ಆ್ಯಪಲ್ ಉದ್ಯೋಗಿ ಹತ್ಯೆ; ಅಗತ್ಯವಿದ್ದಲ್ಲಿ ಸಿಬಿಐ ತನಿಖೆ ಎಂದ ಯೋಗಿ ಆದಿತ್ಯನಾಥ್
ಆ್ಯಪಲ್ ಕಂಪೆನಿ ಉದ್ಯೋಗಿ ವಿವೇಕ್ ತಿವಾರಿ ಹತ್ಯೆ ಪ್ರಕರಣವನ್ನು ಅಗತ್ಯವಿದ್ದಲ್ಲಿ ಸಿಬಿಐ ತನಿಖೆಗೆ ವಹಿಸಲು ಸಿದ್ಧ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಹೇಳಿದ್ದಾರೆ.Last Updated 29 ಸೆಪ್ಟೆಂಬರ್ 2018, 9:41 IST