ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

VijayaNagara empire

ADVERTISEMENT

ಹಂಪಿ ಉತ್ಸವ: ಇತಿಹಾಸ ಕಟ್ಟಿಕೊಟ್ಟ ಧ್ವನಿ–ಬೆಳಕು

ಕತ್ತಿ ಝಳಪಿಸುವ ಕಾಳಗ, ವೈರಿ ಸೈನ್ಯವನ್ನು ಹಿಮ್ಮೆಟ್ಟಿಸುವ ಸೈನಿಕರು, ಟಕ್ ಟಕ್ ಕುದುರೆಗಳ ಓಡಾಟದ ಸದ್ದು, ಗಜಪಡೆಯ ಗರ್ಜನೆ...
Last Updated 3 ಫೆಬ್ರುವರಿ 2024, 6:13 IST
ಹಂಪಿ ಉತ್ಸವ: ಇತಿಹಾಸ ಕಟ್ಟಿಕೊಟ್ಟ ಧ್ವನಿ–ಬೆಳಕು

ವಿಜಯನಗರ ಅರಸರ ಕಾಲದ ವೈಭವ ಮರಳಿಸುವುದು ನಮ್ಮ ಆದ್ಯತೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕರ್ನಾಟಕ ಸಂಭ್ರಮ–50 ಜ್ಯೋತಿ ರಥಯಾತ್ರೆ
Last Updated 2 ನವೆಂಬರ್ 2023, 20:40 IST
ವಿಜಯನಗರ ಅರಸರ ಕಾಲದ ವೈಭವ ಮರಳಿಸುವುದು ನಮ್ಮ ಆದ್ಯತೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Video | ವಿಜಯನಗರ ಸಾಮ್ರಾಜ್ಯದ ದಸರಾ ಹೇಗಿತ್ತು? | Vijayanagara Dasara

Last Updated 5 ಅಕ್ಟೋಬರ್ 2022, 2:34 IST
fallback

ವಿಜಯನಗರ ಅರಸರ ಕಾಲದಲ್ಲಿ ಕುದುರೆ ಪಳಗಿಸುತ್ತಿದ್ದ ಗ್ರಾಮ ‘ರಾಹುತನಕಟ್ಟಿ’

ವಿಜಯನಗರ ಅರಸರ ಭೇಟಿಯ ಕುರುಹು: ದುರ್ಗಮ್ಮನ ಜಾತ್ರೆಗೆ ಭಕ್ತರ ದಂಡು
Last Updated 29 ಜನವರಿ 2022, 19:30 IST
ವಿಜಯನಗರ ಅರಸರ ಕಾಲದಲ್ಲಿ ಕುದುರೆ ಪಳಗಿಸುತ್ತಿದ್ದ ಗ್ರಾಮ ‘ರಾಹುತನಕಟ್ಟಿ’

Video: ವಿಜಯನಗರ ಕಾಲದ ನೀರಿ‌ನ ಜಾಲ ಹೇಗಿತ್ತು ಗೊತ್ತಾ?

Last Updated 2 ಜನವರಿ 2022, 11:36 IST
Video: ವಿಜಯನಗರ ಕಾಲದ ನೀರಿ‌ನ ಜಾಲ ಹೇಗಿತ್ತು ಗೊತ್ತಾ?

ವಿಜಯನಗರ ಸಾಮ್ರಾಜ್ಯ ಎಂಬುದೇ ಸುಳ್ಳು: ಇತಿಹಾಸ ತಜ್ಞ ಡಾ.ವಸುಂಧರಾ ಫಿಲಿಯೋಜ

‘ವಿಜಯನಗರ ಸಾಮ್ರಾಜ್ಯ’ ಎಂಬ ಹೆಸರು ಸುಳ್ಳು. ಅದರ ಹೆಸರು ‘ಕರ್ನಾಟಕ ಸಾಮ್ರಾಜ್ಯ’. ಸಮಕಾಲೀನ 26 ಶಾಸನಗಳಲ್ಲಿ ಈ ಹೆಸರು ದಾಖಲಾಗಿದೆ. ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿ, ವಿಮರ್ಶಿಸಿ ‘ಕರ್ನಾಟಕ ಸಾಮ್ರಾಜ್ಯ’ದ ಇತಿಹಾಸ ರಚಿಸಬೇಕಾಗಿದೆ ಎಂದು ಖ್ಯಾತ ಅಂತರರಾಷ್ಟ್ರೀಯ ಇತಿಹಾಸ ತಜ್ಞ ಪ್ಯಾರಿಸ್‌ನ ಡಾ.ವಸುಂಧರಾ ಫಿಲಿಯೋಜ ಅಭಿಪ್ರಾಯಪಟ್ಟರು
Last Updated 20 ಫೆಬ್ರುವರಿ 2021, 5:03 IST
ವಿಜಯನಗರ ಸಾಮ್ರಾಜ್ಯ ಎಂಬುದೇ ಸುಳ್ಳು: ಇತಿಹಾಸ ತಜ್ಞ ಡಾ.ವಸುಂಧರಾ ಫಿಲಿಯೋಜ

