ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

valmiki jayanti

ADVERTISEMENT

ಸಮುದಾಯದ ಜಾಗೃತಿಗೆ ವಾಲ್ಮೀಕಿ ಜಾತ್ರೆ: ಪ್ರಸನ್ನಾನಂದ‌ ಸ್ವಾಮೀಜಿ

‘ನೂರಾರು ವರ್ಷಗಳಿಂದ ಶೋಷಣೆಗೊಳಗಾಗಿರುವ ಸಮುದಾಯಗಳ ಜಾಗೃತಿಗಾಗಿ ವಾಲ್ಮೀಕಿ ಜಾತ್ರೆ ಹಮ್ಮಿಕೊಳ್ಳಲಾಗಿದೆ. ಇದು ಸಾಂಪ್ರದಾಯಿಕ ಜಾತ್ರೆಯಾಗಿರದೆ ಸಮುದಾಯದ ಜನರ ಜಾಗೃತಿಗಾಗಿ ನಡೆಯುತ್ತಿರುವ ವೈಚಾರಿಕ ಜಾತ್ರೆಯಾಗಿದೆ’ ಎಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ‌ ಸ್ವಾಮೀಜಿ ಹೇಳಿದರು.
Last Updated 5 ಜನವರಿ 2024, 4:15 IST
ಸಮುದಾಯದ ಜಾಗೃತಿಗೆ ವಾಲ್ಮೀಕಿ ಜಾತ್ರೆ: ಪ್ರಸನ್ನಾನಂದ‌ ಸ್ವಾಮೀಜಿ

ಹಾರೋಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ

ಹಾರೋಹಳ್ಳಿ ಪಟ್ಟಣದಲ್ಲಿ ರಸಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ತಾಲೂಕು ಆಡಳಿತದಿಂದ ನಡೆಯಿತು.
Last Updated 30 ಅಕ್ಟೋಬರ್ 2023, 5:45 IST
fallback

ಮೀಸಲಾತಿ ಒಂದರಿಂದ ಅಭಿವೃದ್ಧಿ ಸಾಧ್ಯವಿಲ್ಲ: ಸತೀಶ ಜಾರಕಿಹೊಳಿ ಅಭಿಮತ

‘ಮೀಸಲಾತಿಯೊಂದರಿಂದ ನಾಯಕ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ಶಿಕ್ಷಣ, ಸಂಘಟನೆ, ಹೋರಾಟ; ಮೂರು ಮಂತ್ರಗಳನ್ನು ಪಾಲಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು.
Last Updated 29 ಅಕ್ಟೋಬರ್ 2023, 15:30 IST
ಮೀಸಲಾತಿ ಒಂದರಿಂದ ಅಭಿವೃದ್ಧಿ ಸಾಧ್ಯವಿಲ್ಲ: ಸತೀಶ ಜಾರಕಿಹೊಳಿ ಅಭಿಮತ

ವಾಲ್ಮೀಕಿ ಮಾನವೀಯ ಮೌಲ್ಯದ ಗುರು: ಶಾಸಕ ಬಸವರಾಜು ವಿ. ಶಿವಗಂಗಾ

ಚನ್ನಗಿರಿ ತಾಲ್ಲೂಕು ಆಡಳಿತದಿಂದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ
Last Updated 29 ಅಕ್ಟೋಬರ್ 2023, 5:31 IST
ವಾಲ್ಮೀಕಿ ಮಾನವೀಯ ಮೌಲ್ಯದ ಗುರು:  ಶಾಸಕ ಬಸವರಾಜು ವಿ. ಶಿವಗಂಗಾ

'ಮಹನೀಯರ ತತ್ವ ಅಳವಡಿಸಿಕೊಂಡರೆ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು'

ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಸಲಹೆ
Last Updated 29 ಅಕ್ಟೋಬರ್ 2023, 5:28 IST
'ಮಹನೀಯರ ತತ್ವ ಅಳವಡಿಸಿಕೊಂಡರೆ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು'

