ಬುಧವಾರ, 3 ಸೆಪ್ಟೆಂಬರ್ 2025
×
ADVERTISEMENT

voting

ADVERTISEMENT

ಆಧಾರ್‌ನಿಂದಷ್ಟೆ ಮತದಾನ ಹಕ್ಕು ಸಿಗದು| ವಿಪಕ್ಷಗಳು ಅಪಪ್ರಚಾರದಲ್ಲಿ ತೊಡಗಿವೆ: BJP

‘ಮತದಾನದ ಹಕ್ಕು ಪಡೆಯಲು ಆಧಾರ್‌ ಕಾರ್ಡ್ ಏಕೈಕ ಮಾನ್ಯವಾದ ದಾಖಲೆಯಾಗಲಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿಲ್ಲ. ಈ ವಿಚಾರದಲ್ಲಿ ವಿರೋಧ ಪಕ್ಷಗಳು ಅಪಪ್ರಚಾರದಲ್ಲಿ ತೊಡಗಿವೆ’ ಎಂದು ಬಿಜೆಪಿ ಭಾನುವಾರ ಟೀಕಿಸಿದೆ.
Last Updated 24 ಆಗಸ್ಟ್ 2025, 14:13 IST
ಆಧಾರ್‌ನಿಂದಷ್ಟೆ ಮತದಾನ ಹಕ್ಕು ಸಿಗದು| ವಿಪಕ್ಷಗಳು ಅಪಪ್ರಚಾರದಲ್ಲಿ ತೊಡಗಿವೆ: BJP

ಸಂಪಾದಕೀಯ Podcast | ಮತ ಕಳವಿನ ಗಂಭೀರ ಆರೋಪ: ಜನರಿಗೆ ಸತ್ಯಸಂಗತಿ ತಿಳಿಯಲಿ

Editorial Podcast: ಮತ ಕಳವಿನ ಗಂಭೀರ ಆರೋಪ: ಜನರಿಗೆ ಸತ್ಯಸಂಗತಿ ತಿಳಿಯಲಿ
Last Updated 11 ಆಗಸ್ಟ್ 2025, 2:22 IST
ಸಂಪಾದಕೀಯ Podcast | ಮತ ಕಳವಿನ ಗಂಭೀರ ಆರೋಪ: ಜನರಿಗೆ ಸತ್ಯಸಂಗತಿ ತಿಳಿಯಲಿ

ಮಹಿಳೆ 2 ಬಾರಿ ಮತ ಚಲಾಯಿಸಿದ್ದಾರೆ ಎಂಬ ಆರೋಪ:ದಾಖಲೆ ಒದಗಿಸಿ; ರಾಹುಲ್‌ಗೆ ನೋಟಿಸ್‌

Voter Fraud Allegation: ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ, ರಾಹುಲ್‌ ಗಾಂಧಿ ಅವರಿಗೆ ಭಾನುವಾರ ನೋಟಿಸ್‌ ಜಾರಿ ಮಾಡಿದ್ದಾರೆ.
Last Updated 10 ಆಗಸ್ಟ್ 2025, 18:30 IST
ಮಹಿಳೆ 2 ಬಾರಿ ಮತ ಚಲಾಯಿಸಿದ್ದಾರೆ ಎಂಬ ಆರೋಪ:ದಾಖಲೆ ಒದಗಿಸಿ; ರಾಹುಲ್‌ಗೆ ನೋಟಿಸ್‌

ಬ್ರಿಟನ್‌: 16 ವರ್ಷಕ್ಕೆ ಮತದಾನದ ಹಕ್ಕು

UK Voting Age Reform: ಮುಂದಿನ ರಾಷ್ಟ್ರೀಯ ಚುನಾವಣೆಗೂ ಮುನ್ನ ಮತದಾನದ ವಯಸ್ಸನ್ನು 18ರಿಂದ 16ಕ್ಕೆ ಇಳಿಸಲಾಗುವುದು ಎಂದು ಬ್ರಿಟನ್‌ ಸರ್ಕಾರ ಗುರುವಾರ ಘೋಷಿಸಿದೆ.
Last Updated 17 ಜುಲೈ 2025, 15:23 IST
ಬ್ರಿಟನ್‌: 16 ವರ್ಷಕ್ಕೆ ಮತದಾನದ ಹಕ್ಕು

ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ

ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್ ವಸ್ತ್ರದ್
Last Updated 14 ಜೂನ್ 2025, 11:21 IST
ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ

Pope Francis: ಪೋಪ್ ಆಯ್ಕೆಗೆ ಮತದಾನ ಪ್ರಕ್ರಿಯೆ ಹೇಗೆ? ಎಷ್ಟು ಕಟ್ಟುನಿಟ್ಟು?

