ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

US Election

ADVERTISEMENT

ಮಿಷಿಗನ್‌ ಪ್ರಾಥಮಿಕ ಸುತ್ತಿನಲ್ಲಿ ಡೊನಾಲ್ಡ್ ಟ್ರಂಪ್‌ ಗೆಲುವು

ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ರಮವಾಗಿ ಡೆಮಾಕ್ರಟಿಕ್ ಹಾಗೂ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಚುನಾವಣೆಯ ಉಮೇದುವಾರಿಕೆಗೆ ಮಿಷಿಗನ್ ಪ್ರಾಥಮಿಕ ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾರೆ.
Last Updated 28 ಫೆಬ್ರುವರಿ 2024, 14:29 IST
ಮಿಷಿಗನ್‌ ಪ್ರಾಥಮಿಕ ಸುತ್ತಿನಲ್ಲಿ ಡೊನಾಲ್ಡ್ ಟ್ರಂಪ್‌ ಗೆಲುವು

ಅಮೆರಿಕ ಅಧ್ಯಕ್ಷ ಚುನಾವಣೆ: ಹಿಂದೆ ಸರಿದ ಭಾರತೀಯ ಸಂಜಾತ ವಿವೇಕ್ ರಾಮಸ್ವಾಮಿ

ಐವಾ ಕಾಕಸಸ್‌ನಲ್ಲಿ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿಯವರು ಘೋಷಿಸಿದ್ದಾರೆ. ಅಲ್ಲದೆ ಡೊನಾಲ್ಡ್ ಟ್ರಂಪ್‌ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
Last Updated 16 ಜನವರಿ 2024, 6:45 IST
ಅಮೆರಿಕ ಅಧ್ಯಕ್ಷ ಚುನಾವಣೆ: ಹಿಂದೆ ಸರಿದ ಭಾರತೀಯ ಸಂಜಾತ ವಿವೇಕ್ ರಾಮಸ್ವಾಮಿ

ಐವಾ ರಿಪಬ್ಲಿಕನ್‌ ಕಾಕಸಸ್‌ನಲ್ಲಿ ಟ್ರಂಪ್‌ ಗೆಲುವು: ಭಾರತೀಯ ಸಂಜಾತರಿಗೆ ಹಿನ್ನಡೆ

ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಆಕಾಂಕ್ಷಿ ಡೊನಾಲ್ಡ್ ಟ್ರಂಪ್‌ ಮುನ್ನಡೆ ಸಾಧಿಸಿದ್ದಾರೆ. ಲೋವಾ ಕಾಕಸಸ್‌ನಲ್ಲಿ ಅವರು ಗೆಲುವು ಸಾಧಿಸಿದ್ದಾರೆ.
Last Updated 16 ಜನವರಿ 2024, 5:20 IST
ಐವಾ ರಿಪಬ್ಲಿಕನ್‌ ಕಾಕಸಸ್‌ನಲ್ಲಿ ಟ್ರಂಪ್‌ ಗೆಲುವು: ಭಾರತೀಯ ಸಂಜಾತರಿಗೆ ಹಿನ್ನಡೆ

ಚುನಾವಣಾ ಫಲಿತಾಂಶ ತಿರುಚಿದ ಆರೋಪ: ತಾವು ತಪ್ಪಿತಸ್ಥ ಅಲ್ಲ ಎಂದ ಡೊನಾಲ್ಡ್ ಟ್ರಂಪ್‌

ಪ್ರಕರಣದಲ್ಲಿ ತಮ್ಮ ಬಿಡುಗಡೆಗೊಳಿಸುವುದಾಗಿ ನುಡಿದ ನ್ಯಾಯಾಧೀಶರು, ಕೆಲವೊಂದು ಷರತ್ತುಗಳನ್ನು ವಿಧಿಸಿದರು. ಅಗತ್ಯ ಇದ್ದಾಗ ಕೋರ್ಟ್‌ಗೆ ಹಾಜರಾಗಬೇಕು ಎಂದು ಸೂಚಿಸಿದರು.
Last Updated 4 ಆಗಸ್ಟ್ 2023, 2:16 IST
ಚುನಾವಣಾ ಫಲಿತಾಂಶ ತಿರುಚಿದ ಆರೋಪ: ತಾವು ತಪ್ಪಿತಸ್ಥ ಅಲ್ಲ ಎಂದ ಡೊನಾಲ್ಡ್ ಟ್ರಂಪ್‌

ವಾಗ್ದಂಡನೆ ನಿರ್ಣಯ; ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖುಲಾಸೆ

ಅಮೆರಿಕ ಕ್ಯಾಪಿಟಲ್ ಹಿಲ್ ಕಟ್ಟಡ ಮೇಲೆ ಜನವರಿ 6ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಖುಲಾಸೆಗೊಳಿಸಿ ಯುಎಸ್ ಸೆನೆಟ್ ತೀರ್ಪು ನೀಡಿದೆ.
Last Updated 14 ಫೆಬ್ರುವರಿ 2021, 1:09 IST
ವಾಗ್ದಂಡನೆ ನಿರ್ಣಯ; ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖುಲಾಸೆ

‘ನಮ್ಮನ್ಯಾರೂ ತಡೆಯಲಾಗದು’ಎಂದಿದ್ದ ಟ್ರಂಪ್ ಬೆಂಬಲಿಗ ಮಹಿಳೆ ಗುಂಡೇಟಿಗೆ ಬಲಿ

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲೊಂದಾದ ಅಮೆರಿಕದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ತಲೆ ತಗ್ಗಿಸುವಂತಾ ಘಟನೆ ನಡೆದಿದೆ. ಡೊನಾಲ್ಡ್ ಟ್ರಂಪ್ ಸೋಲನ್ನು ಒಪ್ಪಿಕೊಳ್ಳದ ಬೆಂಬಲಿಗರು ಕ್ಯಾಪಿಟಲ್ ಭವನಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಘಟನೆಯಲ್ಲಿ ನಾಲ್ವರು ಗುಂಡೇಟಿಗೆ ಬಲಿಯಾಗಿದ್ದು, ಅದರಲ್ಲಿ ಡೊನಾಲ್ಡ್ ಟ್ರಂಪ್ ಅವರ ಕಟ್ಟಾ ಬೆಂಬಲಿಗಳೊಬ್ಬಳು ಮೃತಪಟ್ಟಿರುವುದಾಗಿ ವರದಿಯಾಗಿದೆ.
Last Updated 7 ಜನವರಿ 2021, 11:07 IST
‘ನಮ್ಮನ್ಯಾರೂ ತಡೆಯಲಾಗದು’ಎಂದಿದ್ದ ಟ್ರಂಪ್ ಬೆಂಬಲಿಗ ಮಹಿಳೆ ಗುಂಡೇಟಿಗೆ ಬಲಿ
ADVERTISEMENT
ADVERTISEMENT
ADVERTISEMENT
ADVERTISEMENT