ವಿವೇಕಾನಂದ ರಥಯಾತ್ರೆ; ಜಿಲ್ಲೆಯಾದ್ಯಂತ ಸಂಚಾರ 16ರಿಂದ 21ರವರೆಗೆ
ಸ್ವಾಮಿ ವಿವೇಕಾನಂದ ಅವರು ಶಿಕಾಗೊ ವಿಶ್ವಧರ್ಮ ಸಂಸತ್ತಿನಲ್ಲಿ ನೀಡಿದ ಭಾಷಣದ 125ನೇ ವರ್ಷದ ಸ್ಮರಣಾರ್ಥ ರಾಜ್ಯದಾದ್ಯಂತ ಆಯೋಜಿಸಲಾಗಿರುವ ರಥಯಾತ್ರೆಯು ಇದೇ ತಿಂಗಳ 16ರಿಂದ 21ರವರೆಗೆ ಬೆಳಗಾವಿ ಜಿಲ್ಲೆಯಾದ್ಯಂತ ಸಂಚರಿಸಲಿದೆ ಎಂದು ಆಯೋಜಕರಾದ ಯುವಾಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.Last Updated 13 ಅಕ್ಟೋಬರ್ 2018, 9:41 IST