ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vistara airlines

ADVERTISEMENT

ವಿಮಾನಗಳ ಟಿಕೆಟ್‌ ದರ ಏರಿಕೆ: ಕಾರಣ ಏನು?

ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ
Last Updated 10 ಏಪ್ರಿಲ್ 2024, 15:41 IST
ವಿಮಾನಗಳ ಟಿಕೆಟ್‌ ದರ ಏರಿಕೆ: ಕಾರಣ ಏನು?

ಕೆಲಸದ ಪಾಳಿ ಪರಿಷ್ಕರಣೆಗೆ ಪೈಲಟ್‌ಗಳ ಜತೆ ಚರ್ಚೆ: ವಿಸ್ತಾರಾ

ಕೆಲಸದ ಪಾಳಿ ನಿಗದಿ ಹಾಗೂ ರಜೆಗೆ ಸಂಬಂಧಿಸಿದಂತೆ ಹಾಲಿ ಇರುವ ರೋಸ್ಟರಿಂಗ್‌ ವ್ಯವಸ್ಥೆಯ ಪರಿಷ್ಕರಣೆ ಬಗ್ಗೆ ಪೈಲಟ್‌ಗಳ ಜೊತೆಗೆ ಚರ್ಚಿಸಲಾಗುವುದು ಎಂದು ವಿಸ್ತಾರಾ ಸಿಇಒ ವಿನೋದ್‌ ಕಣ್ಣನ್‌ ತಿಳಿಸಿದ್ದಾರೆ.
Last Updated 7 ಏಪ್ರಿಲ್ 2024, 13:59 IST
ಕೆಲಸದ ಪಾಳಿ ಪರಿಷ್ಕರಣೆಗೆ ಪೈಲಟ್‌ಗಳ ಜತೆ ಚರ್ಚೆ: ವಿಸ್ತಾರಾ

ವಿಸ್ತಾರಾ: ಹೊಸ ಒಪ್ಪಂದಕ್ಕೆ ಪೈಲಟ್‌ಗಳ ಸಹಿ

ಪರಿಷ್ಕೃತ ವೇತನಕ್ಕೆ ಶೇ 98ರಷ್ಟು ಪೈಲಟ್‌ಗಳು ಸಹಿ ಹಾಕಿದ್ದಾರೆ. ಹಾಗಾಗಿ, ಈ ವಾರಾಂತ್ಯದೊಳಗೆ ವಿಸ್ತಾರಾ ಏರ್‌ಲೈನ್ಸ್‌ ಕಾರ್ಯಾಚರಣೆಯು ಸರಿಯಾದ ಹಳಿಗೆ ಮರಳಲಿದೆ ಎಂದು ಕಂಪನಿಯ ಸಿಇಒ ವಿನೋದ್ ಕಣ್ಣನ್ ಹೇಳಿದ್ದಾರೆ.
Last Updated 6 ಏಪ್ರಿಲ್ 2024, 15:51 IST
ವಿಸ್ತಾರಾ: ಹೊಸ ಒಪ್ಪಂದಕ್ಕೆ ಪೈಲಟ್‌ಗಳ ಸಹಿ

26 ವಿಮಾನಗಳ ಹಾರಾಟ ಸ್ಥಗಿತಗೊಳಿಸಿದ ವಿಸ್ತಾರ: ಪೈಲಟ್‌ಗಳ ಜೊತೆ ಸಭೆ

ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ವಿಮಾನಗಳ ಸಂಚಾರ ಸ್ಥಗಿತಗೊಳಿಸಿರುವ ವಿಸ್ತಾರ ಏರ್‌ಲೈನ್ಸ್‌ನ ಹಿರಿಯ ಅಧಿಕಾರಿಗಳು, ಸಮಸ್ಯೆ ಬಗೆಹರಿಸುವ ಕುರಿತಂತೆ ಪೈಲಟ್‌ಗಳ ಜೊತೆ ಮಾತುಕತೆ ನಡೆಸಿದ್ದಾರೆ. ಪಾಳಿ ಪದ್ಧತಿ ಮತ್ತು ಹೊಸ ಒಪ್ಪಂದದ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.
Last Updated 3 ಏಪ್ರಿಲ್ 2024, 12:51 IST
26 ವಿಮಾನಗಳ ಹಾರಾಟ ಸ್ಥಗಿತಗೊಳಿಸಿದ ವಿಸ್ತಾರ: ಪೈಲಟ್‌ಗಳ ಜೊತೆ ಸಭೆ

ವಿಸ್ತಾರಾ: 50 ವಿಮಾನ ಸಂಚಾರ ರದ್ದು

ಪರಿಷ್ಕೃತ ವೇತನಕ್ಕೆ ಅತೃಪ್ತಿ: ಅನಾರೋಗ್ಯದ ರಜೆ ಹಾಕಿದ ಪೈಲಟ್‌ಗಳು
Last Updated 2 ಏಪ್ರಿಲ್ 2024, 15:34 IST
ವಿಸ್ತಾರಾ: 50 ವಿಮಾನ ಸಂಚಾರ ರದ್ದು

