ಉರ್ದು ಕವಿ ಮುನವ್ವರ್‌ ರಾಣಾ ನಿಧನ

ಬಿಜೆಪಿ ಆಡಳಿತದಲ್ಲೂ ‘ಉರ್ದು ಕವಿಗೋಷ್ಠಿ’: ಉಪ ವಿಶೇಷಾಧಿಕಾರಿ ಸ್ಪಷ್ಟನೆ

‘ಮುಶಾಯಿರಾ’ಗೆ ಅಪಸ್ವರ: ದಸರಾ ಕವಿಗೋಷ್ಠಿ ಉಪಸಮಿತಿ ಉಪ ವಿಶೇಷಾಧಿಕಾರಿ ಸ್ಪಷ್ಟನೆ
Last Updated 10 ಅಕ್ಟೋಬರ್ 2023, 20:50 IST
ಬಿಜೆಪಿ ಆಡಳಿತದಲ್ಲೂ ‘ಉರ್ದು ಕವಿಗೋಷ್ಠಿ’: ಉಪ ವಿಶೇಷಾಧಿಕಾರಿ ಸ್ಪಷ್ಟನೆ

ಮೈಸೂರು ದಸರಾದಲ್ಲಿ ಉರ್ದು ಕವಿಗೋಷ್ಠಿ: ಶಾಸಕ ಸುನಿಲ್‌ಕುಮಾರ್‌ ಆಕ್ಷೇಪ

ನಾಡಹಬ್ಬ ದಸರಾದಲ್ಲಿ ಉರ್ದು ಕವಿಗೋಷ್ಠಿ ಆಯೋಜಿಸಿರುವುದನ್ನು ಬಿಜೆಪಿ ಶಾಸಕ ವಿ.ಸುನಿಲ್‌ಕುಮಾರ್‌ ತೀವ್ರವಾಗಿ ಆಕ್ಷೇಪಿಸಿದ್ದಾರೆ.
Last Updated 9 ಅಕ್ಟೋಬರ್ 2023, 11:17 IST
ಮೈಸೂರು ದಸರಾದಲ್ಲಿ ಉರ್ದು ಕವಿಗೋಷ್ಠಿ: ಶಾಸಕ ಸುನಿಲ್‌ಕುಮಾರ್‌ ಆಕ್ಷೇಪ

ಉರ್ದು ಪರಕೀಯ ಭಾಷೆಯಲ್ಲ: ಸುಧೀಂದ್ರ ಕುಲಕರ್ಣಿ

ಪರ್ಷಿಯನ್, ಅರೇಬಿಕ್, ದಖನಿ ಉರ್ದು ಗ್ರಂಥಗಳ ಕನ್ನಡ ಅನುವಾದಿತ 19 ಸಂಪುಟಗಳ ಬಿಡುಗಡೆ
Last Updated 19 ಡಿಸೆಂಬರ್ 2022, 5:55 IST
ಉರ್ದು ಪರಕೀಯ ಭಾಷೆಯಲ್ಲ: ಸುಧೀಂದ್ರ ಕುಲಕರ್ಣಿ
ADVERTISEMENT

ಚರ್ಚೆ | ಉರ್ದು: ಮಾಧ್ಯಮ– ಭಾಷೆಯ ಪ್ರಶ್ನೆ

ಉರ್ದುವನ್ನು ಮಾಧ್ಯಮವಾಗಿ ಸ್ವೀಕರಿಸುವುದಕ್ಕಿಂತ ಒಂದು ಭಾಷೆಯಾಗಿ ಕಲಿಯುವುದರಲ್ಲಿ ಮುಸ್ಲಿಮರ ಹಿತ ಇದೆ
Last Updated 18 ಡಿಸೆಂಬರ್ 2022, 22:30 IST
ಚರ್ಚೆ | ಉರ್ದು: ಮಾಧ್ಯಮ– ಭಾಷೆಯ ಪ್ರಶ್ನೆ

ಸಾಸ್ವೆಹಳ್ಳಿ: ಶಿಥಿಲಾವಸ್ಥೆ ತಲುಪಿದ ಉರ್ದು ಶಾಲೆ!

ಅಪಾಯದ ಮುನ್ಸೂಚನೆ ಅರಿತು ಕೊಠಡಿ ಹೊರಗೆ ಪಾಠ
Last Updated 6 ಸೆಪ್ಟೆಂಬರ್ 2022, 4:22 IST
ಸಾಸ್ವೆಹಳ್ಳಿ: ಶಿಥಿಲಾವಸ್ಥೆ ತಲುಪಿದ ಉರ್ದು ಶಾಲೆ!

ಒಂದೇ ತರಗತಿ ಕೋಣೆ, ಒಂದೇ ಬೋರ್ಡ್: ಏಕಕಾಲಕ್ಕೆ ಹಿಂದಿ–ಉರ್ದು ಬೋಧನೆ!

ಬಿಹಾರದ ಶಾಲೆಯೊಂದರಲ್ಲಿ ಒಂದೇ ತರಗತಿಯಲ್ಲಿ ಹಿಂದಿ–ಉರ್ದು ಬೋಧಿಸುವ ವಿಡಿಯೊ ವೈರಲ್
Last Updated 17 ಮೇ 2022, 15:51 IST
ಒಂದೇ ತರಗತಿ ಕೋಣೆ, ಒಂದೇ ಬೋರ್ಡ್: ಏಕಕಾಲಕ್ಕೆ ಹಿಂದಿ–ಉರ್ದು ಬೋಧನೆ!
ADVERTISEMENT
ADVERTISEMENT
ADVERTISEMENT