ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vijayaprakash

ADVERTISEMENT

ವಿಪಿ ಗಾಯನಕ್ಕೆ ಹೆಜ್ಜೆ ಹಾಕಿದ ಯುವಜನರು

ಭಕ್ತಿಗೀತೆಯಿಂದ ಕಾರ್ಯಕ್ರಮ ಆರಂಭಿಸುವೆ ಎಂದಾಕ್ಷಣ ನೆರೆದಿದ್ದ ಸಾವಿರಾರು ಜನರ ಕರಾಡತನ, ಖ್ಯಾತ ಹಿನ್ನೆಲೆಗಾಯಕ ವಿಜಯಪ್ರಕಾಶ್ ಅವರು ಶುಕ್ರವಾರ ರಾತ್ರಿ 1.30ಕ್ಕೆ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಜೈ ಹೋ ಮಾರ್ದನಿಸಿತು.
Last Updated 4 ಫೆಬ್ರುವರಿ 2024, 7:41 IST
ವಿಪಿ ಗಾಯನಕ್ಕೆ ಹೆಜ್ಜೆ ಹಾಕಿದ ಯುವಜನರು

’ಆರಾಮ್ಸೆ’ ಆಲ್ಬಂ ಹಾಡಿಗೆ ವಿಜಯ್ ಪ್ರಕಾಶ್ ಗಾಯನ

ಬಹುಭಾಷೆಯಲ್ಲಿ ಗಾಯಕರಾಗಿ ಗುರುತಿಸಿಕೊಂಡಿರುವ ವಿಜಯ ಪ್ರಕಾಶ್'ಆರಾಮ್ಸೆ' ವಿಡಿಯೊ ಆಲ್ಬಂಗೆ ಧ್ವನಿ ನೀಡಿದ್ದಾರೆ.
Last Updated 29 ಸೆಪ್ಟೆಂಬರ್ 2021, 11:28 IST
’ಆರಾಮ್ಸೆ’ ಆಲ್ಬಂ ಹಾಡಿಗೆ ವಿಜಯ್ ಪ್ರಕಾಶ್ ಗಾಯನ

ಸಿಎಂ ಜನ್ಮದಿನಕ್ಕೆ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ವಿಶೇಷ ಹಾಡು

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನ ಅಂಗವಾಗಿ ಅವರನ್ನು ಕುರಿತು ಒಂದು ವಿಶೇಷ ಹಾಡನ್ನು ಫೆ. 28ರಂದು ಶಿವಮೊಗ್ಗದಲ್ಲಿ ನಡೆಯಲಿರುವ ‘ನಮ್ಮೊಲುಮೆಯ ಅಭಿನಂದನೆ’ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಗುವುದು ಎಂದು ಗಾಯಕ ವಿಜಯಪ್ರಕಾಶ್ ಹೇಳಿದರು.
Last Updated 28 ಫೆಬ್ರುವರಿ 2021, 5:48 IST
fallback

ಕೊರೊನಾ ಪೀಡಿತರಿಗೆ ನೆರವು

ಗಾಯಕ ವಿಜಯಪ್ರಕಾಶ್‌ ಅವರು ರಾಜ್ಯದ ಕೊರೊನಾ ಸೋಂಕಿತರಿಗೆ ನೆರವಾಗಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹ 10 ಲಕ್ಷ ಪರಿಹಾರ ನೀಡಿದ್ದಾರೆ.
Last Updated 5 ಏಪ್ರಿಲ್ 2020, 19:45 IST
ಕೊರೊನಾ ಪೀಡಿತರಿಗೆ ನೆರವು

ಗಾಯಕ ವಿಜಯಪ್ರಕಾಶ್‌ಗೆ ಪಿತೃ ವಿಯೋಗ

ಗಾಯಕ ವಿಜಯಪ್ರಕಾಶ್ ಅವರ ತಂದೆ ಹಾಗೂ ಖ್ಯಾತ ಸಂಗೀತಗಾರರೂ ಆದ ರಾಮಶೇಷು (72) ಅವರು ಅನಾರೋಗ್ಯದಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನ ಹೊಂದಿದರು.
Last Updated 7 ಏಪ್ರಿಲ್ 2019, 8:59 IST
ಗಾಯಕ ವಿಜಯಪ್ರಕಾಶ್‌ಗೆ ಪಿತೃ ವಿಯೋಗ

ಜಾನಕಿಯ ಹಾಡಿಗೆ ಜನರ ಮೆಚ್ಚುಗೆ

ಐದು ವರ್ಷಗಳ ನಂತರ ‘ಮಗಳು ಜಾನಕಿ’ ಧಾರಾವಾಹಿ ಮೂಲಕ ಟಿ.ಎನ್. ಸೀತಾರಾಮ್ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಸೀತಾರಾಮ್ ಧಾರಾವಾಹಿಗಳೆಂದರೆ ಕೋರ್ಟ್‌ ದೃಶ್ಯಗಳು ಮತ್ತು ಮತ್ತೆ ಮತ್ತೆ ಸವಿಯುವಂಥ ಶೀರ್ಷಿಕೆ ಗೀತೆಗಳಿಂದಲೇ ಜನಮಾನಸದಲ್ಲಿ ನೆಲೆಯೂರಿರುವಂಥವು.
Last Updated 30 ಜೂನ್ 2018, 12:22 IST
ಜಾನಕಿಯ ಹಾಡಿಗೆ ಜನರ ಮೆಚ್ಚುಗೆ
ADVERTISEMENT
ADVERTISEMENT
ADVERTISEMENT
ADVERTISEMENT