ಪೋಪ್ ಅಭ್ಯರ್ಥಿಯು ಬ್ಯಾಪ್ಟೈಜ್ (ಬ್ಯಾಪ್ಟಿಸಮ್ ಆಚರಣೆಯ ಮೂಲಕ ಕ್ರಿಶ್ಚಿಯನ್ ಎಂದು ಔಪಚಾರಿಕವಾಗಿ ಗುರುತಿಸಲ್ಪಟ್ಟವರು) ಮಾಡಿದ ರೋಮನ್ ಕ್ಯಾಥೋಲಿಕ್ ಪುರುಷ ಆಗಿರಬೇಕು.
Last Updated 21 ಏಪ್ರಿಲ್ 2025, 14:32 IST
Pope Francis: ಪೋಪ್ ಆಯ್ಕೆಗೆ ಮತದಾನ ಪ್ರಕ್ರಿಯೆ ಹೇಗೆ? ಎಷ್ಟು ಕಟ್ಟುನಿಟ್ಟು?

ಮಹಾರಾಷ್ಟ್ರ ಚುನಾವಣೆ ಪ್ರಕ್ರಿಯೆಯಲ್ಲಿ ಲೋಪ: ವಿದೇಶದಲ್ಲಿ ರಾಹುಲ್ ಆರೋಪ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿ ಚುನಾವಣಾ ಆಯೋಗವು ರಾಜಿ ಮಾಡಿಕೊಂಡಿದೆ ಮತ್ತು ವ್ಯವಸ್ಥೆಯಲ್ಲಿ ಏನೋ ತಪ್ಪಾಗಿದೆ ಎಂದು ಆರೋಪಿಸಿದ್ದಾರೆ.
Last Updated 21 ಏಪ್ರಿಲ್ 2025, 7:55 IST
ಮಹಾರಾಷ್ಟ್ರ ಚುನಾವಣೆ ಪ್ರಕ್ರಿಯೆಯಲ್ಲಿ ಲೋಪ: ವಿದೇಶದಲ್ಲಿ ರಾಹುಲ್ ಆರೋಪ
ADVERTISEMENT

ವಿದ್ಯುನ್ಮಾನ ಮತಯಂತ್ರ ಸುರಕ್ಷಿತ; ತಿರುಚುವುದು ಅಸಾಧ್ಯ: CEC ಜ್ಞಾನೇಶ್ ಕುಮಾರ್

EVM Security Update: ವಿದ್ಯುನ್ಮಾನ ಮತಯಂತ್ರಗಳು ಸುರಕ್ಷಿತ ಮತ್ತು ತಿರುಚುವುದು ಅಸಾಧ್ಯ ಎಂದು CEC ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
Last Updated 12 ಏಪ್ರಿಲ್ 2025, 10:12 IST
ವಿದ್ಯುನ್ಮಾನ ಮತಯಂತ್ರ ಸುರಕ್ಷಿತ; ತಿರುಚುವುದು ಅಸಾಧ್ಯ: CEC ಜ್ಞಾನೇಶ್ ಕುಮಾರ್

Delhi Result ಬಿಜೆಪಿ ಮತ ಪ್ರಮಾಣ ಜಿಗಿತ; ಎಎಪಿ ಇಳಿಕೆ, ಕಾಂಗ್ರೆಸ್‌ಗೂ ಅಲ್ಪ ಲಾಭ

ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, 26 ವರ್ಷಗಳ ಬಳಿಕ ಬಿಜೆಪಿ ಅಧಿಕಾರ ಹಿಡಿದಿದೆ. ಇದರೊಂದಿಗೆ ನಾಲ್ಕನೇ ಬಾರಿ ಅಧಿಕಾರಕ್ಕೇರುವ ಆಮ್ ಆದ್ಮಿ ಪಕ್ಷದ (ಎಎಪಿ) ಕನಸು ಕಮರಿದೆ.
Last Updated 9 ಫೆಬ್ರುವರಿ 2025, 2:00 IST
Delhi Result ಬಿಜೆಪಿ ಮತ ಪ್ರಮಾಣ ಜಿಗಿತ; ಎಎಪಿ ಇಳಿಕೆ, ಕಾಂಗ್ರೆಸ್‌ಗೂ ಅಲ್ಪ ಲಾಭ

ವಾಸ್ತವಾಂಶದೊಂದಿಗೆ ಉತ್ತರ: ರಾಹುಲ್ ಆರೋಪಕ್ಕೆ ಚುನಾವಣಾ ಆಯೋಗ ಪ್ರತಿಕ್ರಿಯೆ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಉತ್ತರಿಸಿರುವ ಚುನಾವಣಾ ಆಯೋಗ, ವಾಸ್ತವಾಂಶದೊಂದಿಗೆ ಪ್ರತಿಕ್ರಿಯೆ ನೀಡುವುದಾಗಿ ಹೇಳಿದೆ.
Last Updated 7 ಫೆಬ್ರುವರಿ 2025, 9:58 IST
ವಾಸ್ತವಾಂಶದೊಂದಿಗೆ ಉತ್ತರ: ರಾಹುಲ್ ಆರೋಪಕ್ಕೆ 
ಚುನಾವಣಾ ಆಯೋಗ ಪ್ರತಿಕ್ರಿಯೆ
ADVERTISEMENT
ADVERTISEMENT
ADVERTISEMENT