ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

VG Siddarth

ADVERTISEMENT

ಉದ್ಯಮಿ ದಿವಂಗತ ಸಿದ್ಧಾರ್ಥ ಜೀವನಗಾಥೆ: ತೆರೆ ಮೇಲೆ ಬರಲಿದೆ ‘ಕಾಫಿ ಕಿಂಗ್‌’

ಉದ್ಯಮಿ, ಕೆಫೆ ಕಾಫಿಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ಧಾರ್ಥ ಅವರ ಜೀವನಗಾಥೆ ಆಧರಿಸಿದ ಚಿತ್ರ ತೆರೆಗೆ ಬರಲಿದೆ.
Last Updated 18 ಜೂನ್ 2022, 7:15 IST
ಉದ್ಯಮಿ ದಿವಂಗತ ಸಿದ್ಧಾರ್ಥ ಜೀವನಗಾಥೆ: ತೆರೆ ಮೇಲೆ ಬರಲಿದೆ ‘ಕಾಫಿ ಕಿಂಗ್‌’

ಕಾಫಿ ಡೇ ಹಗರಣ: ತ್ವರಿತ ತನಿಖೆಗೆ ತನಿಖಾ ಸಂಸ್ಥೆಗಳಿಗೆ ಎಸ್.ಆರ್. ಹಿರೇಮಠ ಪತ್ರ

ಕಾಫಿ‌ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ಕಂಪನಿಯಲ್ಲಿ ನಡೆದಿದೆ ಎನ್ನಲಾದ ಸಾವಿರಾರು ಕೋಟಿ ರೂಪಾಯಿ ಮೊತ್ತದ ಹಗರಣದ ಕುರಿತು ತ್ವರಿತವಾಗಿ ತನಿಖೆ ನಡೆಸುವಂತೆ ಆಗ್ರಹಿಸಿ‌ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ‌ ಎಸ್.ಆರ್. ಹಿರೇಮಠ ಅವರು ವಿವಿಧ ತನಿಖಾ ಸಂಸ್ಥೆಗಳಿಗೆ ಪತ್ರ ಬರೆದಿದ್ದಾರೆ.ಸಿಬಿಐ, ಜಾರಿ‌ ನಿರ್ದೇಶನಾಲಯ, ಗಂಭೀರ ವಂಚನೆ ಪ್ರಕರಣಗಳ ತನಿಖಾ ಸಂಸ್ಥೆ (ಎಸ್ ಎಫ್ಐಒ), ಸೆಬಿ, ಕಪ್ಪು ಹಣ ಕುರಿತ ವಿಶೇಷ ತನಿಖಾ ತಂಡ (ಎಸ್ ಐಟಿ), ಲೋಕಪಾಲ, ಕೇಂದ್ರೀಯ ವಿಚಕ್ಷಣ ದಳ (ಸಿವಿಸಿ), ಆದಾಯ ತೆರಿಗೆ ಇಲಾಖೆ ಮತ್ತು ಕೇಂದ್ರೀಯ ನೇರ ತೆರಿಗೆ ಮಂಡಳಿಗೆ ನವೆಂಬರ್ 25ರಂದು ಪತ್ರ ಬರೆದಿದ್ದಾರೆ.
Last Updated 22 ಡಿಸೆಂಬರ್ 2020, 8:56 IST
ಕಾಫಿ ಡೇ ಹಗರಣ: ತ್ವರಿತ ತನಿಖೆಗೆ ತನಿಖಾ ಸಂಸ್ಥೆಗಳಿಗೆ ಎಸ್.ಆರ್. ಹಿರೇಮಠ ಪತ್ರ

ಮಾಳವಿಕಾ ಹೆಗ್ಡೆ ಕಾಫಿ ಡೇ ಎಂಟರ್‌ಪ್ರೈಸಸ್‌ನ ನೂತನ ಸಿಇಒ

ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ನ (ಸಿಡಿಇಎಲ್‌) ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಅವರ ಪತ್ನಿ ಮಾಳವಿಕಾ ಹೆಗ್ಡೆ ಅವರನ್ನು ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಕಂಪನಿಯುತಿಳಿಸಿದೆ.
Last Updated 8 ಡಿಸೆಂಬರ್ 2020, 2:20 IST
ಮಾಳವಿಕಾ ಹೆಗ್ಡೆ ಕಾಫಿ ಡೇ ಎಂಟರ್‌ಪ್ರೈಸಸ್‌ನ ನೂತನ ಸಿಇಒ

