ಭಾನುವಾರ, 15 ಮಾರ್ಚ್ 2026
×
ADVERTISEMENT

VHP

ADVERTISEMENT

ಕಲ್ಲೆಸದ ಪ್ರಕರಣಕ್ಕೂ ವಿಶ್ವ ಹಿಂದೂ ಪರಿಷತ್ತಿಗೂ ಸಂಬಂಧವಿಲ್ಲ: ಟಿ.ರಂಗನಾಥ್

Chikkamagaluru News: ವಿಜಯಪುರ ಬಡಾವಣೆಯ ಮನೆ ಮೇಲೆ ಕಲ್ಲೆಸೆದ ಪ್ರಕರಣಕ್ಕೂ ವಿಶ್ವ ಹಿಂದೂ ಪರಿಷತ್ತಿಗೂ ಸಂಬಂಧವಿಲ್ಲ ಎಂದು ಜಿಲ್ಲಾ ಕಾರ್ಯದರ್ಶಿ ಟಿ.ರಂಗನಾಥ್ ತಿಳಿಸಿದ್ದಾರೆ. ಎಸ್‌ಡಿಪಿಐ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ.
Last Updated 22 ಫೆಬ್ರುವರಿ 2026, 2:14 IST
ಕಲ್ಲೆಸದ ಪ್ರಕರಣಕ್ಕೂ ವಿಶ್ವ ಹಿಂದೂ ಪರಿಷತ್ತಿಗೂ ಸಂಬಂಧವಿಲ್ಲ: ಟಿ.ರಂಗನಾಥ್

RSS ವಿರುದ್ಧದ ಟೀಕೆಯು ದೇಶಭಕ್ತರನ್ನು ಅವಮಾನಿಸುವ ಕುತಂತ್ರದ ಭಾಗ: ವಿಎಚ್‌ಪಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಟೀಕೆ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸೋಮವಾರ ತರಾಟೆಗೆ ತೆಗೆದುಕೊಂಡಿದ್ದು, ‘ಸಚಿವರ ಹೇಳಿಕೆಯು ದೇಶಭಕ್ತರನ್ನು ಅವಮಾನಿಸುವ ಕುಂತಂತ್ರದ ಭಾಗ’ ಎಂದು ಹೇಳಿದೆ.
Last Updated 16 ಫೆಬ್ರುವರಿ 2026, 16:29 IST
RSS ವಿರುದ್ಧದ ಟೀಕೆಯು ದೇಶಭಕ್ತರನ್ನು ಅವಮಾನಿಸುವ ಕುತಂತ್ರದ ಭಾಗ: ವಿಎಚ್‌ಪಿ

ದತ್ತಪೀಠದಲ್ಲಿ ‘ಕಲಮೆ ತಯ್ಯಬಾ’ ಆಚರಣೆಗೆ ವಿಎಚ್‌ಪಿ ಆಕ್ಷೇಪ

VHP Protest: ಗುರು ದತ್ತಾತ್ರೇಯ ಸ್ವಾಮಿ ಪೀಠದ ಗುಹೆಯಲ್ಲಿ ಹೊಸದಾಗಿ ‘ಕಲಮೆ ತಯ್ಯಬಾ’ ಆಚರಣೆ ನಡೆಸಲಾಗಿದೆ. ಇದಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಅನುಮತಿ ನೀಡಿರುವುದು ಕಾನೂನುಬಾಹಿರ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ರಂಗನಾಥ್ ಆರೋಪಿಸಿದರು.
Last Updated 5 ಫೆಬ್ರುವರಿ 2026, 0:47 IST
ದತ್ತಪೀಠದಲ್ಲಿ ‘ಕಲಮೆ ತಯ್ಯಬಾ’ ಆಚರಣೆಗೆ ವಿಎಚ್‌ಪಿ ಆಕ್ಷೇಪ

ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡಿದರೆ ಹೋರಾಟ ತೀವ್ರ: ವಿಹಿಂಪ

Cow Protection Law: ಗದಗ: ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಸದಸ್ಯರು ಸೋಮವಾರ ಪ್ರತಿಭಟಿಸಿ ಸರ್ಕಾರವನ್ನು ಎಚ್ಚರಿಸಿದರು.
Last Updated 9 ಡಿಸೆಂಬರ್ 2025, 5:39 IST
ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡಿದರೆ ಹೋರಾಟ ತೀವ್ರ: ವಿಹಿಂಪ

ಮೀಸಲಾತಿಗಾಗಿ ಕ್ರೈಸ್ತ ಮತಾಂತರ ಮರೆಮಾಚಲಾಗುತ್ತಿದೆ: ವಿಎಚ್‌ಪಿ

Religious Reservation: ದೇಶದಲ್ಲಿ ಕ್ರೈಸ್ತ ಧರ್ಮದ ಪಾಲನೆಯು ರಹಸ್ಯವಾಗಿ ನಡೆಯುತ್ತಿದ್ದು, ಮೀಸಲಾತಿಗಾಗಿ ಮತಾಂತರವಾದರೂ ದಾಖಲೆ ಬದಲಿಸದೆ ಹಿಂದೂಗಳಾಗಿ ಉಳಿಯುತ್ತಿದ್ದಾರೆ ಎಂಬ ಆರೋಪವನ್ನು ವಿಎಚ್‌ಪಿ ಮಾಡಿದೆ.
Last Updated 26 ಅಕ್ಟೋಬರ್ 2025, 14:10 IST
ಮೀಸಲಾತಿಗಾಗಿ ಕ್ರೈಸ್ತ ಮತಾಂತರ ಮರೆಮಾಚಲಾಗುತ್ತಿದೆ: ವಿಎಚ್‌ಪಿ

