ಗುರುವಾರ, 3 ಜುಲೈ 2025
×
ADVERTISEMENT

VIDARBHA

ADVERTISEMENT

ರಣಜಿ ಫೈನಲ್: ಚೊಚ್ಚಲ ಟ್ರೋಫಿಗಾಗಿ ಕೇರಳ, ಮೂರನೇ ಪ್ರಶಸ್ತಿಗೆ ವಿದರ್ಭ ಸೆಣಸಾಟ

Ranji Trophy Final: ರಣಜಿ ಕ್ರಿಕೆಟ್‌ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಗುಜರಾತ್‌ ಎದುರು ಡ್ರಾ ಮಾಡಿಕೊಂಡಿರುವ ಕೇರಳ, ಎರಡನೇ ಸೆಮಿಫೈನಲ್‌ನಲ್ಲಿ ಬಲಿಷ್ಠ ಮುಂಬೈ ಎದುರು ಗೆದ್ದಿರುವ ವಿದರ್ಭ, ಫೈನಲ್‌ಗೆ ಲಗ್ಗೆ ಇಟ್ಟಿವೆ.
Last Updated 21 ಫೆಬ್ರುವರಿ 2025, 10:58 IST
ರಣಜಿ ಫೈನಲ್: ಚೊಚ್ಚಲ ಟ್ರೋಫಿಗಾಗಿ ಕೇರಳ, ಮೂರನೇ ಪ್ರಶಸ್ತಿಗೆ ವಿದರ್ಭ ಸೆಣಸಾಟ

Ranji Trophy Semifinals: ಮುಂಬೈಗೆ ಸೋಲಿನ ಭೀತಿ; ಗುಜರಾತ್–ಕೇರಳ ರೋಚಕ ಹಣಾಹಣಿ

ರಣಜಿ ಟ್ರೋಫಿ ಕ್ರಿಕೆಟ್ ಇತಿಹಾಸದಲ್ಲಿ 42 ಬಾರಿ ಚಾಂಪಿಯನ್ ಆಗಿರುವ ಮುಂಬೈ ತಂಡವು ಈ ಬಾರಿ ಸೆಮಿಫೈನಲ್‌ ಹಂತದಲ್ಲಿಯೇ ಸೋತು ಹೊರಬೀಳುವ ಆತಂಕದಲ್ಲಿದೆ.
Last Updated 20 ಫೆಬ್ರುವರಿ 2025, 14:32 IST
Ranji Trophy Semifinals: ಮುಂಬೈಗೆ ಸೋಲಿನ ಭೀತಿ; ಗುಜರಾತ್–ಕೇರಳ ರೋಚಕ ಹಣಾಹಣಿ

ರಣಜಿ ಟ್ರೋಫಿ ಸೆಮಿಫೈನಲ್: ವಿದರ್ಭ ನೆರವಿಗೆ ಧ್ರುವ್‌, ದಾನಿಶ್

ಮುಂಬೈ ವಿರುದ್ಧ ಪಂದ್ಯ
Last Updated 17 ಫೆಬ್ರುವರಿ 2025, 14:19 IST
ರಣಜಿ ಟ್ರೋಫಿ ಸೆಮಿಫೈನಲ್: ವಿದರ್ಭ ನೆರವಿಗೆ ಧ್ರುವ್‌, ದಾನಿಶ್

IAS ಅಧಿಕಾರಿಯಿಂದ OBC, ಅಂಗವಿಕಲ ಪ್ರಮಾಣಪತ್ರ ದುರುಪಯೋಗ: ತನಿಖೆಗೆ ಕೇಂದ್ರ ಆದೇಶ

ಮಹಾರಾಷ್ಟ್ರ ಕೇಡರ್‌ನ 2023ರ ತಂಡದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ಹಿಂದುಳಿದ ವರ್ಗಗಳ ಪ್ರಮಾಣಪತ್ರ ಹಾಗೂ ಅಂಗವಿಕಲೆ ನಕಲಿ ದಾಖಲೆ ಸೃಷ್ಟಿಸಿ ಎಂದು ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪ ಕುರಿತು ತನಿಖೆಗೆ ಏಕ ವ್ಯಕ್ತಿ ಸಮಿತಿಯನ್ನು ರಚಿಸಿ ಕೇಂದ್ರ ಸರ್ಕಾರ ಗುರುವಾರ ಆದೇಶಿಸಿದೆ.
Last Updated 11 ಜುಲೈ 2024, 16:05 IST
IAS ಅಧಿಕಾರಿಯಿಂದ  OBC, ಅಂಗವಿಕಲ ಪ್ರಮಾಣಪತ್ರ ದುರುಪಯೋಗ: ತನಿಖೆಗೆ ಕೇಂದ್ರ ಆದೇಶ

Ranji Trophy | ವಿದರ್ಭ ಕನಸು ಭಗ್ನ; ದಾಖಲೆಯ 42ನೇ ಬಾರಿ ಟ್ರೋಫಿ ಜಯಿಸಿದ ಮುಂಬೈ

ಅಜಿಂಕ್ಯ ರಹಾನೆ ನಾಯಕತ್ವದ ಮುಂಬೈ ತಂಡವು, ದಾಖಲೆಯ 42ನೇ ಬಾರಿಗೆ ರಣಜಿ ಟ್ರೋಫಿ ಜಯಿಸಿದೆ.
Last Updated 14 ಮಾರ್ಚ್ 2024, 8:22 IST
Ranji Trophy | ವಿದರ್ಭ ಕನಸು ಭಗ್ನ; ದಾಖಲೆಯ 42ನೇ ಬಾರಿ ಟ್ರೋಫಿ ಜಯಿಸಿದ ಮುಂಬೈ

