ನಿಮ್ಮ ಪಾಲಿನ ಮೀಸಲಾತಿ ಜತೆಗೆ ತನ್ನಿ, ಹಂಚಿಕೊಳ್ಳೋಣ: ಕುರುಬರಿಗೆ ಉಗ್ರಪ್ಪ ಸಲಹೆ
Reservation Debate: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಯತ್ನಕ್ಕೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ವಿರೋಧ ವ್ಯಕ್ತಪಡಿಸಿ, ಹೆಚ್ಚುವರಿ ಮೀಸಲಾತಿಯನ್ನೂ ಒಟ್ಟಿಗೆ ತಂದರೆ ಹಂಚಿಕೊಂಡು ಬದುಕೋಣ ಎಂದು ಹೇಳಿದ್ದಾರೆ.Last Updated 4 ನವೆಂಬರ್ 2025, 11:15 IST