ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

Vidhan Parishad Election

ADVERTISEMENT

890 ಪ್ರಶ್ನೆಗೆ 283ಕ್ಕಷ್ಟೇ ಉತ್ತರ: ಕ್ರಮಕ್ಕೆ ಹೊರಟ್ಟಿ ಸೂಚನೆ

ವಿಧಾನಪರಿಷತ್‌ನಲ್ಲಿ ಕೇಳಿರುವ ಪ್ರಶ್ನೆಗಳಿಗೆ ಉತ್ತರ ನೀಡದ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು, ಅದರ ವರದಿಯನ್ನು ಗುರುವಾರ ಸಲ್ಲಿಸಬೇಕು ಎಂದು ಸಭಾನಾಯಕ ಬೋಸರಾಜು ಅವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದರು.
Last Updated 24 ಜುಲೈ 2024, 15:28 IST
890 ಪ್ರಶ್ನೆಗೆ 283ಕ್ಕಷ್ಟೇ ಉತ್ತರ: ಕ್ರಮಕ್ಕೆ ಹೊರಟ್ಟಿ ಸೂಚನೆ

ಜಗದೀಶ ಶೆಟ್ಟರ್‌ ರಾಜೀನಾಮೆ: ಜುಲೈ 12ಕ್ಕೆ ಪರಿಷತ್‌ ಉಪಚುನಾವಣೆ

ಜಗದೀಶ ಶೆಟ್ಟರ್‌ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್‌ನ ಸ್ಥಾನಕ್ಕೆ ಜುಲೈ 12ರಂದು ಚುನಾವಣೆ ನಡೆಯಲಿದೆ.
Last Updated 18 ಜೂನ್ 2024, 23:30 IST
ಜಗದೀಶ ಶೆಟ್ಟರ್‌ ರಾಜೀನಾಮೆ: ಜುಲೈ 12ಕ್ಕೆ ಪರಿಷತ್‌ ಉಪಚುನಾವಣೆ

ಮೈಸೂರು | ನೈರುತ್ಯ ಶಿಕ್ಷಕರ ಕ್ಷೇತ್ರ: ಜೆಡಿಎಸ್‌ನ ಭೋಜೇಗೌಡಗೆ ಗೆಲುವು

ವಿಧಾನಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್‌ನ ಎಸ್.ಎಲ್. ಭೋಜೇಗೌಡ 5,267 ಮತಗಳಿಂದ ಗೆಲುವು ಸಾಧಿಸಿದರು.
Last Updated 6 ಜೂನ್ 2024, 12:39 IST
ಮೈಸೂರು | ನೈರುತ್ಯ ಶಿಕ್ಷಕರ ಕ್ಷೇತ್ರ: ಜೆಡಿಎಸ್‌ನ ಭೋಜೇಗೌಡಗೆ ಗೆಲುವು

ವಿಧಾನ ಪರಿಷತ್: ಮೇಲ್ಮನೆ ಪ್ರವೇಶಿಸುವವರು ಯಾರು–ಉತ್ತರಕ್ಕೆ ಕಾತರ

ನೈರುತ್ಯ ಶಿಕ್ಷಕರ ಕ್ಷೇತ್ರ, ನೈರುತ್ಯ ಪದವೀಧರರ ಕ್ಷೇತ್ರ– ಮತ ಎಣಿಕೆ ಇಂದು
Last Updated 6 ಜೂನ್ 2024, 6:36 IST
ವಿಧಾನ ಪರಿಷತ್: ಮೇಲ್ಮನೆ ಪ್ರವೇಶಿಸುವವರು ಯಾರು–ಉತ್ತರಕ್ಕೆ ಕಾತರ

ವಿಧಾನ ಪರಿಷತ್‌ | ದಕ್ಷಿಣ ಶಿಕ್ಷಕರ ‘ಮತಾದೇಶ’ ಯಾರಿಗೆ?

‘ಪಂಚ ಗೆಲುವಿನ’ ವೀರರಾಗುವರೇ ಮರಿತಿಬ್ಬೇಗೌಡ; ಹೊಸ ಮುಖಕ್ಕೆ ಸಿಕ್ಕೀತೇ ಮಣೆ
Last Updated 6 ಜೂನ್ 2024, 5:55 IST
ವಿಧಾನ ಪರಿಷತ್‌ | ದಕ್ಷಿಣ ಶಿಕ್ಷಕರ ‘ಮತಾದೇಶ’ ಯಾರಿಗೆ?

ಪರಿಷತ್‌ ಚುನಾವಣೆ: ಇಂದು ಮತದಾನ; 78 ಅಭ್ಯರ್ಥಿಗಳು ಕಣದಲ್ಲಿ

ಪದವೀಧರ, ಶಿಕ್ಷಕರ ಆರು ಕ್ಷೇತ್ರಗಳಲ್ಲಿ 78 ಅಭ್ಯರ್ಥಿಗಳು ಕಣದಲ್ಲಿ
Last Updated 3 ಜೂನ್ 2024, 1:20 IST
ಪರಿಷತ್‌ ಚುನಾವಣೆ: ಇಂದು ಮತದಾನ; 78 ಅಭ್ಯರ್ಥಿಗಳು ಕಣದಲ್ಲಿ

ವಿಧಾನ ಪರಿಷತ್ ಚುನಾವಣೆ: ಸಿ.ಟಿ ರವಿ ಸೇರಿ ಮೂವರ ಹೆಸರು ಘೋಷಿಸಿದ ಬಿಜೆಪಿ

ವಿಧಾನ ಪರಿಷತ್ತಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ಬಿಜೆಪಿ ಮೂವರು ಅಭ್ಯರ್ಥಿಗಳನ್ನು ಅಖೈರುಗೊಳಿಸಿದೆ.
Last Updated 2 ಜೂನ್ 2024, 6:44 IST
ವಿಧಾನ ಪರಿಷತ್ ಚುನಾವಣೆ: ಸಿ.ಟಿ ರವಿ ಸೇರಿ ಮೂವರ ಹೆಸರು ಘೋಷಿಸಿದ ಬಿಜೆಪಿ
ADVERTISEMENT

ಗುರುಮಠಕಲ್‌: ಕ್ಷೇತ್ರದಲ್ಲಿ 1,586 ಪದವೀಧರ ಮತದಾರರು

ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆ ಕುರಿತ ಸಭೆ
Last Updated 31 ಮೇ 2024, 15:43 IST
ಗುರುಮಠಕಲ್‌: ಕ್ಷೇತ್ರದಲ್ಲಿ 1,586 ಪದವೀಧರ ಮತದಾರರು

ಕೊಪ್ಪಳ: ಜಿಲ್ಲೆಯಲ್ಲಿ 24 ಮತದಾನ ಕೇಂದ್ರಗಳು

ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಗೆ 3ರಂದು ಮತದಾನ
Last Updated 31 ಮೇ 2024, 13:16 IST
ಕೊಪ್ಪಳ: ಜಿಲ್ಲೆಯಲ್ಲಿ 24 ಮತದಾನ ಕೇಂದ್ರಗಳು

ಪ್ರಬುದ್ಧರಿಂದ ಪ್ರಭುದ್ಧರು ಆಯ್ಕೆಯಾಗುವ ಚುನಾವಣೆ: ಬಿ.ವೈ.ವಿಜಯೇಂದ್ರ

ಪ್ರಬುದ್ಧರಿಂದ ಪ್ರಭುದ್ಧರು ಆಯ್ಕೆಯಾಗುವ ಚುನಾವಣೆ : ಬಿ.ವೈ ವಿಜಯೇಂದ್ರ
Last Updated 31 ಮೇ 2024, 13:04 IST
ಪ್ರಬುದ್ಧರಿಂದ ಪ್ರಭುದ್ಧರು ಆಯ್ಕೆಯಾಗುವ ಚುನಾವಣೆ: ಬಿ.ವೈ.ವಿಜಯೇಂದ್ರ
ADVERTISEMENT
ADVERTISEMENT
ADVERTISEMENT