ಹೊಸದುರ್ಗದ ಮಾಡದಕೆರೆ ಹೋಬಳಿಯ ಅಂಚಿಬಾರಿಹಟ್ಟಿಯ ಗ್ರಾಮದಲ್ಲಿ ಜಮೀನಿಗೆ ಹೋಗುವ ರಸ್ತೆ ನೀರಿನಿಂದ ತುಂಬಿರುವುದು
ಹೊಸದುರ್ಗದ ಕಾರೇಹಳ್ಳಿಯಿಂದ ಮತ್ತೋಡು ಸಂಪರ್ಕಿಸುವ ಸಂಪರ್ಕ ಸೇತುವೆ ಜಲಾವೃತವಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ
ಹೊಸದುರ್ಗದ ಅತ್ತಿಮಗ್ಗೆ ಗ್ರಾಮದಲ್ಲಿ ಹಿನ್ನೀರು ಆವರಿಸಿ ಸಂಚಾರಕ್ಕೆ ತೊಂದರೆಯಾಗಿದೆ