ಮಾಧ್ಯಮಗಳು ವ್ಯವಸ್ಥೆಯ ಕಣ್ಗಾವಲು ಆಗಲಿ: ಟಿ.ಸಿ.ಪೂರ್ಣಿಮಾ
‘ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗವಾಗಿ ಗುರುತಿಸಿಕೊಂಡಿರುವ ಮಾಧ್ಯಮಗಳು ಜನತಾ ನ್ಯಾಯಾಲಯಗಳಾಗಿದ್ದು, ಅವುಗಳು ಸದಾ ಸಮಾಜ ಮತ್ತು ವ್ಯವಸ್ಥೆಯ ಕಣ್ಗಾವಲು ಆಗಿರಬೇಕು’ ಎಂದು ಮೈಸೂರಿನ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಸಹಾಯಕ ನಿರ್ದೇಶಕಿ ಟಿ.ಸಿ.ಪೂರ್ಣಿಮಾ ಅಭಿಪ್ರಾಯಪಟ್ಟರು.Last Updated 5 ಸೆಪ್ಟೆಂಬರ್ 2018, 15:49 IST