‘ಬ್ರಾಹ್ಮಣರಷ್ಟೇ ಅಲ್ಲ ಅನೇಕರಿಗೆ ಪ್ರಯೋಜನವಾಗಲಿದೆ’
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಮೇಲ್ಜಾತಿಯವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ಮಸೂದೆಗೆ ಲೋಕಸಭೆ–ರಾಜ್ಯಸಭೆಯಲ್ಲಿ ಅನುಮೋದನೆ ಪಡೆದಿದೆ. ಈ ವಿಷಯದಲ್ಲಿ ಪರ–ವಿರೋಧದ ಚರ್ಚೆಯೂ ಆರಂಭವಾಗಿದೆ. ಈ ಹಿನ್ನೆಲೆಯೊಳಗೆ ಮೇಲ್ಜಾತಿ ಮೀಸಲಾತಿ ಕುರಿತ ಸಂದರ್ಶನ ಇಲ್ಲಿದೆ.Last Updated 10 ಜನವರಿ 2019, 19:59 IST