ಚೆಕ್‌ ಅಮಾನ್ಯ ಪ್ರಕರಣ: ಮಾಳವಿಕಾ ಹೆಗ್ಡೆಗೆ ಜಾಮೀನು 

ಕಾಫಿ ಖರೀದಿಸಿದ ಚೆಕ್‌ ಅಮಾನ್ಯ (ಬೌನ್ಸ್‌) ಪ್ರಕರಣದಲ್ಲಿ ಕಾಫಿ ಡೇ ಗ್ಲೋಬಲ್‌ ಲಿಮಿಟೆಡ್‌ ನಿರ್ದೇಶಕಿ ಮಾಳವಿಕಾ ಹೆಗ್ಡೆ ಅವರಿಗೆ ಮೂಡಿಗೆರೆಯ ಜೆಎಂಎಫ್‌ಸಿ ಕೋರ್ಟ್‌ ಜಾಮೀನು ನೀಡಿದೆ.
Last Updated 7 ನವೆಂಬರ್ 2020, 11:35 IST
ಚೆಕ್‌ ಅಮಾನ್ಯ ಪ್ರಕರಣ: ಮಾಳವಿಕಾ ಹೆಗ್ಡೆಗೆ ಜಾಮೀನು 

ಸಿದ್ಧಾರ್ಥ ಸಾವು: ಐ.ಟಿ. ಇಲಾಖೆಗೆ ಕ್ಲೀನ್‌ ಚಿಟ್

ಕೆಫೆ ಕಾಫಿ ಡೇ ಸಮೂಹದ ಮಾಲೀಕರಾಗಿದ್ದ ವಿ.ಜಿ. ಸಿದ್ಧಾರ್ಥ ಅವರ ಮಾಲೀಕತ್ವದಲ್ಲಿದ್ದ ಮೈಸೂರು ಅಮಾಲ್ಗಮೇಟೆಡ್ ಕಾಫಿ ಎಸ್ಟೇಟ್ಸ್‌ ಲಿಮಿಟೆಡ್ (ಎಂಎಸಿಇಎಲ್) ಕಂಪನಿಯು, ಕಾಫಿ ಡೇ ಎಂಟರ್‌ಪ್ರೈಸಸ್‌ನ (ಸಿಡಿಇಎಲ್‌) ಅಂಗಸಂಸ್ಥೆಗಳಿಗೆ ಒಟ್ಟು ₹ 3,535 ಕೋಟಿ ಬಾಕಿ ಇರಿಸಿಕೊಂಡಿದೆ ಎಂಬುದು ಸಿದ್ಧಾರ್ಥ ಅವರ ಆತ್ಮಹತ್ಯೆ ಕುರಿತು ನಡೆದ ತನಿಖೆಯಿಂದ ಬಹಿರಂಗವಾಗಿದೆ.
Last Updated 24 ಜುಲೈ 2020, 19:32 IST
ಸಿದ್ಧಾರ್ಥ ಸಾವು: ಐ.ಟಿ. ಇಲಾಖೆಗೆ ಕ್ಲೀನ್‌ ಚಿಟ್

ಸಿಡಿಇ: ಕಡಿಮೆಯಾದ ಪ್ರವರ್ತಕರ ಪಾಲು

ಕಾಫಿ ಡೇ ಎಂಟರ್‌ಪ್ರೈಸಿಸ್‌ನಲ್ಲಿನ (ಸಿಡಿಇ) ಪ್ರವರ್ತಕರ ಪಾಲು ಬಂಡವಾಳವು ಮೂರು ತಿಂಗಳಲ್ಲಿ ಒಂದು ಮೂರಾಂಶದಷ್ಟು ಕಡಿಮೆಯಾಗಿದೆ.
Last Updated 22 ಜನವರಿ 2020, 20:00 IST
ಸಿಡಿಇ: ಕಡಿಮೆಯಾದ ಪ್ರವರ್ತಕರ ಪಾಲು

