‘ಅದು’ ನಡೆದದ್ದು ನಾನು ನೋಡಿಲ್ಲ...!
ಸರ್ ಆ ನಟ– ನಟಿ ಮಧ್ಯೆ ‘ಅದು’ ನಡೆದದ್ದು ನಿಜವೇ? ಹೀಗೆಂದು ಪ್ರಶ್ನಿಸಿದ ಟಿ.ವಿ. ವಾಹಿನಿಯೊಂದರ ಪ್ರತಿನಿಧಿ
ಯನ್ನೇ ಮೇಲಿನಿಂದ ಕೆಳಗಿನವರೆಗೆ ಕಣ್ಣಲ್ಲೇ ಅಳೆದು ತೂಗಿ ನೋಡಿ, ‘ನಾನು ನೋಡಿಲ್ಲ’ ಅಂದುಬಿಟ್ಟರು ಹಿರಿಯ ನಟ ಅಂಬರೀಷ್. ಈ ಪಂಚ್ ಕೊಟ್ಟ ಅವರು, ವರದಿಗಾರ ಹುಡುಗರತ್ತ ತಿರುಗಿ ಮೆಲ್ಲನೆ ಕಣ್ಣು ಮಿಟುಕಿಸಿದರು.Last Updated 3 ನವೆಂಬರ್ 2018, 20:00 IST