ರಾಮರಾಜ್ಯದ ಕಲ್ಪನೆ ನೀಡಿದವರು ವಾಲ್ಮೀಕಿ: ನಳಿನ್‌ಕುಮಾರ್ ಕಟೀಲ್

ಮಂಗಳೂರು: ದೇಶಕ್ಕೆ ಮೊದಲು ರಾಮರಾಜ್ಯದ ಕಲ್ಪನೆ ನೀಡಿದವರು ವಾಲ್ಮೀಕಿ. ಗ್ರಾಮೋತ್ಥಾನದ ಮೂಲಕ ರಾಮೋತ್ಥಾನ ಆಗುತ್ತದೆ. ಜಗತ್ತಿನಲ್ಲಿ ಪ್ರತಿಯೊಬ್ಬನಿಗೂ ಬದುಕುವ ಹಕ್ಕಿದ್ದು, ಎಲ್ಲರೂ ಸಮಾನರು ಎಂಬುದನ್ನು ಸಾರಿದವರು ಅವರು ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು.
Last Updated 29 ಅಕ್ಟೋಬರ್ 2023, 5:06 IST
ರಾಮರಾಜ್ಯದ ಕಲ್ಪನೆ ನೀಡಿದವರು ವಾಲ್ಮೀಕಿ: ನಳಿನ್‌ಕುಮಾರ್ ಕಟೀಲ್

ರಾಮನ ಚರಿತ್ರೆ ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿ: ಶಾಸಕ‌ ಮಹೇಶ ಟೆಂಗಿನಕಾಯಿ

ವಿವಿಧೆಡೆ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ
Last Updated 29 ಅಕ್ಟೋಬರ್ 2023, 4:45 IST
ರಾಮನ ಚರಿತ್ರೆ ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿ:  ಶಾಸಕ‌ ಮಹೇಶ ಟೆಂಗಿನಕಾಯಿ
ADVERTISEMENT

ವಾಲ್ಮೀಕಿ ಜಯಂತಿ; ಮೂರು ದಿನ ಆಚರಣೆಗೆ ಆಗ್ರಹ

ಎರಡು ವರ್ಷದ ನಂತರ ಅದ್ಧೂರಿ ಆಚರಣೆಗೆ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ
Last Updated 13 ಸೆಪ್ಟೆಂಬರ್ 2022, 16:50 IST
ವಾಲ್ಮೀಕಿ ಜಯಂತಿ; ಮೂರು ದಿನ ಆಚರಣೆಗೆ ಆಗ್ರಹ

ಸಾದಲಿ: ವಾಲ್ಮೀಕಿ ಜಯಂತಿ ಆಚರಣೆ

ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯವು ಈ ಭೂಮಿ ಮೇಲೆ ಜೀವರಾಶಿ ಇರುವ ತನಕವೂ ಪ್ರಚಲಿತದಲ್ಲಿ ಇರಲಿದೆ ಎಂದು ಎಬಿಡಿ ಗ್ರೂಪ್‌ ಅಧ್ಯಕ್ಷ ರಾಜೀವ್ ಗೌಡ ಅಭಿಪ್ರಾಯಪಟ್ಟರು.
Last Updated 22 ಅಕ್ಟೋಬರ್ 2021, 3:59 IST
ಸಾದಲಿ: ವಾಲ್ಮೀಕಿ ಜಯಂತಿ ಆಚರಣೆ

ವಾಲ್ಮೀಕಿ ಜಯಂತಿ; ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ

ಚಿಕ್ಕಬಳ್ಳಾಪುರತಾಲ್ಲೂಕಿನ ಆವಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ಲಹಳ್ಳಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
Last Updated 22 ಅಕ್ಟೋಬರ್ 2021, 3:25 IST
ವಾಲ್ಮೀಕಿ ಜಯಂತಿ; ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ
ADVERTISEMENT
ADVERTISEMENT
ADVERTISEMENT