ಗುರುವಾರ, 3 ಜುಲೈ 2025
×
ADVERTISEMENT

wakf

ADVERTISEMENT

ಬೈಲಹೊಂಗಲ: ವಕ್ಫ್‌ ತಿದ್ದುಪಡಿ ಕಾಯ್ದೆಗೆ ಎಸ್‌ಡಿಪಿಐ ವಿರೋಧ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 'ವಕ್ಫ್ ತಿದ್ದುಪಡಿ ಕಾಯ್ದೆ 2025' ಅನ್ನು ಭಾರತದ ಸಂವಿಧಾನ ಮತ್ತು ಅಲ್ಪಸಂಖ್ಯಾತರ ವಿರುದ್ಧವಾಗಿ ಅಂಗೀಕರಿಸಿ, ಇದಕ್ಕೆ ಸಕ್ಕರೆ ಹಚ್ಚಿದ ಉಮ್ಮಿದ ನೀಡಲಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಸಮಿತಿ ಸದಸ್ಯೆ ಪ್ರೊ ಸೈದಾ ಸಾದಿಯಾ ಹೇಳಿದರು
Last Updated 28 ಮೇ 2025, 13:15 IST
ಬೈಲಹೊಂಗಲ: ವಕ್ಫ್‌ ತಿದ್ದುಪಡಿ ಕಾಯ್ದೆಗೆ ಎಸ್‌ಡಿಪಿಐ ವಿರೋಧ

ವಕ್ಫ್‌ ತಿದ್ದುಪಡಿ ಕಾಯ್ದೆ: ಸುಪ್ರೀಂ ಕೋರ್ಟ್‌ನಲ್ಲಿ ನಾಳೆ ಅರ್ಜಿಗಳ ವಿಚಾರಣೆ

Supreme Court hearing: ವಕ್ಫ್‌ ತಿದ್ದುಪಡಿ ಕಾಯ್ದೆ 2025ರ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಅರ್ಜಿ ವಿಚಾರಣೆ ಗುರುವಾರ ನಡೆಯಲಿದೆ.
Last Updated 14 ಮೇ 2025, 15:51 IST
ವಕ್ಫ್‌ ತಿದ್ದುಪಡಿ ಕಾಯ್ದೆ: ಸುಪ್ರೀಂ ಕೋರ್ಟ್‌ನಲ್ಲಿ ನಾಳೆ ಅರ್ಜಿಗಳ ವಿಚಾರಣೆ

‘ವಕ್ಫ್ ಕಾನೂನು ತಿದ್ದುಪಡಿ ಸಂವಿಧಾನ ವಿರೋಧಿ ಕ್ರಮ’

‘ಭಾರತದಲ್ಲಿರುವ ವಕ್ಫ್ ಭೂಮಿಗಳನ್ನು ದೇಶದ ಬಂಡವಾಳ ಶಾಹಿಗಳ, ಉಳ್ಳವರ ಮತ್ತು ಭೂಗಳ್ಳರ ಕೈಗೆ ನೀಡುವ ಉದ್ದೇಶದಿಂದ ಕೇಂದ್ರದ ಬಿಜೆಪಿ ಸರ್ಕಾರ ವಕ್ಫ್ ಕಾನೂನು ತಿದ್ದುಪಡಿ ಮಾಡಿದೆ ಇದೊಂದು ಸಂವಿಧಾನ ವಿರೋಧಿ ಕ್ರಮವಾಗಿದೆ’ ಎಂದು ಕರ್ನಾಟಕ ಮುಸ್ಲಿಂ ಯೂನಿಟಿ ಅಧ್ಯಕ್ಷ ಜಬ್ಬಾರ ಕಲಬುರ್ಗಿ ಹೇಳಿದರು.
Last Updated 11 ಏಪ್ರಿಲ್ 2025, 15:51 IST
‘ವಕ್ಫ್ ಕಾನೂನು ತಿದ್ದುಪಡಿ ಸಂವಿಧಾನ ವಿರೋಧಿ ಕ್ರಮ’

ವಕ್ಫ್ ಮಸೂದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅಮಾನತ್‌ ಉಲ್ಲಾ ಖಾನ್‌

ಸಂಸತ್‌ನಲ್ಲಿ ಅಂಗೀಕಾರವಾಗಿರುವ, ವಕ್ಫ್‌ (ತಿದ್ದುಪಡಿ) ಮಸೂದೆ–2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಆಮ್‌ ಆದ್ಮಿ ಪಕ್ಷದ (ಎಎಪಿ) ಶಾಸಕ ಅಮಾನತ್‌ ಉಲ್ಲಾ ಖಾನ್‌ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 5 ಏಪ್ರಿಲ್ 2025, 9:05 IST
ವಕ್ಫ್ ಮಸೂದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅಮಾನತ್‌ ಉಲ್ಲಾ ಖಾನ್‌

ಮಂಡ್ಯ | ವಕ್ಫ್‌ ಹೆಸರು: ಪಹಣಿ ಸುಟ್ಟು ಆಕ್ರೋಶ

ವಕ್ಫ್‌ ಎಂದು ನಮೂದಾಗಿರುವ 20ಕ್ಕೂ ಹೆಚ್ಚು ಪಹಣಿಗಳನ್ನು ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
Last Updated 11 ಜನವರಿ 2025, 18:14 IST
ಮಂಡ್ಯ | ವಕ್ಫ್‌ ಹೆಸರು: ಪಹಣಿ ಸುಟ್ಟು ಆಕ್ರೋಶ

