ಭಾನುವಾರ, 7 ಡಿಸೆಂಬರ್ 2025
×
ADVERTISEMENT

vanivilasa sagara

ADVERTISEMENT

VIDEO: ರಾಜ್ಯದ ಮೊದಲ ಜಲಾಶಯ ವಾಣಿವಿಲಾಸ ಸಾಗರಕ್ಕೆ ಇಲ್ಲ ಭದ್ರತೆ!

Reservoir Safety: ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ತಮ್ಮ ತಾಯಿ ಹೆಸರಿನಲ್ಲಿ ಕಟ್ಟಿದ ವಾಣಿವಿಲಾಸ ಸಾಗರ ಜಲಾಶಯ ಮಧ್ಯಕರ್ನಾಟಕ ಭಾಗದ ಜನರ ಜೀವನಾಡಿಯಾಗಿದೆ.
Last Updated 17 ನವೆಂಬರ್ 2025, 14:18 IST
VIDEO: ರಾಜ್ಯದ ಮೊದಲ ಜಲಾಶಯ ವಾಣಿವಿಲಾಸ ಸಾಗರಕ್ಕೆ ಇಲ್ಲ ಭದ್ರತೆ!

ಹೊಸದುರ್ಗ | ವಾಣಿವಿಲಾಸದ ಹಿನ್ನೀರಿನಿಂದ ಅವಾಂತರ, ರಸ್ತೆ ಮುಳುಗಡೆ: ಜನರ ಪರದಾಟ

Flood Disruption: ಹೊಸದುರ್ಗ ತಾಲೂಕಿನ ಲಕ್ಕಿಹಳ್ಳಿ, ಅತ್ತಿಮಗ್ಗೆ, ಮಾದದಕೆರೆ, ಕಾರೇಹಳ್ಳಿ, ಗುಡ್ಡದನೇರಲಕೆರೆ, ಹುಣವಿನಡು, ಮತ್ತು ಮತ್ತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೇತುವೆಗಳು ಹಾಗೂ ರಸ್ತೆಗಳು ಜಲಾವೃತಗೊಂಡು, ಸಂಚಾರ ಸ್ಥಗಿತಗೊಂಡಿದೆ ಎಂದು ಸ್ಥಳೀಯರು ವರದಿ ಮಾಡಿದ್ದಾರೆ.
Last Updated 30 ಅಕ್ಟೋಬರ್ 2025, 7:01 IST
ಹೊಸದುರ್ಗ | ವಾಣಿವಿಲಾಸದ ಹಿನ್ನೀರಿನಿಂದ ಅವಾಂತರ, ರಸ್ತೆ ಮುಳುಗಡೆ: ಜನರ ಪರದಾಟ

ವಾಣಿವಿಲಾಸ ಆಸ್ಪತ್ರೆ: 25 ಮಂದಿಗೆ ಪ್ರಸೂತಿ ಶುಶ್ರೂಷೆ ತರಬೇತಿ

vanivilas hospital- ನ್ಯಾಷನಲ್‌ ಮಿಡ್‌ವೈಫ್ರಿ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಇಲ್ಲಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ 18 ತಿಂಗಳ ಪ್ರಸೂತಿ ಶುಶ್ರೂಷೆ ತರಬೇತಿಯನ್ನು 25 ಅಭ್ಯರ್ಥಿಗಳು ಪೂರ್ಣಗೊಳಿಸಿದ್ದಾರೆ.
Last Updated 28 ಅಕ್ಟೋಬರ್ 2025, 14:38 IST
ವಾಣಿವಿಲಾಸ ಆಸ್ಪತ್ರೆ: 25 ಮಂದಿಗೆ ಪ್ರಸೂತಿ ಶುಶ್ರೂಷೆ ತರಬೇತಿ

ವಾಣಿವಿಲಾಸ ಜಲಾಶಯ: 3 ವರ್ಷದಲ್ಲಿ 3ನೇ ಬಾರಿ ಕೋಡಿ; ರೈತರಲ್ಲಿ ಮನೆಮಾಡಿದ ಸಂಭ್ರಮ

Water Overflow News: ಭಾನುವಾರ ಬೆಳಿಗ್ಗೆ ಇಲ್ಲಿನ ವಾಣಿವಿಲಾಸ ಜಲಾಶಯದ ಕೋಡಿ ಬಿದ್ದಿದ್ದು, ಸಾರ್ವಜನಿಕರು ಸಂಭ್ರಮಿಸುತ್ತಿದ್ದಾರೆ. 1907ರಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಜಲಾಶಯ 1933ರಲ್ಲಿ ಪ್ರಥಮ ಬಾರಿಗೆ ಕೋಡಿ ಬಿದ್ದಿತ್ತು.
Last Updated 20 ಅಕ್ಟೋಬರ್ 2025, 6:32 IST
ವಾಣಿವಿಲಾಸ ಜಲಾಶಯ: 3 ವರ್ಷದಲ್ಲಿ 3ನೇ ಬಾರಿ ಕೋಡಿ; ರೈತರಲ್ಲಿ ಮನೆಮಾಡಿದ ಸಂಭ್ರಮ

