140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ 191 ಮಂದಿ ಶತಕೋಟಿ ಒಡೆಯರು: ವರದಿ
140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ 191 ಮಂದಿ ಶತಕೋಟಿ ಒಡೆಯರು ