ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Vidhana sabha elections

ADVERTISEMENT

ಡಿ.10: ಮೇಲ್ಮನೆಗೆ ಹಣಾಹಣಿ: ವಿಧಾನಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ಘೋಷಣೆ

ಬೆಂಗಳೂರು: ವಿಧಾನಮಂಡಲದ ‘ಮೇಲ್ಮನೆ’ಯಲ್ಲಿ ತಮ್ಮ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಮೂರು ರಾಜಕೀಯ ಪಕ್ಷಗಳು ರಣತಂತ್ರ ಹೆಣೆಯುತ್ತಿರುವ ಬೆನ್ನಲ್ಲೇ, 20 ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆ ಘೋಷಣೆಯಾಗಿದೆ. ಡಿ.10 ರಂದು ಮತದಾನ ನಡೆಯಲಿದೆ.
Last Updated 9 ನವೆಂಬರ್ 2021, 19:31 IST
ಡಿ.10: ಮೇಲ್ಮನೆಗೆ ಹಣಾಹಣಿ: ವಿಧಾನಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ಘೋಷಣೆ

ಆರ್‌ಆರ್‌ ನಗರ ಉಪಚುನಾವಣೆ: ಮುನಿರತ್ನ, ಕೃಷ್ಣಮೂರ್ತಿ, ಕುಸುಮಾ ನಾಮಪತ್ರ ಸಲ್ಲಿಕೆ

ಮುನಿರತ್ನ ಅವರೊಂದಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಮತ್ತು ಕಂದಾಯ ಸಚಿವ ಆರ್.‌ಅಶೋಕ ಇದ್ದಾರೆ.
Last Updated 14 ಅಕ್ಟೋಬರ್ 2020, 11:08 IST
ಆರ್‌ಆರ್‌ ನಗರ ಉಪಚುನಾವಣೆ: ಮುನಿರತ್ನ, ಕೃಷ್ಣಮೂರ್ತಿ, ಕುಸುಮಾ ನಾಮಪತ್ರ ಸಲ್ಲಿಕೆ

‘25 ವಿಧಾನಸಭಾ ಕ್ಷೇತ್ರಗಳ ಗೆಲುವೇ ಗುರಿ’

ಬಿಜೆಪಿ ವತಿಯಿಂದ ಬೆಂಗಳೂರು ಸಂಸದರಿಗೆ ಅಭಿನಂದನಾ ಸಮಾರಂಭ
Last Updated 29 ಜೂನ್ 2019, 19:18 IST
‘25 ವಿಧಾನಸಭಾ ಕ್ಷೇತ್ರಗಳ ಗೆಲುವೇ ಗುರಿ’

ಮಾತುಕತೆಗೆ ಮುಂದಾದ ರಾಹುಲ್‌

ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ಕುರಿತು ಚರ್ಚಿಸಲು ಒಂದೆರಡು ದಿನಗಳಲ್ಲಿ ಭೇಟಿ ಮಾಡಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ದೆಹಲಿ, ಹರಿಯಾಣ, ಮಹಾರಾಷ್ಟ್ರ ಘಟಕಗಳ ಮುಖಂಡರಿಗೆ ಸೂಚಿಸಿದ್ದಾರೆ.
Last Updated 25 ಜೂನ್ 2019, 20:15 IST
ಮಾತುಕತೆಗೆ ಮುಂದಾದ ರಾಹುಲ್‌
ADVERTISEMENT
ADVERTISEMENT
ADVERTISEMENT
ADVERTISEMENT