ಮಾಫಿ ಸಾವರ್ಕರ್ ಹೇಳಿಕೆ | ರಾಹುಲ್ ಮುಖಕ್ಕೆ ಮಸಿ: ಶಿವಸೇನಾ(UBT) ನಾಯಕನ ಬೆದರಿಕೆ
Shiv Sena UBT Threat: ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮುಖಕ್ಕೆ ಮಸಿ ಬಳಿಯುತ್ತೇವೆ ಎಂದು ಶಿವಸೇನಾ (ಯುಬಿಟಿ) ಮುಖಂಡ ಬಾಳಾ ದರಾದೆ ಬುಧವಾರ ಎಚ್ಚರಿಸಿದ್ದಾರೆ.Last Updated 28 ಮೇ 2025, 11:33 IST