ಗುರುವಾರ, 3 ಜುಲೈ 2025
×
ADVERTISEMENT

Vikram Misri

ADVERTISEMENT

ವಿದೇಶಾಂಗ ಕಾರ್ಯದರ್ಶಿ ಮಿಸ್ರಿ–ಅಮೆರಿಕದ ಅಧೀನ ಕಾರ್ಯದರ್ಶಿ ಕೆಸ್ಲರ್‌ ಮಾತುಕತೆ

Bilateral Tech Dialogue: ವಿಕ್ರಮ್ ಮಿಸ್ರಿ ಮತ್ತು ಜೆಫ್ರಿ ಕೆಸ್ಲರ್ ತಂತ್ರಜ್ಞಾನ ಸಹಕಾರ, ದ್ವಿಪಕ್ಷೀಯ ಸಂವಾದ ಮತ್ತು ವ್ಯಾಪಾರ ಸಂಬಂಧಗಳ ಕುರಿತಂತೆ ವಾಷಿಂಗ್ಟನ್‌ನಲ್ಲಿ ಮಾತುಕತೆ ನಡೆಸಿದ್ದಾರೆ.
Last Updated 28 ಮೇ 2025, 4:02 IST
ವಿದೇಶಾಂಗ ಕಾರ್ಯದರ್ಶಿ ಮಿಸ್ರಿ–ಅಮೆರಿಕದ ಅಧೀನ ಕಾರ್ಯದರ್ಶಿ ಕೆಸ್ಲರ್‌ ಮಾತುಕತೆ

ಆಪರೇಷನ್ ಸಿಂಧೂರ: ಸರ್ವ ಪಕ್ಷಗಳ 3 ನಿಯೋಗಗಳಿಗೆ ಮಿಸ್ರಿ ಮಾಹಿತಿ

Foreign Secretary Briefing: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಮುಖವನ್ನು ವಿಶ್ವವೇದಿಕೆಯಲ್ಲಿ ಬಹಿರಂಗಪಡಿಸಲು ವಿವಿಧ ದೇಶಗಳಿಗೆ ಭೇಟಿ ನೀಡುತ್ತಿರುವ ಏಳು ಸರ್ವಪಕ್ಷ ನಿಯೋಗಗಳಲ್ಲಿ ಮೂರು ನಿಯೋಗಗಳಿಗೆ ವಿಕ್ರಮ್ ಮಿಸ್ರಿ ಮಾಹಿತಿ ನೀಡಿದರು.
Last Updated 20 ಮೇ 2025, 12:17 IST
ಆಪರೇಷನ್ ಸಿಂಧೂರ: ಸರ್ವ ಪಕ್ಷಗಳ 3 ನಿಯೋಗಗಳಿಗೆ ಮಿಸ್ರಿ ಮಾಹಿತಿ

ಸೇನಾ ಸಂಘರ್ಷ ಶಮನ | ದ್ಚಿಪಕ್ಷೀಯ ನಿರ್ಧಾರ: ಸಂಸದೀಯ ಸಮಿತಿಗೆ ಮಿಸ್ರಿ ಮಾಹಿತಿ

India and Pakistan conflict: ‘ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವು ಯಾವಾಗಲೂ ಸಾಂಪ್ರದಾಯಿಕ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿದೆ ಹಾಗೂ ಪಾಕಿಸ್ತಾನದಿಂದ ಅಣ್ವಸ್ತ್ರ ಕುರಿತು ಯಾವುದೇ ಸಂಕೇತ ಬಂದಿಲ್ಲ’ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಸಂಸದೀಯ ಸಮಿತಿಗೆ ತಿಳಿಸಿದರು.
Last Updated 19 ಮೇ 2025, 16:17 IST
ಸೇನಾ ಸಂಘರ್ಷ ಶಮನ | ದ್ಚಿಪಕ್ಷೀಯ ನಿರ್ಧಾರ: ಸಂಸದೀಯ ಸಮಿತಿಗೆ ಮಿಸ್ರಿ ಮಾಹಿತಿ

ಸೋಫಿಯಾ ಖುರೇಷಿ ಕುರಿತ ಹೇಳಿಕೆ ವಿವಾದ: MP ಸಚಿವ ವಿಜಯ್ ಒಬ್ಬ ‘ಮೂರ್ಖ’ ಎಂದ ನಖ್ವಿ

ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಮಧ್ಯಪ್ರದೇಶದ ಸಚಿವ ವಿಜಯ್‌ ಶಾ ಅವರು ನೀಡಿರುವ ಅವಹೇಳನಕಾರಿ ವಿವಾದಾತ್ಮಕ ಹೇಳಿಕೆಯನ್ನು ಬಿಜೆಪಿ ಹಿರಿಯ ನಾಯಕ ಮುಖ್ತರ್‌ ಅಬ್ಬಾಸ್‌ ನಖ್ವಿ ತೀವ್ರವಾಗಿ ಖಂಡಿಸಿದ್ದಾರೆ.
Last Updated 14 ಮೇ 2025, 13:52 IST
ಸೋಫಿಯಾ ಖುರೇಷಿ ಕುರಿತ ಹೇಳಿಕೆ ವಿವಾದ: MP ಸಚಿವ ವಿಜಯ್ ಒಬ್ಬ ‘ಮೂರ್ಖ’ ಎಂದ ನಖ್ವಿ