ರೈತರಿಗೆ ಒಂದೇ ಒಂದು ನೋಟಿಸ್‌ ಕೊಟ್ಟಿಲ್ಲ: ಕುಮಾರ ಬಂಗಾರಪ್ಪ

‘ನಾನು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷನಿದ್ದಾಗ ಕೊಟ್ಟಿರುವ ವರದಿಯಲ್ಲಿ ವಾಣಿಜ್ಯ ಆಸ್ತಿಗೆ ಸಂಬಂಧಿಸಿ 2,500 ಪ್ರಕರಣಗಳಲ್ಲಿ ನೋಟಿಸ್ ಕೊಟ್ಟಿದ್ದೇವೆ. ಆದರೆ, ರೈತರಿಗೆ ಒಂದೇ ಒಂದು ನೋಟಿಸ್ ಸಹ ಕೊಟ್ಟಿಲ್ಲ’ ಎಂದು ಬಿಜೆಪಿ ಮುಖಂಡ ಕುಮಾರ ಬಂಗಾರಪ್ಪ ಹೇಳಿದರು.
Last Updated 5 ಡಿಸೆಂಬರ್ 2024, 16:21 IST
ರೈತರಿಗೆ ಒಂದೇ ಒಂದು ನೋಟಿಸ್‌ ಕೊಟ್ಟಿಲ್ಲ: ಕುಮಾರ ಬಂಗಾರಪ್ಪ

BJP ರಾಜ್ಯಾ‌ಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಸೂಕ್ತವಲ್ಲ: ಶಾಸಕ ರಮೇಶ ಜಾರಕಿಹೊಳಿ

‘ಹುಡುಗಾಟದ ಬುದ್ಧಿಯುಳ್ಳ ಮತ್ತು ಚಿಕ್ಕ ವಯಸ್ಸಿನವರಾದ ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೂಕ್ತವಲ್ಲ. ಅವರು ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕು’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
Last Updated 5 ಡಿಸೆಂಬರ್ 2024, 16:01 IST
BJP ರಾಜ್ಯಾ‌ಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಸೂಕ್ತವಲ್ಲ: ಶಾಸಕ ರಮೇಶ ಜಾರಕಿಹೊಳಿ
ADVERTISEMENT

ಶಹಾಪುರ: ವಕ್ಫ್ ವಿರುದ್ಧ BJPಯ ಬೃಹತ್ ಪ್ರತಿಭಟನೆ; ಸರ್ಕಾರದ ವಿರುದ್ಧ ವಾಗ್ದಾಳಿ

ವಕ್ಫ್ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ರೈತರು, ಪಕ್ಷದ ನಾಯಕರ ಜೊತೆಗೆ ಶಹಾಪುರದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
Last Updated 5 ಡಿಸೆಂಬರ್ 2024, 10:36 IST
ಶಹಾಪುರ: ವಕ್ಫ್ ವಿರುದ್ಧ BJPಯ ಬೃಹತ್ ಪ್ರತಿಭಟನೆ; ಸರ್ಕಾರದ ವಿರುದ್ಧ ವಾಗ್ದಾಳಿ

ಬೆಳಗಾವಿಯಲ್ಲಿ ವಿಜಯೇಂದ್ರ ವಿರೋಧಿ ಬಣದ ಅಬ್ಬರ: ಪಿಕ್ಚರ್ ಬಾಕಿ ಹೈ ಎಂದ ಜಾರಕಿಹೊಳಿ

ವಕ್ಫ್‌ ಮಂಡಳಿಯ ಭೂಕಬಳಿಕೆ ವಿರೋಧಿಸಿ, ಯತ್ನಾಳ ನೇತೃತ್ವದ ಬಿಜೆಪಿಯವರು ಬೆಳಗಾವಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜನಜಾಗೃತಿ ಹೋರಾಟ ಸಮಾವೇಶ
Last Updated 1 ಡಿಸೆಂಬರ್ 2024, 13:06 IST
ಬೆಳಗಾವಿಯಲ್ಲಿ ವಿಜಯೇಂದ್ರ ವಿರೋಧಿ ಬಣದ ಅಬ್ಬರ: ಪಿಕ್ಚರ್ ಬಾಕಿ ಹೈ ಎಂದ ಜಾರಕಿಹೊಳಿ

ಚಾಲುಕ್ಯರು ಮೊದಲೋ, ವಕ್ಫ್‌ ಮೊದಲೋ?: ಸಂಸದ ಗೋವಿಂದ ಕಾರಜೋಳ

‘ವಿಜಯಪುರ ಜಿಲ್ಲೆಯ ಪಟಗಾನೂರು ಗ್ರಾಮದಲ್ಲಿ ಇರುವ ಚಾಲುಕ್ಯರ ಕಾಲದ ದೇವಾಲಯದ ಜಾಗಕ್ಕೂ ವಕ್ಫ್‌ ಆಸ್ತಿ ಎಂದು ನೋಟಿಸ್‌ ಕೊಡಲಾಗಿದೆ. ಈ ದೇಶದಲ್ಲಿ ಚಾಲುಕ್ಯರು ಮೊದಲೋ, ವಕ್ಫ್‌ ಕಾಯ್ದೆ ಮೊದಲೋ’ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಪ್ರಶ್ನೆ ಮಾಡಿದ್ದಾರೆ.
Last Updated 2 ನವೆಂಬರ್ 2024, 14:16 IST
ಚಾಲುಕ್ಯರು ಮೊದಲೋ, ವಕ್ಫ್‌ ಮೊದಲೋ?: ಸಂಸದ ಗೋವಿಂದ ಕಾರಜೋಳ
ADVERTISEMENT
ADVERTISEMENT
ADVERTISEMENT