ಧರ್ಮ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು: VHP ಮುಖಂಡ ಲಿಂಗರಾಜಪ್ಪ ಅಪ್ಪ

Hindu Temples Control: ‘ಧರ್ಮದ ವಿಷಯದಲ್ಲಿ ಸರ್ಕಾರ ಹಾಗೂ ರಾಜಕಾರಣಿಗಳು ಹಸ್ತಕ್ಷೇಪ ಮಾಡಬಾರದು’ ಎಂದು ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತದ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ ಒತ್ತಾಯಿಸಿದರು.
Last Updated 19 ಅಕ್ಟೋಬರ್ 2025, 8:27 IST
ಧರ್ಮ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು: VHP ಮುಖಂಡ ಲಿಂಗರಾಜಪ್ಪ ಅಪ್ಪ

ಸರ್ಕಾರದ ವಿರುದ್ಧ ಪಂಜಿನ ಮೆರವಣಿಗೆ: ವೈದ್ಯಕೀಯ ಕಾಲೇಜು ಹೋರಾಟಕ್ಕೆ VHP ಬೆಂಬಲ

ವಿಜಯಪುರ: ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ 31 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆದರೂ ಸ್ಪಂದಿಸದ ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಶನಿವಾರ ಹೋರಾಟಗಾರರು ಪಂಜಿನ ಮೆರವಣಿಗೆ ನಡೆಸಿದರು.
Last Updated 18 ಅಕ್ಟೋಬರ್ 2025, 16:23 IST
ಸರ್ಕಾರದ ವಿರುದ್ಧ ಪಂಜಿನ ಮೆರವಣಿಗೆ: ವೈದ್ಯಕೀಯ ಕಾಲೇಜು ಹೋರಾಟಕ್ಕೆ VHP ಬೆಂಬಲ
ADVERTISEMENT

ಕಲಾಯಿ ಅಶ್ರಫ್‌ ಕೊಲೆ: ವಿಎಚ್‌ಪಿ ಮುಖಂಡ ಭರತ್‌ ಕುಮ್ಡೇಲುಗೆ ನ್ಯಾಯಾಂಗ ಬಂಧನ

VHP Leader Arrested: ಮಂಗಳೂರಿನಲ್ಲಿ 2017ರ ಕಲಾಯಿ ಅಶ್ರಫ್‌ ಕೊಲೆ ಪ್ರಕರಣದ ಆರೋಪಿ ಭರತ್‌ ಕುಮ್ಡೇಲು ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈತನ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 10 ಅಕ್ಟೋಬರ್ 2025, 11:16 IST
ಕಲಾಯಿ ಅಶ್ರಫ್‌ ಕೊಲೆ: ವಿಎಚ್‌ಪಿ ಮುಖಂಡ ಭರತ್‌ ಕುಮ್ಡೇಲುಗೆ ನ್ಯಾಯಾಂಗ ಬಂಧನ

ಒಡಿಶಾದಲ್ಲಿ ಗುಂಪು ಘರ್ಷಣೆ | ನಿಷೇಧಾಜ್ಞೆ ಜಾರಿ; ಬಂದ್‌ಗೆ ಕರೆ ನೀಡಿದ VHP

Odisha Violence: ದುರ್ಗಾ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಗುಂಪು ಘರ್ಷಣೆಯ ಹಿನ್ನೆಲೆಯಲ್ಲಿ ಕಟಕ್‌ನ 13 ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ವಿಶ್ವ ಹಿಂದೂ ಪರಿಷತ್‌ ಬಂದ್‌ಗೆ ಕರೆ ನೀಡಿದೆ.
Last Updated 6 ಅಕ್ಟೋಬರ್ 2025, 4:23 IST
ಒಡಿಶಾದಲ್ಲಿ ಗುಂಪು ಘರ್ಷಣೆ | ನಿಷೇಧಾಜ್ಞೆ ಜಾರಿ; ಬಂದ್‌ಗೆ ಕರೆ ನೀಡಿದ VHP

ದೇವಸ್ಥಾನಗಳ ಮೇಲೆ ಸರ್ಕಾರದ ಹಿಡಿತ ಬೇಡ: ವಿಎಚ್‌ಪಿ

Hindu Religious Institutions: ದೇವಸ್ಥಾನ ಹಾಗೂ ಹಿಂದೂ ಧಾರ್ಮಿಕ ಕೇಂದ್ರಗಳನ್ನು ಸರ್ಕಾರದ ಸುಪರ್ದಿಯಿಂದ ಮುಕ್ತಗೊಳಿಸುವಂತೆ ಕೋರಿ ವಿಶ್ವ ಹಿಂದೂ ಪರಿಷತ್‌ ಮುಖಂಡರು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
Last Updated 26 ಸೆಪ್ಟೆಂಬರ್ 2025, 0:20 IST
ದೇವಸ್ಥಾನಗಳ ಮೇಲೆ ಸರ್ಕಾರದ ಹಿಡಿತ ಬೇಡ: ವಿಎಚ್‌ಪಿ
ADVERTISEMENT
ADVERTISEMENT
ADVERTISEMENT