ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vijay Rupani

ADVERTISEMENT

ಬಿಜೆಪಿಯ ಪ್ರಮುಖರಿಗೆ ಉಸ್ತುವಾರಿ ಹೊಣೆ

ಬಿಜೆಪಿ ತನ್ನ ಸಾಂಸ್ಥಿಕ ಸಂಘಟನೆಯಲ್ಲಿ ಗಣನೀಯ ಬದಲಾವಣೆ ಮಾಡಿದೆ. ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು ಒಳಗೊಂಡಂತೆ ಪ್ರಮುಖರಾಗಿ ರಾಜ್ಯಗಳ ಉಸ್ತುವಾರಿ ಸೇರಿದಂತೆ ಪ್ರಮುಖ ಹೊಣೆಗಾರಿಕೆ ನೀಡಿದೆ. ಇದುವರೆಗೂ ಪಕ್ಷದ ಸಂಘಟನೆಯಲ್ಲಿ ಯಾವುದೇ ಹೊಣೆಗಾರಿಕೆಯು ಇಲ್ಲದಿದ್ದ ಮುಖಂಡರನ್ನು ಗುರುತಿಸಿ, ಈಗಿನ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಾನ ನೀಡಿರುವುದು ಗಮನಾರ್ಹವಾಗಿದೆ. ಹೊಸದಾಗಿ ಹೊಣೆಗಾರಿಕೆ ಪಡೆದವರಲ್ಲಿ ಮಾಜಿ ಮುಖ್ಯ ಮಂತ್ರಿಗಳಾದ ವಿಜಯ್ ರೂಪಾಣಿ, ಬಿಪ್‌ಲಾಪ್ ಕುಮಾರ್‌ ದೇವ್‌, ಮಾಜಿ ಕೇಂದ್ರ ಸಚಿವರಾದ ಪ್ರಕಾಶ್‌ ಜಾವಡೇಕರ್‌, ಮಹೇಶ್‌ ಶರ್ಮಾ ಅವರು ಪ್ರಮುಖರು.
Last Updated 9 ಸೆಪ್ಟೆಂಬರ್ 2022, 17:52 IST
ಬಿಜೆಪಿಯ ಪ್ರಮುಖರಿಗೆ ಉಸ್ತುವಾರಿ ಹೊಣೆ

ಗುಜರಾತ್ ಸಂಪುಟ: ಹಳಬರೆಲ್ಲರಿಗೂ ಕೊಕ್

ವಿಧಾನಸಭೆಯ ಮಾಜಿ ಸ್ಪೀಕರ್‌ ರಾಜೇಂದ್ರ ತ್ರಿವೇದಿ, ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಜಿತು ವಘಾನಿ ಸೇರಿದಂತೆ 24 ಮಂದಿ ಗುಜರಾತ್‌ನ ನೂತನ ಸಚಿವರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ಹಿಂದಿನ ಮುಖ್ಯಮಂತ್ರಿ ವಿಜಯ್‌ ರೂಪಾಣಿ ಅವರ ಸಂಪುಟದಲ್ಲಿದ್ದ ಯಾವುದೇ ಸಚಿವರಿಗೂ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರ ಸಂಪುಟದಲ್ಲಿ ಸ್ಥಾನ ದೊರೆತಿಲ್ಲ.
Last Updated 16 ಸೆಪ್ಟೆಂಬರ್ 2021, 17:31 IST
ಗುಜರಾತ್ ಸಂಪುಟ: ಹಳಬರೆಲ್ಲರಿಗೂ ಕೊಕ್

ಮೋದಿ ತವರಿಗೆ ಅಚ್ಚರಿಯ ಆಯ್ಕೆ: ಗುಜರಾತ್‌ ಚುಕ್ಕಾಣಿ ಭೂಪೇಂದ್ರಗೆ

ಭೂಪೇಂದ್ರಗೆ ಗುಜರಾತ್‌ ಚುಕ್ಕಾಣಿ
Last Updated 12 ಸೆಪ್ಟೆಂಬರ್ 2021, 19:27 IST
ಮೋದಿ ತವರಿಗೆ ಅಚ್ಚರಿಯ ಆಯ್ಕೆ: ಗುಜರಾತ್‌ ಚುಕ್ಕಾಣಿ ಭೂಪೇಂದ್ರಗೆ

