ಸೋಮವಾರ, 16 ಫೆಬ್ರುವರಿ 2026
×
ADVERTISEMENT

Vehicle parking

ADVERTISEMENT

ಚಿತ್ರಕಲಾ ಪರಿಷತ್‌ನಲ್ಲಿ ಚಿತ್ರಸಂತೆ: ವಾಹನ ದಟ್ಟಣೆ ತಡೆಗೆ ಮಾರ್ಗ ಬದಲಾವಣೆ

Chitrasanthe 2026: ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ ಕುಮಾರಕೃಪಾ ರಸ್ತೆಯಲ್ಲಿ ಜ.4ರಂದು 23ನೇ ಚಿತ್ರಸಂತೆ ಆಯೋಜಿಸಲಾಗಿದ್ದು, ಪರಿಷತ್ತು ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ ಮಾಡಲಾಗಿದೆ.
Last Updated 3 ಜನವರಿ 2026, 19:27 IST
ಚಿತ್ರಕಲಾ ಪರಿಷತ್‌ನಲ್ಲಿ ಚಿತ್ರಸಂತೆ: ವಾಹನ ದಟ್ಟಣೆ ತಡೆಗೆ ಮಾರ್ಗ ಬದಲಾವಣೆ

ಚಿತ್ರದುರ್ಗ: ಪ್ರತ್ಯೇಕ ತಾಣವಿಲ್ಲ... ಜನರ ಪಡಿಪಾಟಲು ತಪ್ಪಿಲ್ಲ

ಎಲ್ಲೆಂದರಲ್ಲಿ ನಿಲ್ಲಿಸುವ ವಾಹನ; ಸಂಚಾರ ದಟ್ಟಣೆಯಿಂದ ಸವಾರರು ಹೈರಾಣ: ಪಾದಚಾರಿ ಮಾರ್ಗಗಳನ್ನು ಹುಡುಕುವ ಸ್ಥಿತಿ
Last Updated 17 ನವೆಂಬರ್ 2025, 7:26 IST
ಚಿತ್ರದುರ್ಗ: ಪ್ರತ್ಯೇಕ ತಾಣವಿಲ್ಲ... ಜನರ ಪಡಿಪಾಟಲು ತಪ್ಪಿಲ್ಲ

ಬೆಂಗಳೂರು | ನೆಲ ಅಂತಸ್ತು ‘ಸ್ಟಿಲ್ಟ್‌ ಫ್ಲೋರ್’: ಪಾರ್ಕಿಂಗ್‌ಗೆ ಮೀಸಲು

ಒಂದು ಅಂತಸ್ತು ಹೆಚ್ಚು ನಿರ್ಮಿಸಲು ಅವಕಾಶ: ಮೂರು ಮೀಟರ್ ಎತ್ತರಕ್ಕೆ ವಿನಾಯಿತಿ
Last Updated 4 ಆಗಸ್ಟ್ 2025, 15:52 IST
ಬೆಂಗಳೂರು | ನೆಲ ಅಂತಸ್ತು ‘ಸ್ಟಿಲ್ಟ್‌ ಫ್ಲೋರ್’: ಪಾರ್ಕಿಂಗ್‌ಗೆ ಮೀಸಲು

ಬೆಂಗಳೂರು: BBMP ವ್ಯಾಪ್ತಿಯಲ್ಲಿರುವ ಕಟ್ಟಡಗಳಲ್ಲಿನ ಪಾರ್ಕಿಂಗ್‌ ಶುಲ್ಕ ಇಳಿಕೆ

ವಲಯ ವರ್ಗೀಕರಣ, ವರ್ಗ ಯೂನಿಟ್‌ ದರ ರದ್ದು, ಎಲ್ಲ ವಲಯಗಳಿಗೆ ಒಂದೇ ಶುಲ್ಕ
Last Updated 2 ಏಪ್ರಿಲ್ 2025, 0:35 IST
ಬೆಂಗಳೂರು: BBMP ವ್ಯಾಪ್ತಿಯಲ್ಲಿರುವ ಕಟ್ಟಡಗಳಲ್ಲಿನ ಪಾರ್ಕಿಂಗ್‌ ಶುಲ್ಕ ಇಳಿಕೆ

