ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vikram Ravichandran

ADVERTISEMENT

ವಿಕ್ಕಿಯ ಮತ್ತೊಂದು ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ

ಕಥೆ, ಚಿತ್ರಕಥೆಯೂ ಮನು ನಾಗ್ ‌ಅವರದೇ. ಸದ್ಯ ಚಿತ್ರೀಕರಣ ಪೂರ್ವದ ಕೆಲಸಗಳು ಬಿರುಸಿನಿಂದ ಸಾಗಿವೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಆಯ್ಕೆ ನಡೆಯುತ್ತಿದ್ದು, ಸದ್ಯದಲ್ಲೇ ಅಂತಿಮವಾಗಲಿದೆಯಂತೆ. ಈ ಚಿತ್ರಕ್ಕೆ ಚೆನ್ನೈ ಮೂಲದ ವ್ಯಕ್ತಿಯೊಬ್ಬರು ಬಂಡವಾಳ ಹೂಡಲಿದ್ದಾರಂತೆ.
Last Updated 24 ಆಗಸ್ಟ್ 2020, 13:23 IST
ವಿಕ್ಕಿಯ ಮತ್ತೊಂದು ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ

ಒಂಟೆ ಮೇಲೆ ಥ್ರಿಲ್ಲಿಂಗ್‌ ಫೈಟ್‌

ನಾಯಕನ ಎಂಟ್ರಿಯ ಹಾಡಿಗೆ ಅಥವಾ ಸಿನಿಮಾದ ಮುಖ್ಯ ಹಾಡೊಂದಕ್ಕೆ ದುಬಾರಿ ಹಣ ವ್ಯಯಿಸುವ ಕಾಲವೊಂದಿತ್ತು. ಜೊತೆಗೆ, ವಿದೇಶಕ್ಕೆ ತೆರಳಿ ಅಲ್ಲಿನ ಅಪರೂಪದ ಸ್ಥಳಗಳಲ್ಲಿ ಶೂಟಿಂಗ್‌ ನಡೆಸಲಾಗುತ್ತಿತ್ತು. ಈಗ ಸಿನಿಮಾದ ಟ್ರೆಂಡ್‌ ಬದಲಾಗಿದೆ. ಸಾಹಸ ದೃಶ್ಯಗಳು, ಕ್ಲೈಮ್ಯಾಕ್ಸ್‌ ದೃಶ್ಯಗಳಿಗೆ ಹಣದ ಹೊಳೆಯನ್ನೇ ಹರಿಸಲಾಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ನಟ ವಿಕ್ರಮ್‌ ರವಿಚಂದ್ರನ್‌ ನಾಯಕನಾಗಿರುವ ‘ತ್ರಿವಿಕ್ರಮ’ ಚಿತ್ರ.
Last Updated 2 ಜನವರಿ 2020, 19:30 IST
ಒಂಟೆ ಮೇಲೆ ಥ್ರಿಲ್ಲಿಂಗ್‌ ಫೈಟ್‌

ವಿಕ್ರಮ್‌ ರವಿಚಂದ್ರನ್‌ ನಟನೆಯ ತ್ರಿವಿಕ್ರಮ: ಒಂಟೆ ಮೇಲೆ ಥ್ರಿಲ್ಲಿಂಗ್‌ ಫೈಟ್‌!

ನಾಯಕನ ಎಂಟ್ರಿಯ ಹಾಡಿಗೆ ಅಥವಾ ಸಿನಿಮಾದ ಮುಖ್ಯ ಹಾಡೊಂದಕ್ಕೆ ದುಬಾರಿ ಹಣ ವ್ಯಯಿಸುವ ಕಾಲವೊಂದಿತ್ತು. ಜೊತೆಗೆ, ವಿದೇಶಕ್ಕೆ ತೆರಳಿ ಅಲ್ಲಿನ ಅಪರೂಪದ ಸ್ಥಳಗಳಲ್ಲಿ ಶೂಟಿಂಗ್‌ ನಡೆಸಲಾಗುತ್ತಿತ್ತು. ಈಗ ಸಿನಿಮಾದ ಟ್ರೆಂಡ್‌ ಬದಲಾಗಿದೆ. ಸಾಹಸ ದೃಶ್ಯಗಳು, ಕ್ಲೈಮ್ಯಾಕ್ಸ್‌ ದೃಶ್ಯಗಳಿಗೆ ಹಣದ ಹೊಳೆಯನ್ನೇ ಹರಿಸಲಾಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ನಟ ವಿಕ್ರಮ್‌ ರವಿಚಂದ್ರನ್‌ ನಾಯಕನಾಗಿರುವ ‘ತ್ರಿವಿಕ್ರಮ’ ಚಿತ್ರ.
Last Updated 31 ಡಿಸೆಂಬರ್ 2019, 8:49 IST
ವಿಕ್ರಮ್‌ ರವಿಚಂದ್ರನ್‌ ನಟನೆಯ ತ್ರಿವಿಕ್ರಮ: ಒಂಟೆ ಮೇಲೆ ಥ್ರಿಲ್ಲಿಂಗ್‌ ಫೈಟ್‌!

ಮರುಭೂಮಿಯಲಿ ತ್ರಿವಿಕ್ರಮ ಸಂಚಾರ

‘ತ್ರಿವಿಕ್ರಮ’ –ನಟ ರವಿಚಂದ್ರನ್‌ ಅವರ ದ್ವಿತೀಯ ಪುತ್ರ ವಿಕ್ರಮ್‌ ರವಿಚಂದ್ರನ್‌ ನಟನೆಯ ಮೊದಲ ಚಿತ್ರ. ಈ ಸಿನಿಮಾ ನಿರ್ದೇಶಿಸುತ್ತಿರುವುದು ಸಹನಾಮೂರ್ತಿ. ಇದೊಂದು ಪಕ್ಕಾ ಲವ್‌ಸ್ಟೋರಿ ಚಿತ್ರ. ಜೊತೆಗೆ ಸೆಂಟಿಮೆಂಟ್, ಎಮೋಷನ್‌, ಸ್ನೇಹದ ಸುತ್ತ ಕಥೆ ಹೆಣೆಯಲಾಗಿದೆಯಂತೆ. ಕಾಮಿಡಿಯೂ ಹದವಾಗಿ ಬೆರೆತಿದೆ.
Last Updated 19 ಡಿಸೆಂಬರ್ 2019, 19:30 IST
ಮರುಭೂಮಿಯಲಿ ತ್ರಿವಿಕ್ರಮ ಸಂಚಾರ
ADVERTISEMENT
ADVERTISEMENT
ADVERTISEMENT
ADVERTISEMENT