ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

vvpat

ADVERTISEMENT

ವಿವಿಪ್ಯಾಟ್‌ ಪೂರ್ಣ ಪರಿಶೀಲನೆ ಇಲ್ಲ: ಚುನಾವಣಾ ಆಯೋಗದಿಂದ ಪ್ರಮಾಣ ಪತ್ರ ಸಲ್ಲಿಕೆ

ಮತದಾನ ಪ್ರಕ್ರಿಯೆಯಲ್ಲಿ ವಿದ್ಯುನ್ಮಾನ ಮತಯಂತ್ರದ (ಇವಿಎಂ) ಜೊತೆಗೆ ಬಳಕೆ ಮಾಡುವ ವಿವಿಪ್ಯಾಟ್‌ ಚೀಟಿಗಳ ಶೇ 100ರಷ್ಟು ಪರಿಶೀಲನೆಯು ವಾಸ್ತವವಾಗಿ ಸಾಧ್ಯವಿಲ್ಲ.
Last Updated 7 ಸೆಪ್ಟೆಂಬರ್ 2023, 19:30 IST
ವಿವಿಪ್ಯಾಟ್‌ ಪೂರ್ಣ ಪರಿಶೀಲನೆ ಇಲ್ಲ: ಚುನಾವಣಾ ಆಯೋಗದಿಂದ ಪ್ರಮಾಣ ಪತ್ರ ಸಲ್ಲಿಕೆ

ಶೇ 100ರಷ್ಟು ವಿವಿಪ್ಯಾಟ್‌ ಪರಿಶೀಲನೆಗ ಅಸಾಧ್ಯ: ಚುನಾವಣಾ ಆಯೋಗ

ಇವಿಎಂ ಬಳಕೆಯಲ್ಲಿನ ವ್ಯತ್ಯಾಸ ಕುರಿತು ಅಭ್ಯರ್ಥಿಗಳಿಂದ ಆಕ್ಷೇಪ ಕೇಳಿಬಂದಾಗಲಷ್ಟೇ ಸಂಪೂರ್ಣವಾಗಿ ವಿವಿಪ್ಯಾಟ್‌ಗಳಲ್ಲಿನ ಚೀಟಿಗಳನ್ನು ಎಣಿಕೆ ಮಾಡಲಾಗುತ್ತದೆ ಎಂದು ತಿಳಿಸಿದೆ.
Last Updated 7 ಸೆಪ್ಟೆಂಬರ್ 2023, 16:30 IST
ಶೇ 100ರಷ್ಟು ವಿವಿಪ್ಯಾಟ್‌ ಪರಿಶೀಲನೆಗ ಅಸಾಧ್ಯ:  ಚುನಾವಣಾ ಆಯೋಗ

8.92 ಲಕ್ಷ ವಿವಿಪ್ಯಾಟ್‌ ತಯಾರಿಗೆ ಮುಂದಾದ ಆಯೋಗ

‘ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಕೈಗೊಂಡಿರುವ ಕೇಂದ್ರ ಚುನಾವಣಾ ಆಯೋಗವು ಹೊಸದಾಗಿ 8.92 ಲಕ್ಷ ವಿವಿಪ್ಯಾಟ್‌ಗಳನ್ನು ತಯಾರಿಸಲು ಮುಂದಾಗಿದೆ’ ಎಂದು ಮೂಲಗಳು ಬುಧವಾರ ತಿಳಿಸಿವೆ.
Last Updated 20 ಏಪ್ರಿಲ್ 2023, 4:42 IST
8.92 ಲಕ್ಷ ವಿವಿಪ್ಯಾಟ್‌ ತಯಾರಿಗೆ ಮುಂದಾದ ಆಯೋಗ

8.92 ಲಕ್ಷ ವಿವಿಪ್ಯಾಟ್‌ ತಯಾರಿಗೆ ಮುಂದಾದ ಆಯೋಗ

‘ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಕೈಗೊಂಡಿರುವ ಕೇಂದ್ರ ಚುನಾವಣಾ ಆಯೋಗವು ಹೊಸದಾಗಿ 8.92 ಲಕ್ಷ ವಿವಿಪ್ಯಾಟ್‌ಗಳನ್ನು ತಯಾರಿಸಲು ಮುಂದಾಗಿದೆ’ ಎಂದು ಮೂಲಗಳು ಬುಧವಾರ ತಿಳಿಸಿವೆ.
Last Updated 19 ಏಪ್ರಿಲ್ 2023, 16:27 IST
8.92 ಲಕ್ಷ ವಿವಿಪ್ಯಾಟ್‌ ತಯಾರಿಗೆ ಮುಂದಾದ ಆಯೋಗ

Karnataka Election 2023 | ಇವಿಎಂ, ವಿವಿಪ್ಯಾಟ್‌ ತಾಳೆಯಾಗದಿದ್ದರೆ ಏನಾಗಲಿದೆ?

ಹಾಗಿದ್ದರೆ ಈ ಯಂತ್ರಗಳ ಕೆಲಸ ಏನು? ಒಂದು ವೇಳೆ ಇವಿಎಂ ಹಾಗೂ ವಿವಿಪ್ಯಾಟ್ ತಾಳೆಯಾಗದಿದ್ದರೆ ಏನಾಗಲಿದೆ? ಇಲ್ಲಿದೆ ಮಾಹಿತಿ.
Last Updated 18 ಏಪ್ರಿಲ್ 2023, 9:17 IST
Karnataka Election 2023 | ಇವಿಎಂ, ವಿವಿಪ್ಯಾಟ್‌ ತಾಳೆಯಾಗದಿದ್ದರೆ ಏನಾಗಲಿದೆ?

