ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vijayashanthi

ADVERTISEMENT

Telangana Election | ಚುನಾವಣಾ ಹೊಸ್ತಿಲಲ್ಲಿ ಬಿಜೆಪಿ ತೊರೆದ ನಟಿ ವಿಜಯಶಾಂತಿ

ತೆಲಂಗಾಣ ವಿಧಾನಸಭೆಗೆ ಕೆಲ ದಿನಗಳು ಬಾಕಿ ಇರುವಾಗ ಮಾಜಿ ಸಂಸದೆ ಮತ್ತು ಹಿರಿಯ ನಟಿ ವಿಜಯಶಾಂತಿ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಅವರು ಶುಕ್ರವಾರ ಕಾಂಗ್ರೆಸ್‌ಗೆ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
Last Updated 16 ನವೆಂಬರ್ 2023, 15:58 IST
Telangana Election | ಚುನಾವಣಾ ಹೊಸ್ತಿಲಲ್ಲಿ ಬಿಜೆಪಿ ತೊರೆದ ನಟಿ ವಿಜಯಶಾಂತಿ

ನಟಿ ವಿಜಯಶಾಂತಿ ಬಿಜೆಪಿಗೆ ಸೇರ್ಪಡೆ

ವಿಜಯಶಾಂತಿ ಅವರು 90ರ ದಶಕದಲ್ಲಿ ಬಿಜೆಪಿಯಿಂದಲೇ ತಮ್ಮ ರಾಜಕೀಯ ಪಯಣ ಶುರು ಮಾಡಿದ್ದರು. ನಂತರ ಅವರು ಟಿಆರ್‌ಎಸ್‌ ಮತ್ತು ಕಾಂಗ್ರೆಸ್‌ ಸೇರಿದ್ದರು. 54 ವರ್ಷದ ವಿಜಯಶಾಂತಿ ಸಂಸದೆಯೂ ಆಗಿದ್ದರು.
Last Updated 7 ಡಿಸೆಂಬರ್ 2020, 12:17 IST
ನಟಿ ವಿಜಯಶಾಂತಿ ಬಿಜೆಪಿಗೆ ಸೇರ್ಪಡೆ

ವಿಜಯಶಾಂತಿ ನಟನೆಯಿಂದ ದೂರ ಸರಿದರೇ?

ಅದು ಎಂಬತ್ತು– ತೊಂಬತ್ತರ ದಶಕದ ಅವಧಿ. ಇಡೀ ತೆಲುಗು ಚಿತ್ರರಂಗ ಪುರುಷರ ಪಾರುಪತ್ಯದಲ್ಲಿದ್ದ ಕಾಲವದು. ‘ಲೇಡಿ ಸೂಪರ್‌ ಸ್ಟಾರ್’ ಖ್ಯಾತಿಯ ವಿಜಯಶಾಂತಿ ಸಿನಿಪ್ರಿಯರ ಹೃದಯಕ್ಕೆ ಲಗ್ಗೆ ಇಟ್ಟಿದ್ದು ಆಗಲೇ. ಮನೋಜ್ಞ ಅಭಿನಯದ ಮೂಲಕ ಚಿತ್ರರಸಿಕರ ಮನದಲ್ಲಿ ಭದ್ರವಾಗಿ ನೆಲೆಯೂರಿದ ಆಕೆ ಚಿತ್ರರಂಗ ಪ್ರವೇಶಿಸಿದ್ದು, 80ರ ದಶಕದಲ್ಲಿ.
Last Updated 6 ಏಪ್ರಿಲ್ 2020, 19:30 IST
ವಿಜಯಶಾಂತಿ ನಟನೆಯಿಂದ ದೂರ ಸರಿದರೇ?

'ಸರಿಲೇರು ನೀಕೆವರು' ಚಿತ್ರದಲ್ಲಿ ವಿಜಯಶಾಂತಿ: ಫಸ್ಟ್‌ಲುಕ್‌ ರಿಲೀಸ್‌

ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದಲ್ಲಿ ವಿಜಯಶಾಂತಿ ಅವರ ಸಿನಿಮಾದ ಫಸ್ಟ್‌ಲುಕ್‌ನ ಪೋಸ್ಟರ್ ರಿಲೀಸ್‌ ಆಗಿದೆ. ಇದರಲ್ಲಿ ರೆಬಲ್ ನಟಿ ಕ್ಲಾಸ್‌, ಪವರ್‌ಪುಲ್ ಹಾಗೂ ಪರ್ಫೆಕ್ಟ್ ಲುಕ್‌ನಲ್ಲಿ ಮಿಂಚುತ್ತಿದ್ದಾರೆ.
Last Updated 29 ಅಕ್ಟೋಬರ್ 2019, 7:20 IST
'ಸರಿಲೇರು ನೀಕೆವರು' ಚಿತ್ರದಲ್ಲಿ ವಿಜಯಶಾಂತಿ: ಫಸ್ಟ್‌ಲುಕ್‌ ರಿಲೀಸ್‌
ADVERTISEMENT
ADVERTISEMENT
ADVERTISEMENT
ADVERTISEMENT