ಭೂಪೇಂದ್ರ ಪಟೇಲ್ ಗುಜರಾತ್‌ನ ನೂತನ ಮುಖ್ಯಮಂತ್ರಿ

ಗುಜರಾತ್‌ ಮುಖ್ಯಮಂತ್ರಿ ಸ್ಥಾನಕ್ಕೆ ಹಿರಿಯ ನಾಯಕ ವಿಜಯ್‌ ರೂಪಾನಿ ಅವರು ರಾಜೀನಾಮೆ ನೀಡಿದ ಬಳಿಕ ಇದೀಗ ಆ ಸ್ಥಾನಕ್ಕೆ ಭೂಪೇಂದ್ರ ಪಟೇಲ್‌ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ.
Last Updated 12 ಸೆಪ್ಟೆಂಬರ್ 2021, 14:44 IST
ಭೂಪೇಂದ್ರ ಪಟೇಲ್ ಗುಜರಾತ್‌ನ ನೂತನ ಮುಖ್ಯಮಂತ್ರಿ

ಪ್ರಧಾನಿ ಮೋದಿ, ನಡ್ಡಾ, ರೂಪಾನಿಗೆ ಧನ್ಯವಾದ ಹೇಳಿದ ಗುಜರಾತ್‌ ನೂತನ ಸಿಎಂ

ಗುಜರಾತ್‌ನ ನೂತನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರಿಗೆ ಧನ್ಯವಾದ ಹೇಳಿದ್ದಾರೆ.
Last Updated 12 ಸೆಪ್ಟೆಂಬರ್ 2021, 14:33 IST
ಪ್ರಧಾನಿ ಮೋದಿ, ನಡ್ಡಾ, ರೂಪಾನಿಗೆ ಧನ್ಯವಾದ ಹೇಳಿದ ಗುಜರಾತ್‌ ನೂತನ ಸಿಎಂ

ಶಾಸಕಾಂಗ ಪಕ್ಷದ ಸಭೆಗೆ ಬಂದ ಮಾಂಡವೀಯ: ಗುಜರಾತ್ ಹೊಸ ಸಿಎಂ ಆಗುವುದು ಪಕ್ಕಾ?

ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾಣಿ ಅವರು ರಾಜೀನಾಮೆ ಸಲ್ಲಿಸಿದ ಬಳಿಕ ನೂತನ ಮುಖ್ಯಮಂತ್ರಿ ಆಯ್ಕೆ ಕಸರತ್ತು ಬಿಜೆಪಿ ಪಾಳಯದಲ್ಲಿ ಜೋರಾಗಿ ನಡೆದಿದೆ. ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಭಾನುವಾರವೇ ನೂತನ ಮುಖ್ಯಮಂತ್ರಿಯನ್ನು ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಲಿದೆ ಎಂದು ತಿಳಿದು ಬಂದಿದೆ. ಸದ್ಯದ ಬೆಳವಣಿಗೆಯಲ್ಲಿ ಕೇಂದ್ರ ಸಚಿವ ಮನ್‌ಸುಖ್ ಮಾಂಡವೀಯ ಶಾಸಕಾಂಗ ‍ಪಕ್ಷದ ಸಭೆಯಲ್ಲಿ ಭಾಗವಹಿಸಲು ಗಾಂಧಿನಗರಕ್ಕೆ ಬಂದಿದ್ದು, ಅವರು ಗುಜರಾತ್‌ನ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಊಹಾಪೋಹಕ್ಕೆ ಪುಷ್ಠಿ ನೀಡಿದೆ.
Last Updated 12 ಸೆಪ್ಟೆಂಬರ್ 2021, 10:03 IST
ಶಾಸಕಾಂಗ ಪಕ್ಷದ ಸಭೆಗೆ ಬಂದ ಮಾಂಡವೀಯ: ಗುಜರಾತ್ ಹೊಸ ಸಿಎಂ ಆಗುವುದು ಪಕ್ಕಾ?

ಗುಜರಾತ್ ನೂತನ ಸಿಎಂ ಆಯ್ಕೆ; ಕೇಂದ್ರ ವೀಕ್ಷಕರಾಗಿ ಪ್ರಲ್ಹಾದ ಜೋಶಿ, ತೋಮರ್

ಗುಜರಾತ್‌ನ ನೂತನ ಮುಖ್ಯಮಂತ್ರಿ ಆಯ್ಕೆ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಇಬ್ಬರು ವೀಕ್ಷಕರನ್ನು ರಾಜ್ಯಕ್ಕೆ ಕಳುಹಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
Last Updated 12 ಸೆಪ್ಟೆಂಬರ್ 2021, 2:50 IST
ಗುಜರಾತ್ ನೂತನ ಸಿಎಂ ಆಯ್ಕೆ; ಕೇಂದ್ರ ವೀಕ್ಷಕರಾಗಿ ಪ್ರಲ್ಹಾದ ಜೋಶಿ, ತೋಮರ್
ADVERTISEMENT