ಹಿರಿಯೂರು | ವಾಣಿವಿಲಾಸ ನಾಲೆಗಳ ನೀರಿಗೆ ಕನ್ನ; ಕ್ರಮಕ್ಕೆ ಆಗ್ರಹ

Water Theft Vani Vilas Dam: ವಾಣಿವಿಲಾಸ ಜಲಾಶಯದ ಎಡ ಮತ್ತು ಬಲನಾಲೆಗಳ ಆಸುಪಾಸಿನಲ್ಲಿ ಜಮೀನು, ತೋಟ ಹೊಂದಿರುವ ಕೆಲವರು ನಾಲೆಯ ನೀರಿಗೆ ಕನ್ನ ಹಾಕುತ್ತಿದ್ದು, ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು
Last Updated 20 ಜುಲೈ 2025, 6:51 IST
ಹಿರಿಯೂರು | ವಾಣಿವಿಲಾಸ ನಾಲೆಗಳ ನೀರಿಗೆ ಕನ್ನ; ಕ್ರಮಕ್ಕೆ ಆಗ್ರಹ

ಹಿರಿಯೂರು: ಅಚ್ಚುಕಟ್ಟು ಪ್ರದೇಶಕ್ಕೆ ವಾಣಿವಿಲಾಸದ ನೀರು ಬಿಡುಗಡೆ

ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಶುಕ್ರವಾರ ರಾತ್ರಿಯಿಂದ ನೀರು ಹರಿಸಲಾಗುತ್ತಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಪ್ರಕಟಣೆ ತಿಳಿಸಿದೆ.
Last Updated 8 ಫೆಬ್ರುವರಿ 2025, 15:43 IST
ಹಿರಿಯೂರು: ಅಚ್ಚುಕಟ್ಟು ಪ್ರದೇಶಕ್ಕೆ ವಾಣಿವಿಲಾಸದ ನೀರು ಬಿಡುಗಡೆ

ವಿವಿ ಸಾಗರ ಜಲಾಶಯ | 2ನೇ ಬಾರಿ ಕೋಡಿ: ಜನರಲ್ಲಿ ಹೆಚ್ಚಾದ ಸಂಕ್ರಾಂತಿ ಸಂಭ್ರಮ

ಬರೋಬ್ಬರಿ 89 ವರ್ಷಗಳ ಕಾಲ ತುಂಬದಿದ್ದ ವಿವಿ ಸಾಗರ ಜಲಾಶಯ ಇದೀಗ ಕೇವಲ ಎರಡೂವರೆ ವರ್ಷದ ಅಂತರದಲ್ಲಿ ಎರಡನೇ ಬಾರಿ ಜಲಾಶಯ ಕೋಡಿ ಬಿದ್ದಿದ್ದು, ಸಾರ್ವಜನಿಕರ ಉತ್ಸಾಹವನ್ನು ನೂರ್ಮಡಿಗೊಳಿಸಿದೆ.
Last Updated 14 ಜನವರಿ 2025, 4:59 IST
ವಿವಿ ಸಾಗರ ಜಲಾಶಯ | 2ನೇ ಬಾರಿ ಕೋಡಿ: ಜನರಲ್ಲಿ ಹೆಚ್ಚಾದ ಸಂಕ್ರಾಂತಿ ಸಂಭ್ರಮ
ADVERTISEMENT

ಭರ್ತಿಯಾಗುವತ್ತ ವಾಣಿವಿಲಾಸ ಜಲಾಶಯ; ಡಿ.ಸಿ, ಸಿಇಒ ಭೇಟಿ

ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯ ಕೋಡಿ ಬೀಳಲು ಕ್ಷಣಗಣನೆ ಆರಂಭವಾಗಿದ್ದು, ಮಂಗಳವಾರ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಅವರೊಂದಿಗೆ ವಿವಿ ಸಾಗರಕ್ಕೆ ಭೇಟಿ ಪರಿಶೀಲನೆ ನಡೆಸಿದರು.
Last Updated 7 ಜನವರಿ 2025, 15:26 IST
ಭರ್ತಿಯಾಗುವತ್ತ ವಾಣಿವಿಲಾಸ ಜಲಾಶಯ; ಡಿ.ಸಿ, ಸಿಇಒ ಭೇಟಿ

ಮೈದುಂಬಿದೆ ವಾಣಿವಿಲಾಸ ಸಾಗರ; ಮಾರಿಕಣಿವೆ ನೋಡಲು ಜನಸಾಗರ

ವಾಣಿವಿಲಾಸ ಜಲಾಶಯ ಇತಿಹಾಸದಲ್ಲಿಯೇ ಮೂರನೇ ಬಾರಿಗೆ ಭರ್ತಿಯಾಗಲು ಸಜ್ಜಾಗಿ ನಿಂತಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಿಂದ 18 ಕಿ.ಮೀ ದೂರಲ್ಲಿರುವ ವಿವಿ ಸಾಗರ ರಾಜ್ಯದ ವಿಶಿಷ್ಟ ಜಲಾಶಯವಾಗಿದೆ.
Last Updated 20 ನವೆಂಬರ್ 2024, 5:51 IST
ಮೈದುಂಬಿದೆ ವಾಣಿವಿಲಾಸ ಸಾಗರ; ಮಾರಿಕಣಿವೆ ನೋಡಲು ಜನಸಾಗರ

ಹಿರಿಯೂರು: ‘ವಾಣಿವಿಲಾಸ’ ಒಡಲಿಗೆ ಒಳಹರಿವು ಆರಂಭ

ಭದ್ರಾ ಜಲಾಶಯದ ನೀರು ಪಂಪ್ ಮಾಡಲು ಸಾರ್ವಜನಿಕರ ಆಗ್ರ, ಈಡೇರುವುದೇ ಬೇಡಿಕೆ?
Last Updated 30 ಜುಲೈ 2024, 5:37 IST
ಹಿರಿಯೂರು: ‘ವಾಣಿವಿಲಾಸ’ ಒಡಲಿಗೆ ಒಳಹರಿವು ಆರಂಭ
ADVERTISEMENT
ADVERTISEMENT
ADVERTISEMENT