ಮಸೂದ್ಗೆ ನಿಷೇಧ: ಚೀನಾ ನಡೆಗೆ ಭಾರತ ಅಸಮಾಧಾನ, ಅಮೆರಿಕ ಎಚ್ಚರಿಕೆ
ಜೈಷ್–ಎ-ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ನಿರ್ಣಯಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿರುವುದಕ್ಕೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.Last Updated 14 ಮಾರ್ಚ್ 2019, 8:52 IST