ಕಡೂರು | ರಸ್ತೆ ಬದಿ ಪಾರ್ಕಿಂಗ್‌ ಸಮಸ್ಯೆ: ಪಾದಚಾರಿಗಳಿಗೆ ತೊಂದರೆ

ಕಡೂರು ಪಟ್ಟಣದ ಬಸವೇಶ್ವರ ವೃತ್ತದಿಂದ ಕೆ.ಎಲ್.ವಿ.ವೃತ್ತದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬದಿ ವಾಹನಗಳನ್ನು ನಿಲ್ಲಿಸುವುದರಿಂದ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.
Last Updated 17 ಜುಲೈ 2024, 5:22 IST
ಕಡೂರು | ರಸ್ತೆ ಬದಿ ಪಾರ್ಕಿಂಗ್‌ ಸಮಸ್ಯೆ: ಪಾದಚಾರಿಗಳಿಗೆ ತೊಂದರೆ

ಮಧುಗಿರಿ: ಅಡ್ಡಾದಿಡ್ಡಿ ವಾಹನ ನಿಲುಗಡೆ, ಸಂಚಾರಕ್ಕೆ ಅಡ್ಡಿ

ಪಟ್ಟಣದ ಪಾದಚಾರಿ ಮಾರ್ಗ ಒತ್ತುವರಿ– ತೆರವಿಗೆ ಸಾರ್ವಜನಿಕರ ಆಗ್ರಹ: ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಒತ್ತಾಯ
Last Updated 1 ನವೆಂಬರ್ 2021, 7:26 IST
ಮಧುಗಿರಿ: ಅಡ್ಡಾದಿಡ್ಡಿ ವಾಹನ ನಿಲುಗಡೆ, ಸಂಚಾರಕ್ಕೆ ಅಡ್ಡಿ

ಮನೆ ಮುಂದೆ ವಾಹನ ನಿಲುಗಡೆಗೆ ಬೇಕು ಪರವಾನಗಿ!

ಸ್ವಂತ ವಾಹನ ನಿಲ್ಲಿಸಲು ಸ್ವಂತ ಜಾಗ ಹೊಂದಿಲ್ಲದ ಮಂದಿ ನಿದ್ದೆಗೆಡಿಸಿದೆ ಹೊಸ ನಿಯಮ
Last Updated 11 ಫೆಬ್ರುವರಿ 2021, 18:41 IST
ಮನೆ ಮುಂದೆ ವಾಹನ ನಿಲುಗಡೆಗೆ ಬೇಕು ಪರವಾನಗಿ!
ADVERTISEMENT

ರಸ್ತೆ ಬದಿ ಪಾರ್ಕಿಂಗ್‌ಗೆ ದುಬಾರಿ ಶುಲ್ಕ

ನೂತನ ಪಾರ್ಕಿಂಗ್‌ ನೀತಿಗೆ ಅನುಮೋದನೆ
Last Updated 10 ಫೆಬ್ರುವರಿ 2021, 19:03 IST
ರಸ್ತೆ ಬದಿ ಪಾರ್ಕಿಂಗ್‌ಗೆ ದುಬಾರಿ ಶುಲ್ಕ

ವಾಹನ ನಿಲುಗಡೆ ವ್ಯೂಹದಿಂದ ಬಿಡುಗಡೆಯ ಭಾಗ್ಯ ಎಂದು?

ನಗರದಲ್ಲಿ ವಾಹನಗಳ ಸಂಖ್ಯೆ 40 ಲಕ್ಷ ತಲುಪಲು 1950ರಿಂದ ಬರೋಬ್ಬರಿ 62 ವರ್ಷಗಳು ಬೇಕಾದವು. ಆದರೆ, ಆ ಬಳಿಕ ಏಳೇ ವರ್ಷಗಳಲ್ಲಿ ವಾಹನಗಳ ಸಂಖ್ಯೆ ದುಪ್ಪಟ್ಟಾಯಿತು. ಅವುಗಳ ನಿಲುಗಡೆಗೆ ಅಗತ್ಯ ಇರುವ ಜಾಗ ಈ ಹಿಂದಿಗಿಂತಲೂ ಈಗ ಕಡಿಮೆಯಾಗಿದೆ.
Last Updated 13 ಡಿಸೆಂಬರ್ 2020, 20:13 IST
ವಾಹನ ನಿಲುಗಡೆ ವ್ಯೂಹದಿಂದ ಬಿಡುಗಡೆಯ ಭಾಗ್ಯ ಎಂದು?

ವಾಹನ ಸಂಚಾರ ನಿಷೇಧ: ಪಾಲಿಕೆ ನಿರ್ಣಯ

ಕಬ್ಬನ್‌ ಉದ್ಯಾನ
Last Updated 1 ಜುಲೈ 2020, 21:31 IST
ವಾಹನ ಸಂಚಾರ ನಿಷೇಧ: ಪಾಲಿಕೆ ನಿರ್ಣಯ
ADVERTISEMENT
ADVERTISEMENT
ADVERTISEMENT