ಪಾಟೀದಾರ್ ಸಮುದಾಯದ ಪ್ರಬಲ ವ್ಯಕ್ತಿಗೆ ಗುಜರಾತ್ ಮುಖ್ಯಮಂತ್ರಿಗಾದಿ ಸಾಧ್ಯತೆ

2022ರ ಚುನಾವಣೆ ಮೇಲೆ ಕಣ್ಣು; ಪಾಟೀದಾರ್ ಸಮುದಾಯಕ್ಕೆ ಮುಖ್ಯಮಂತ್ರಿ ಪಟ್ಟ ಸಾಧ್ಯತೆ
Last Updated 11 ಸೆಪ್ಟೆಂಬರ್ 2021, 19:45 IST
ಪಾಟೀದಾರ್ ಸಮುದಾಯದ ಪ್ರಬಲ ವ್ಯಕ್ತಿಗೆ ಗುಜರಾತ್ ಮುಖ್ಯಮಂತ್ರಿಗಾದಿ ಸಾಧ್ಯತೆ

ಸಿಎಂ ರೂಪಾಣಿ ರಾಜೀನಾಮೆ: ಯಾರಾಗಲಿದ್ದಾರೆ ಗುಜರಾತ್ ಮುಂದಿನ ಮುಖ್ಯಮಂತ್ರಿ?

ಮಹತ್ವದ ಬೆಳವಣಿಗೆಯಲ್ಲಿ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾಣಿರಾಜೀನಾಮೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ, ಮುಂದಿನ ವರ್ಷ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ನಾಯಕತ್ವದ ಹುಡುಕಾಟದಲ್ಲಿ ಬಿಜೆಪಿ ಹೈಕಮಾಂಡ್ ಇದೆ ಎನ್ನಲಾಗಿದೆ. ಇನ್ನು, ನಾಳೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎನ್ನಲಾಗಿದ್ದು, ನೂತನ ಮುಖ್ಯಮಂತ್ರಿ ಹೆಸರು ಇಲ್ಲಿ ಘೋಷಣೆಯಾಗಲಿದೆ ಎಂದು ತಿಳಿದು ಬಂದಿದೆ. ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ರಾಜ್ಯ ಸಚಿವ ಮನ್ಸೂಖ್ ಮಾಂಡವೀಯ ಅವರು ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿದೆ. ಭಾವನಗರದವರಾದ ಅವರು, ಗುಜರಾತ್ ಬಿಜೆಪಿ ಹಿರಿಯ ನಾಯಕರಾಗಿದ್ದು, ಸದ್ಯ ರಾಜ್ಯ ಸಭಾ ಸದಸ್ಯರಾಗಿದ್ದಾರೆ.
Last Updated 11 ಸೆಪ್ಟೆಂಬರ್ 2021, 13:30 IST
ಸಿಎಂ ರೂಪಾಣಿ ರಾಜೀನಾಮೆ: ಯಾರಾಗಲಿದ್ದಾರೆ ಗುಜರಾತ್ ಮುಂದಿನ ಮುಖ್ಯಮಂತ್ರಿ?

ಆರು ತಿಂಗಳಲ್ಲಿ ನಾಲ್ವರು ಮುಖ್ಯಮಂತ್ರಿಗಳನ್ನು ಬದಲಿಸಿದ ಬಿಜೆಪಿ

ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಮೂಲಕ ಕಳೆದ ಆರು ತಿಂಗಳಲ್ಲಿ ಬಿಜೆಪಿಯು ಅಧಿಕಾರದಿಂದ ಕೆಳಗಿಳಿಸಿದ ನಾಲ್ಕನೇ ಮುಖ್ಯಮಂತ್ರಿ ವಿಜಯ್ ರೂಪಾನಿ ಎನಿಸಿಕೊಂಡಿದ್ದಾರೆ.
Last Updated 11 ಸೆಪ್ಟೆಂಬರ್ 2021, 13:21 IST
ಆರು ತಿಂಗಳಲ್ಲಿ ನಾಲ್ವರು ಮುಖ್ಯಮಂತ್ರಿಗಳನ್ನು ಬದಲಿಸಿದ ಬಿಜೆಪಿ
ADVERTISEMENT
ADVERTISEMENT
ADVERTISEMENT