ಮೆಗ್ಗಾನ್ ಆಸ್ಪತ್ರೆ: ಮಧು ಬಂಗಾರಪ್ಪ ಧಿಡೀರ್ ಭೇಟಿ, ಪರಿಶೀಲನೆ
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೋಮವಾರ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿನ ಒಳರೋಗಿಗಳ ವಿಭಾಗದಲ್ಲಿ ದಾಖಲಾಗಿದ್ದವರ ಆರೋಗ್ಯ ವಿಚಾರಿಸಿ ಅವರ ಕಷ್ಟಕಾರ್ಪಣ್ಯ ಆಲಿಸಿದರು.Last Updated 22 ಜುಲೈ 2025, 5:04 IST