ವಿಸ್ತಾರಾ ಏರ್‌ಲೈನ್ಸ್‌ಗೆ ಪೈಲಟ್‌ಗಳ ಕೊರತೆ! ಸೇವೆಯಲ್ಲಿ ಭಾರಿ ವ್ಯತ್ಯಯ

ಟಾಟಾ ಕಂಪನಿ ಒಡೆತನದ ವಿಸ್ತಾರಾ ಏರ್‌ಲೈನ್ಸ್‌ಗೆ ಪೈಲಟ್‌ಗಳ ಕೊರತೆಯಾಗಿದ್ದು ಇದರಿಂದ ಇಂದು ಬೆಳಿಗ್ಗೆ ಕಂಪನಿಯ ಸುಮಾರು 70 ವಿಮಾನಗಳ ಸೇವೆ ರದ್ದಾಗಿದೆ ಎಂದು ವರದಿಯಾಗಿದೆ.
Last Updated 2 ಏಪ್ರಿಲ್ 2024, 8:05 IST
ವಿಸ್ತಾರಾ ಏರ್‌ಲೈನ್ಸ್‌ಗೆ ಪೈಲಟ್‌ಗಳ ಕೊರತೆ! ಸೇವೆಯಲ್ಲಿ ಭಾರಿ ವ್ಯತ್ಯಯ

ಮಗುವಿಗೆ ಹೃದಯಸ್ತಂಭನ: ನಾಗ್ಪುರದಲ್ಲಿ ಇಳಿದ ದೆಹಲಿ ವಿಮಾನ

ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ 14 ತಿಂಗಳ ಮಗುವಿನ ವೈದ್ಯಕೀಯ ತುರ್ತುಸ್ಥಿತಿ ಕಾರಣದಿಂದಾಗಿ ಬೆಂಗಳೂರು-ನವದೆಹಲಿ ನಡುವಿನ ವಿಸ್ತಾರ ವಿಮಾನದ ಮಾರ್ಗವನ್ನು ಬದಲಿಸಿ ಭಾನುವಾರ ತಡರಾತ್ರಿ ನಾಗ್ಪುರ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 28 ಆಗಸ್ಟ್ 2023, 16:10 IST
ಮಗುವಿಗೆ ಹೃದಯಸ್ತಂಭನ: ನಾಗ್ಪುರದಲ್ಲಿ ಇಳಿದ ದೆಹಲಿ ವಿಮಾನ
ADVERTISEMENT

ದೆಹಲಿ: ವಿಸ್ತಾರ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಿದ್ದ ಎಟಿಸಿ, ತಪ್ಪಿದ ಅವಘಡ

ಏರ್‌ ಟ್ರಾಫಿಕ್‌ ಕಂಟ್ರೋಲರ್‌ (ಎಟಿಸಿ) ಅಜಾಗರೂಕತೆಯಿಂದ ಅನುಮತಿ ನೀಡಿದ ಪರಿಣಾಮ ಸಂಭವಿಸಲಿದ್ದ, ವಿಸ್ತಾರ ಸಂಸ್ಥೆಯ ಎರಡು ವಿಮಾನಗಳನ್ನು ಒಳಗೊಂಡ ಅವಘಡವೊಂದನ್ನು ಬುಧವಾರ ತಪ್ಪಿಸಲಾಗಿದೆ.
Last Updated 23 ಆಗಸ್ಟ್ 2023, 15:22 IST
ದೆಹಲಿ: ವಿಸ್ತಾರ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಿದ್ದ ಎಟಿಸಿ, ತಪ್ಪಿದ ಅವಘಡ

ದೆಹಲಿ-ಪುಣೆ ವಿಮಾನದಲ್ಲಿ ಬಾಂಬ್ ಬೆದರಿಕೆ ಕರೆ

ಇಂದು ಬೆಳಿಗ್ಗೆ ದೆಹಲಿ-ಪುಣೆ ವಿಸ್ತಾರ ವಿಮಾನ ಟೇಕಾಫ್ ಆಗುವ ಮೊದಲು ಬಾಂಬ್ ಇರುವ ಬಗ್ಗೆ ಕರೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
Last Updated 18 ಆಗಸ್ಟ್ 2023, 7:24 IST
ದೆಹಲಿ-ಪುಣೆ ವಿಮಾನದಲ್ಲಿ ಬಾಂಬ್ ಬೆದರಿಕೆ ಕರೆ

ವಿಸ್ತಾರಾ ಏರ್‌ಲೈನ್ಸ್ ಕ್ಯಾಬಿನ್ ಸಿಬ್ಬಂದಿಗೆ ಸಮವಸ್ತ್ರ ಕೊರತೆ! ಪ್ಯಾಂಟ್ T-ಶರ್ಟೇ ಗತಿ

ವಿಮಾನಯಾನ ಸಂಸ್ಥೆಗೆ ಅಪರೂಪ ಎನ್ನಬಹುದಾದ ಸಮಸ್ಯೆ ಭಾರತದ ವಿಸ್ತಾರಾ ಏರ್‌ಲೈನ್ಸ್‌ಗೆ ಎದುರಾಗಿದೆ.
Last Updated 9 ಜೂನ್ 2023, 12:38 IST
ವಿಸ್ತಾರಾ ಏರ್‌ಲೈನ್ಸ್ ಕ್ಯಾಬಿನ್ ಸಿಬ್ಬಂದಿಗೆ ಸಮವಸ್ತ್ರ ಕೊರತೆ! ಪ್ಯಾಂಟ್ T-ಶರ್ಟೇ ಗತಿ
ADVERTISEMENT
ADVERTISEMENT
ADVERTISEMENT