ಭಾರತ-ಪಾಕ್ ಪರಿಸ್ಥಿತಿ: ಮೇ 19ರಂದು ಸ್ಥಾಯಿ ಸಮಿತಿಗೆ ಮಾಹಿತಿ ನೀಡಲಿರುವ ಮಿಸ್ರಿ

India Pakistan Situation: ಮೇ 19 ರಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಗೆ ಮಾಹಿತಿ ನೀಡಲಿದ್ದಾರೆ.
Last Updated 13 ಮೇ 2025, 4:12 IST
ಭಾರತ-ಪಾಕ್ ಪರಿಸ್ಥಿತಿ: ಮೇ 19ರಂದು ಸ್ಥಾಯಿ ಸಮಿತಿಗೆ ಮಾಹಿತಿ ನೀಡಲಿರುವ ಮಿಸ್ರಿ

‌ಕದನ ವಿರಾಮ ಘೋಷಣೆ ಕುರಿತು ಟ್ರೋಲ್‌: ವಿಕ್ರಮ್ ಮಿಸ್ರಿ ಪರ ನಿಂತ ನಾಯಕರು

ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದ ಮಾಡಿಕೊಂಡ ಬಳಿಕ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್‌ಗಳಾಗಿದ್ದವು. ಮಿಸ್ರಿ ಬೆಂಬಲಿಸಿ ಹಲವು ನಾಯಕರು ಪೋಸ್ಟ್‌ ಹಂಚಿಕೊಂಡಿದ್ದಾರೆ.
Last Updated 12 ಮೇ 2025, 4:19 IST
‌ಕದನ ವಿರಾಮ ಘೋಷಣೆ ಕುರಿತು ಟ್ರೋಲ್‌: ವಿಕ್ರಮ್ ಮಿಸ್ರಿ ಪರ ನಿಂತ ನಾಯಕರು

ಕದನ ವಿರಾಮ ಉಲ್ಲಂಘನೆ: ಪಾಕ್‌ ನಡೆ ಟೀಕಿಸಿದ ಭಾರತ

Ceasefire: ಕದನ ವಿರಾಮ ಉಲ್ಲಂಘಿಸಿ ದಾಳಿ ಮುಂದುವರಿಸಿದ ಪಾಕಿಸ್ತಾನದ ನಡೆಯನ್ನು ಭಾರತ ಕಟುವಾಗಿ ಟೀಕಿಸಿದೆ.
Last Updated 11 ಮೇ 2025, 2:50 IST
ಕದನ ವಿರಾಮ ಉಲ್ಲಂಘನೆ: ಪಾಕ್‌ ನಡೆ ಟೀಕಿಸಿದ ಭಾರತ
ADVERTISEMENT

Operation Sindoor | ಭಾರತ ನೀಡಿದ್ದು ಕ್ರಿಯೆಗೆ ಪ್ರತಿಕ್ರಿಯೆ: ವಿಕ್ರಂ ಮಿಸ್ರಿ

Operation Sindoor: ‘ಏ. 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರು ನಡೆಸಿದ ಕೃತ್ಯಕ್ಕೆ ಭಾರತೀಯ ಸೇನೆ ಮೇ 7ರಂದು ಪ್ರತಿಕ್ರಿಯೆ ನೀಡಿದೆಯಷ್ಟೇ’
Last Updated 8 ಮೇ 2025, 13:30 IST
Operation Sindoor | ಭಾರತ ನೀಡಿದ್ದು ಕ್ರಿಯೆಗೆ ಪ್ರತಿಕ್ರಿಯೆ: ವಿಕ್ರಂ ಮಿಸ್ರಿ

ಜೈಶಂಕರ್ ಭೇಟಿಗೆ ಪೂರ್ವಭಾವಿಯಾಗಿ ಅಮೆರಿಕ ಅಧಿಕಾರಿ‌ಗಳ ಜೊತೆ ವಿಕ್ರಮ್ ಮಿಸ್ರಿ ಸಭೆ

ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ಅವರ ಭೇಟಿಗೆ ಪೂರ್ವಭಾವಿಯಾಗಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ಅವರು, ಅಮೆರಿಕದ ಉನ್ನತ ರಾಜತಾಂತ್ರಿಕ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದರು.
Last Updated 24 ಡಿಸೆಂಬರ್ 2024, 18:09 IST
ಜೈಶಂಕರ್ ಭೇಟಿಗೆ ಪೂರ್ವಭಾವಿಯಾಗಿ ಅಮೆರಿಕ ಅಧಿಕಾರಿ‌ಗಳ ಜೊತೆ ವಿಕ್ರಮ್ ಮಿಸ್ರಿ ಸಭೆ

ಭಾರತ–ಕೆನಡಾ ವಿವಾದ: ಸಂಸದೀಯ ಸಮಿತಿಗೆ ಅ.6ರಂದು ವಿದೇಶಾಂಗ ಕಾರ್ಯದರ್ಶಿ ಮಾಹಿತಿ

ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್‌ ನಿಜ್ಜರ್‌ ಹತ್ಯೆಯ ಸಂಚಿನಲ್ಲಿ ಭಾರತ ಸರ್ಕಾರದ ಕೈವಾಡವಿದೆ ಎಂದು ಕೆನಡಾ ನಾಯಕರು ಆರೋಪಿಸಿದ ಬಳಿಕ ಉಭಯ ದೇಶಗಳ ಸಂಬಂಧ ಹದಗೆಟ್ಟಿದೆ.
Last Updated 3 ನವೆಂಬರ್ 2024, 5:14 IST
ಭಾರತ–ಕೆನಡಾ ವಿವಾದ: ಸಂಸದೀಯ ಸಮಿತಿಗೆ ಅ.6ರಂದು ವಿದೇಶಾಂಗ ಕಾರ್ಯದರ್ಶಿ ಮಾಹಿತಿ
ADVERTISEMENT
ADVERTISEMENT
ADVERTISEMENT