ವಿಧಾನಸಭೆ ಚುನಾವಣೆಗೆ ಸಿದ್ಧತೆ: 4,274 ವಿವಿ ಪ್ಯಾಟ್‌ಗಳು ಮೈಸೂರಿಗೆ ರವಾನೆ

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಚುನಾವಣಾ ಆಯೋಗದಿಂದ 4,274 ವಿವಿಪ್ಯಾಟ್‌ ಯಂತ್ರಗಳು ಹಂಚಿಕೆಯಾಗಿದ್ದು, ಅವುಗಳನ್ನು ಹೈದರಾಬಾದ್‌ನಿಂದ ತರಿಸಲಾಗುತ್ತಿದೆ.
Last Updated 13 ಫೆಬ್ರವರಿ 2023, 13:06 IST
ವಿಧಾನಸಭೆ ಚುನಾವಣೆಗೆ ಸಿದ್ಧತೆ: 4,274 ವಿವಿ ಪ್ಯಾಟ್‌ಗಳು ಮೈಸೂರಿಗೆ ರವಾನೆ

ಇವಿಎಂ ಬಳಕೆಗೆ ಅವಕಾಶ: ತ್ವರಿತ ವಿಚಾರಣೆ ಕೋರಿ ‘ಸುಪ್ರೀಂ’ಗೆ ಚುನಾವಣಾ ಆಯೋಗ ಅರ್ಜಿ

ಚುನಾವಣಾ ತಕರಾರು ಅರ್ಜಿ ಸಲ್ಲಿಕೆಗೆ ಕಾಲಮಿತಿ ನಿಗದಿಗೆ ಮನವಿ
Last Updated 1 ಸೆಪ್ಟೆಂಬರ್ 2021, 10:11 IST
ಇವಿಎಂ ಬಳಕೆಗೆ ಅವಕಾಶ: ತ್ವರಿತ ವಿಚಾರಣೆ ಕೋರಿ ‘ಸುಪ್ರೀಂ’ಗೆ ಚುನಾವಣಾ ಆಯೋಗ ಅರ್ಜಿ
ADVERTISEMENT

ಪುರಸಭೆ ಚುನಾವಣೆಗೆ ವಿ.ವಿ ಪ್ಯಾಟ್ ಬಳಕೆ ಇಲ್ಲ 

ಮೇ.29 ರಂದು ನಡೆಯುವ ಪುರಸಭೆ ಚುನಾವಣೆಯಲ್ಲಿ ವಿವಿ ಪ್ಯಾಟ್ ಬಳಕೆ ಇಲ್ಲ ಎಂದು ತಹಶೀಲ್ದಾರ್ ಮಂಜುನಾಥ್ ಹೇಳಿದರು .
Last Updated 27 ಮೇ 2019, 13:15 IST
ಪುರಸಭೆ ಚುನಾವಣೆಗೆ ವಿ.ವಿ ಪ್ಯಾಟ್ ಬಳಕೆ ಇಲ್ಲ 

ಲೋಕಸಭಾ ಚುನಾವಣೆ 2019: ಫಲಿತಾಂಶ ತಡವಾಗಲಿದೆ ಯಾಕೆ ಗೊತ್ತಾ?

ಹಿಂದೆಲ್ಲ ದಿನಗಟ್ಟಲೆ ನಡೆಯುತ್ತಿದ್ದ ಮತ ಎಣಿಕೆ ಕಾರ್ಯ ಮತಯಂತ್ರಗಳ ಆಗಮನದೊಂದಿಗೆ ಅರ್ಧ ದಿನದಲ್ಲಿ ಪೂರ್ಣಗೊಳ್ಳುತ್ತಿತ್ತು. ಆದರೆ, ಈ ಬಾರಿ ಮತ ಎಣಿಕೆ ಕಾರ್ಯ ಬೇಗನೆ ನಡೆದರೂ ಫಲಿತಾಂಶ ಪ್ರಕಟವಾಗುವುದು ವಿಳಂಬವಾಗಲಿದೆ. ಕಾರಣ ವಿವಿ ಪ್ಯಾಟ್‌ ತಾಳೆ ಪ್ರಕ್ರಿಯೆ.
Last Updated 23 ಮೇ 2019, 2:41 IST
ಲೋಕಸಭಾ ಚುನಾವಣೆ 2019: ಫಲಿತಾಂಶ ತಡವಾಗಲಿದೆ ಯಾಕೆ ಗೊತ್ತಾ?

ವಿವಿಪ್ಯಾಟ್ ತಾಳೆ ಹೆಚ್ಚಾದರೆ...

ಅಮೆರಿಕದಂಥ ದೇಶವೇ ಫಲಿತಾಂಶ ವಿಳಂಬವಾಗುತ್ತದೆ ಎಂಬ ಕಾರಣದಿಂದ ಶೇಕಡ 10ರಷ್ಟು ಮತಗಳನ್ನು ಮಾತ್ರ ತಾಳೆ ಮಾಡುತ್ತದೆ. ಇನ್ನು ಶೇ 50ರಷ್ಟು ತಾಳೆ ಮಾಡುವುದೆಂದರೆ, ನಮ್ಮಂಥ ದೇಶಕ್ಕೆ ಹೆಚ್ಚಿನ ಹೊರೆಯೇ ಸರಿ.
Last Updated 22 ಮೇ 2019, 18:30 IST
fallback
ADVERTISEMENT
ADVERTISEMENT
ADVERTISEMENT