ಆರ್ಥಿಕ ಸಂಕಷ್ಟ: ಬಾಗಿಲು ಮುಚ್ಚಿದ ಸಿದ್ಧಾರ್ಥ ಹೆಗ್ಡೆ ಒಡೆತನದ ಕಂಪನಿ ಡ್ಯಾಫ್ಕೊ

ಸಿದ್ಧಾರ್ಥ ಸ್ಥಾಪಿಸಿದ್ದ ಪೀಠೋಪಕರಣ ತಯಾರಿಕಾ ಕಂಪನಿ
Last Updated 26 ನವೆಂಬರ್ 2019, 2:50 IST
ಆರ್ಥಿಕ ಸಂಕಷ್ಟ: ಬಾಗಿಲು ಮುಚ್ಚಿದ ಸಿದ್ಧಾರ್ಥ ಹೆಗ್ಡೆ ಒಡೆತನದ ಕಂಪನಿ ಡ್ಯಾಫ್ಕೊ
ADVERTISEMENT

ಸಿದ್ದಾರ್ಥ ಸಾವು ಆತ್ಮಹತ್ಯೆ: ಖಚಿತಪಡಿಸಿದ ಎಫ್‌ಎಸ್‌ಎಲ್‌, ಮರಣೋತ್ತರ ಪರೀಕ್ಷೆ

ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರ ಸಾವು ಆತ್ಮಹತ್ಯೆಯಿಂದಲೇ ಸಂಭವಿಸಿದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ತಜ್ಞರು ವರದಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರೂ ಈ ವರದಿಯನ್ನು ಅನುಮೋದಿಸಿದ್ದಾರೆ.
Last Updated 25 ಆಗಸ್ಟ್ 2019, 20:00 IST
ಸಿದ್ದಾರ್ಥ ಸಾವು ಆತ್ಮಹತ್ಯೆ: ಖಚಿತಪಡಿಸಿದ ಎಫ್‌ಎಸ್‌ಎಲ್‌, ಮರಣೋತ್ತರ ಪರೀಕ್ಷೆ

ಕಾಫಿ ಡೇ ಸಂಸ್ಥೆಯ ಸಿದ್ಧಾರ್ಥ ಹೆಗ್ಡೆ ತಂದೆ ಗಂಗಯ್ಯ ಹೆಗ್ಡೆ  ನಿಧನ

ಕಾಫಿ ಡೇ ಸಮೂಹದ ಸಂಸ್ಥಾಪಕ ದಿವಂಗತಸಿದ್ಧಾರ್ಥ ಹೆಗ್ಡೆ ಅವರ ತಂದೆ ಗಂಗಯ್ಯ ಹೆಗ್ಡೆಮಧ್ಯಾಹ್ನ 3 ಗಂಟೆಗೆ ನಿಧನರಾದರು.
Last Updated 25 ಆಗಸ್ಟ್ 2019, 10:21 IST
ಕಾಫಿ ಡೇ ಸಂಸ್ಥೆಯ ಸಿದ್ಧಾರ್ಥ ಹೆಗ್ಡೆ ತಂದೆ ಗಂಗಯ್ಯ ಹೆಗ್ಡೆ  ನಿಧನ

‘ಕಾಫಿ ಡೇ‘ ಸಿದ್ಧಾರ್ಥ ಲಪಟಾಯಿಸಿದ ಹಣ ಸರ್ಕಾರದ ಬೊಕ್ಕಸಕ್ಕೆ ಬರಲಿ: ಹಿರೇಮಠ ಆಗ್ರಹ

‘ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ ಅವರದ್ದು ದುರಂತ ಸಾವು. ಆದರೆ ‘ವೇ ಟೂ ವೆಲ್ತ್‌’ ಮೂಲಕ ಲಪಟಾಯಿಸಿದ ಸಾರ್ವಜನಿಕ ಮೊತ್ತ ಮರಳಿ ಸರ್ಕಾರದ ಬೊಕ್ಕಸಕ್ಕೆ ಬರಬೇಕು’ ಎಂದು ಸಮಾಜ ಪರಿವರ್ತನ ಸಮುದಾಯದ ಎಸ್‌.ಆರ್.ಹಿರೇಮಠ ಆಗ್ರಹಿಸಿದರು.
Last Updated 14 ಆಗಸ್ಟ್ 2019, 14:14 IST
‘ಕಾಫಿ ಡೇ‘ ಸಿದ್ಧಾರ್ಥ ಲಪಟಾಯಿಸಿದ ಹಣ ಸರ್ಕಾರದ ಬೊಕ್ಕಸಕ್ಕೆ ಬರಲಿ: ಹಿರೇಮಠ ಆಗ್ರಹ
ADVERTISEMENT
ADVERTISEMENT
ADVERTISEMENT