ಹೆಸರಘಟ್ಟದ ಸೋಮಶೆಟ್ಟಿ ಗ್ರಾಮದಲ್ಲಿ ವಿಜಯನಗರ ಕಾಲದ ಶಾಸನ ಪತ್ತೆ

ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಸೋಮಶೆಟ್ಟಿ ಗ್ರಾಮದಲ್ಲಿ ಕ್ರಿ.ಶ.1434ನೇ ಇಸವಿಗೆ ಸಂಬಂಧಿಸಿದ ವಿಜಯನಗರದ ಪ್ರೌಢ ದೇವರಾಯ ಅರಸನ ಕಾಲದ ಶಿಲಾ ಶಾಸನ ಪತ್ತೆಯಾಗಿದೆ. ಗ್ರಾಮದ ನಿವಾಸಿ ಜನಾರ್ದನ ಅವರ ನಿವೇಶನ ಬಳಿ ಈ ಶಾಸನ ಕಲ್ಲು ಇದ್ದು, ನಿತ್ಯ ಅವರು ಪೂಜೆ ಮಾಡುತ್ತಿದ್ದರು. ಅಂಜನೇಯ ಸ್ವಾಮಿ ದೇವಸ್ಥಾನ ಅರ್ಚಕ ಗೋಪಾಲಕೃಷ್ಣ ನೆರವಿನೊಂದಿಗೆ ಸಂಶೋಧಕ ಕೆ. ಧನಪಾಲ್, ಇತಿಹಾಸ ತಜ್ಞ ಕೆ.ಅರ್.ನರಸಿಂಹನ್, ಯುವರಾಜ್, ಡಾ.ಎಸ್.ಕೆ. ಅರುಣಿ ಶಾಸನವನ್ನು ಮೊದಲ ಬಾರಿಗೆ ಓದುವ ಪ್ರಯತ್ನ ಮಾಡಿದ್ದು, ಇತಿಹಾಸದ ಮೇಲೆ ಹೊಸ ಬೆಳಕನ್ನು ಚೆಲ್ಲಿದೆ.
Last Updated 25 ಜನವರಿ 2021, 21:05 IST
ಹೆಸರಘಟ್ಟದ ಸೋಮಶೆಟ್ಟಿ ಗ್ರಾಮದಲ್ಲಿ ವಿಜಯನಗರ ಕಾಲದ ಶಾಸನ ಪತ್ತೆ
ADVERTISEMENT

ಗಣರಾಜ್ಯೋತ್ಸವದಲ್ಲಿ ‘ವಿಜಯನಗರ ವೈಭವ’

ಗಣರಾಜ್ಯೋತ್ಸವದ ಪ್ರಯುಕ್ತ ನವದೆಹಲಿಯ ರಾಜಪಥದಲ್ಲಿ ಜ.26ರಂದು ನಡೆಯಲಿರುವ ಪಥಸಂಚಲನದಲ್ಲಿ ಈ ಸಲ ವಿಜಯನಗರ ಸಾಮ್ರಾಜ್ಯದ ವೈಭವ ಬಿಂಬಿಸುವ ಸ್ತಬ್ಧಚಿತ್ರ ಗಮನ ಸೆಳೆಯಲಿರುವುದು ವಿಶೇಷ.
Last Updated 23 ಜನವರಿ 2021, 19:30 IST
ಗಣರಾಜ್ಯೋತ್ಸವದಲ್ಲಿ ‘ವಿಜಯನಗರ ವೈಭವ’

ಹಂಪಿಯಲ್ಲಿ ದೊಡ್ಡ ಉತ್ಖನನಕ್ಕೆ ಸಿದ್ಧತೆ

ಹೊರ ಜಗತ್ತಿಗೆ ಗೊತ್ತಾಗಲಿವೆ ವಿಜಯನಗರ ಸಾಮ್ರಾಜ್ಯದ ಮತ್ತಷ್ಟು ಸಂಗತಿಗಳು
Last Updated 29 ನವೆಂಬರ್ 2020, 20:10 IST
ಹಂಪಿಯಲ್ಲಿ ದೊಡ್ಡ ಉತ್ಖನನಕ್ಕೆ ಸಿದ್ಧತೆ

PV Web Exclusive| ‘ದಸರಾ ದಿಬ್ಬ’ ಈಗ ಸ್ಮಾರಕವಷ್ಟೇ!

ನಾಡಹಬ್ಬ ದಸರಾ ಮೊದಲು ಆರಂಭಗೊಂಡಿದ್ದೇ ವಿಜಯನಗರದ ಹಂಪಿಯಲ್ಲಿ
Last Updated 20 ಅಕ್ಟೋಬರ್ 2020, 5:00 IST
PV Web Exclusive| ‘ದಸರಾ ದಿಬ್ಬ’ ಈಗ ಸ್ಮಾರಕವಷ್ಟೇ!
ADVERTISEMENT
ADVERTISEMENT
ADVERTISEMENT