ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Users Data

ADVERTISEMENT

ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಕೋರಿಕೆ; ಭಾರತಕ್ಕೆ ಎರಡನೆಯ ಸ್ಥಾನ

ಜನವರಿಯಿಂದ ಜೂನ್‌ ನಡುವಣ ಅವಧಿಯಲ್ಲಿ ಸರ್ಕಾರಗಳು ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಕೇಳುವ ಪ್ರಮಾಣವು ಶೇಕಡ 23ರಷ್ಟು ಹೆಚ್ಚಳ ಆಗಿದೆ. ಮಾಹಿತಿ ಕೇಳುವ ದೇಶಗಳ ಸಾಲಿನಲ್ಲಿ ಭಾರತವು ಎರಡನೆಯ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಅಮೆರಿಕ ಇದೆ. ಫೇಸ್‌ಬುಕ್‌ ಪ್ರಕಟಿಸಿರುವ ಪಾರದರ್ಶಕತೆಗೆ ಸಂಬಂಧಿಸಿದ ಇತ್ತೀಚಿನ ವರದಿ ಅನುಸಾರ ಭಾರತವು ಒಟ್ಟು 35,560 ಕೋರಿಕೆಗಳನ್ನು ಈ ಅವಧಿಯಲ್ಲಿ ಸಲ್ಲಿಸಿದೆ. ಶೇಕಡ 50ರಷ್ಟು ಪ್ರಕರಣಗಳಲ್ಲಿ ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ಸಂಬಂಧಿಸಿದ ಒಂದಲ್ಲ ಒಂದು ವಿವರವನ್ನು ಸರ್ಕಾರಕ್ಕೆ ನೀಡಿದೆ.
Last Updated 20 ನವೆಂಬರ್ 2020, 11:24 IST
ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಕೋರಿಕೆ; ಭಾರತಕ್ಕೆ ಎರಡನೆಯ ಸ್ಥಾನ

ಬೇಡವೆಂದರೂ ಲೊಕೇಶನ್ ಗಮನಿಸುತ್ತೆ ಫೇಸ್‌ಬುಕ್‌; ಗುಟ್ಟಲ್ಲ ನಿಮ್ಮ ಜಾಗ ಗೊತ್ತು!

ಬಳಕೆದಾರ ಇರುವ ಊರಿನ ಮಾಹಿತಿ ಗೊತ್ತು ಪಡಿಸಿಕೊಳ್ಳುವ ಮೂಲಕ ಖಾತೆಗೆ ಬೇರೆ ಸ್ಥಳಗಳಿಂದ ಹ್ಯಾಕಿಂಗ್‌ ಮಾಡಲು ಯತ್ನಿಸುವುದನ್ನು ತಡೆಯಬಹುದು ಎಂದು ಫೇಸ್‌ಬುಕ್‌ ಹೇಳಿದೆ.
Last Updated 18 ಡಿಸೆಂಬರ್ 2019, 9:54 IST
ಬೇಡವೆಂದರೂ ಲೊಕೇಶನ್ ಗಮನಿಸುತ್ತೆ ಫೇಸ್‌ಬುಕ್‌; ಗುಟ್ಟಲ್ಲ ನಿಮ್ಮ ಜಾಗ ಗೊತ್ತು!
ADVERTISEMENT
ADVERTISEMENT
ADVERTISEMENT
ADVERTISEMENT