ವಿಧಾನಸೌಧ, ರಾಜಭವನ ಭದ್ರತೆ ಹೆಚ್ಚಳಕ್ಕೆ ಯೋಜನೆ: ಸ್ಪೀಕರ್ ಖಾದರ್ ಘೋಷಣೆ
ಬೆಂಗಳೂರು: ವಿಧಾನಸೌಧ, ಶಾಸಕರ ಭವನ ಮತ್ತು ರಾಜಭವನಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಆಧರಿಸಿದ ಹೊಸ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಸೋಮವಾರ ಸದನಕ್ಕೆ ತಿಳಿಸಿದರು.
Last Updated 10 ಜುಲೈ 2023, 14:46 IST