Russia-Ukraine war | ಟ್ರಂಪ್, ಪುಟಿನ್ ಚರ್ಚೆ: ಸೀಮಿತ ಕದನ ವಿರಾಮ?
ಉಕ್ರೇನ್ ವಿರುದ್ಧ ಯುದ್ಧ ನಿರತ ರಷ್ಯಾ, ಅಲ್ಲಿನ ಇಂಧನ ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿ ತಾನು ನಡೆಸುತ್ತಿರುವ ದಾಳಿಗೆ ಸಂಬಂಧಿಸಿ ‘ಸೀಮಿತ ಕದನ ವಿರಾಮ’ ಘೋಷಿಸುವ ಸಾಧ್ಯತೆ ಇದೆ ಎಂದು ಶ್ವೇತಭವನ ಮಂಗಳವಾರ ಹೇಳಿದೆ.Last Updated 18 ಮಾರ್ಚ್ 2025, 23:30 IST