ಗುರುವಾರ, 3 ಜುಲೈ 2025
×
ADVERTISEMENT

Warm

ADVERTISEMENT

125 ವರ್ಷಗಳಲ್ಲೇ 2024 ಅತ್ಯಂತ ಬೆಚ್ಚಗಿನ ಸಂವತ್ಸರ: ಹವಾಮಾನ ಇಲಾಖೆ

2024ನೇ ವರ್ಷವು 1901ರಿಂದ ಇದುವರೆಗೆ ಭಾರತದಲ್ಲಿ ದಾಖಲಾದ ಅತ್ಯಂತ ಬೆಚ್ಚಗಿನ ವರ್ಷವಾಗಿದೆ. ಸರಾಸರಿ ಕನಿಷ್ಠ ತಾಪಮಾನವು ದೀರ್ಘಾವಧಿಯ ಸರಾಸರಿಗಿಂತ 0.90 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿತ್ತು ಎಂದು ಐಎಂಡಿ ಬುಧವಾರ ತಿಳಿಸಿದೆ.
Last Updated 1 ಜನವರಿ 2025, 15:37 IST
125 ವರ್ಷಗಳಲ್ಲೇ 2024 ಅತ್ಯಂತ ಬೆಚ್ಚಗಿನ ಸಂವತ್ಸರ: ಹವಾಮಾನ ಇಲಾಖೆ

ಬೇಸಿಗೆ | ಆರಂಭದಲ್ಲೇ ಹೆಚ್ಚು ಬಿಸಿಲು–ಐಎಂಡಿ

ಕರ್ನಾಟಕದ ಉತ್ತರ ಭಾಗ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಈ ಬಾರಿ ಬೇಸಿಗೆ ಅವಧಿಯಲ್ಲಿ ಆರಂಭದಿಂದಲೇ ಬಿಸಿಲ ಝಳ ಹೆಚ್ಚಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಹೇಳಿದೆ.
Last Updated 1 ಮಾರ್ಚ್ 2024, 13:30 IST
ಬೇಸಿಗೆ | ಆರಂಭದಲ್ಲೇ ಹೆಚ್ಚು ಬಿಸಿಲು–ಐಎಂಡಿ

ಬಿಸಿಯೂಟದಲ್ಲಿ ಹುಳು, ಕಲ್ಲು; ಮನೆಯಿಂದ ಬುತ್ತಿ ತರುವ ಮಕ್ಕಳು

ರೋಣದ ಗೌಡರ ಓಣಿ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ
Last Updated 5 ಡಿಸೆಂಬರ್ 2019, 13:50 IST
ಬಿಸಿಯೂಟದಲ್ಲಿ ಹುಳು, ಕಲ್ಲು; ಮನೆಯಿಂದ ಬುತ್ತಿ ತರುವ ಮಕ್ಕಳು

ಶೇಂಗಾ ಬೆಳೆಗೆ ರಬ್ಬರ್‌ ಹುಳದ ಬಾಧೆ

ವಾಡಿ ವಲಯದಲ್ಲಿ ಇಳುವರಿ ಕುಸಿಯುವ ಭೀತಿ, ರೈತರಿಗೆ ಆತಂಕ
Last Updated 22 ನವೆಂಬರ್ 2019, 19:30 IST
ಶೇಂಗಾ ಬೆಳೆಗೆ ರಬ್ಬರ್‌ ಹುಳದ ಬಾಧೆ
ADVERTISEMENT
ADVERTISEMENT
ADVERTISEMENT
ADVERTISEMENT