ರಣಜಿ ಟ್ರೋಫಿ ಫೈನಲ್ ಇಂದಿನಿಂದ: ಪ್ರಶಸ್ತಿಗಾಗಿ ವಿದರ್ಭ–ಮುಂಬೈ ಸೆಣಸಾಟ

ನಾಯಕ ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಮುಂಬೈ ತಂಡ ಭಾನುವಾರ ಆರಂಭವಾಗುವ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ 42ನೇ ಬಾರಿ ಪ್ರಶಸ್ತಿಗೆ ಯತ್ನಿಸಲಿದೆ. ಆದರೆ ಹೋರಾಟಕ್ಕೆ ಹೆಸರಾದ ವಿದರ್ಭ ತಂಡ ಸುಲಭವಾಗಿ ಮಣಿಯುವ ತಂಡವಲ್ಲ. ಹೀಗಾಗಿ ಫೈನಲ್ ಕುತೂಹಲಕ್ಕೆ ಎಡೆಮಾಡಿದೆ.
Last Updated 9 ಮಾರ್ಚ್ 2024, 23:30 IST
ರಣಜಿ ಟ್ರೋಫಿ ಫೈನಲ್ ಇಂದಿನಿಂದ: ಪ್ರಶಸ್ತಿಗಾಗಿ ವಿದರ್ಭ–ಮುಂಬೈ ಸೆಣಸಾಟ

ರಣಜಿ ಟ್ರೋಫಿ: ಮಧ್ಯಪ್ರದೇಶ ಪರ ದುಬೆ ಹೋರಾಟ, ಗೆಲುವಿನತ್ತ ಹೆಜ್ಜೆಯಿಟ್ಟ ವಿದರ್ಭ

ದಿನದ ಕೊನೆಯಲ್ಲಿ ಯಶ್‌ ದುಬೆ (94, 212ಎ, 4x10) ಅವರ ಮಹತ್ವದ ವಿಕೆಟ್‌ ಪಡೆದ ವಿದರ್ಭ ತಂಡ, ರಣಜಿ ಟ್ರೋಫಿ ಫೈನಲ್‌ನ ನಾಲ್ಕನೇ ದಿನವಾದ ಮಂಗಳವಾರ ದಿನದಾಟದ ಬಳಿಕ ಮಧ್ಯಪ್ರದೇಶದ ವಿರುದ್ಧ ಹಿಡಿತ ಸಾಧಿಸಿದೆ. ಮಾತ್ರವಲ್ಲ, ರೋಚಕ ಗೆಲುವಿನತ್ತ ಹೆಜ್ಜೆಯಿಟ್ಟಿದೆ.
Last Updated 5 ಮಾರ್ಚ್ 2024, 15:18 IST
ರಣಜಿ ಟ್ರೋಫಿ: ಮಧ್ಯಪ್ರದೇಶ ಪರ ದುಬೆ ಹೋರಾಟ, ಗೆಲುವಿನತ್ತ ಹೆಜ್ಜೆಯಿಟ್ಟ ವಿದರ್ಭ
ADVERTISEMENT

Ranji Trophy | ಮಯಂಕ್ ಬಳಗಕ್ಕೆ ಮೊದಲ ಇನಿಂಗ್ಸ್ ಹಿನ್ನಡೆ

ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡವು ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟದ ಪಂದ್ಯದಲ್ಲಿ ವಿದರ್ಭ ಎದುರು ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದೆ. ಇದರಿಂದಾಗಿ ತಂಡಕ್ಕೆ ಸೆಮಿಫೈನಲ್ ಪ್ರವೇಶಿಸುವ ಹಾದಿ ಕಠಿಣವಾಗಿದೆ.
Last Updated 25 ಫೆಬ್ರುವರಿ 2024, 14:16 IST
Ranji Trophy | ಮಯಂಕ್ ಬಳಗಕ್ಕೆ ಮೊದಲ ಇನಿಂಗ್ಸ್ ಹಿನ್ನಡೆ

Ranji Trophy | KAR vs VID: ಅಥರ್ವ ಶತಕ, ಯಶ್ ಅರ್ಧಶತಕ; ವಿದರ್ಭ 261/3

ರಣಜಿ ಕ್ವಾರ್ಟರ್‌ಫೈನಲ್: ಕರ್ನಾಟಕದ ಬೌಲರ್‌ಗಳ ಶ್ರಮಕ್ಕೆ ಸಿಗದ ತಕ್ಕ ಫಲ; ಯಶ್ ಅಮೋಘ ಬ್ಯಾಟಿಂಗ್
Last Updated 23 ಫೆಬ್ರುವರಿ 2024, 12:27 IST
Ranji Trophy | KAR vs VID: ಅಥರ್ವ ಶತಕ, ಯಶ್ ಅರ್ಧಶತಕ; ವಿದರ್ಭ 261/3

ರಣಜಿ ಟ್ರೋಫಿ: ನಿತೀಶ್ ಅಬ್ಬರಕ್ಕೆ ಒಲಿದ ಜಯ

ವಿದರ್ಭಕ್ಕೆ ಆಘಾತ ನೀಡಿದ ದೆಹಲಿ ತಂಡ
Last Updated 22 ಜನವರಿ 2020, 20:00 IST
ರಣಜಿ ಟ್ರೋಫಿ: ನಿತೀಶ್ ಅಬ್ಬರಕ್ಕೆ ಒಲಿದ ಜಯ
ADVERTISEMENT
ADVERTISEMENT
ADVERTISEMENT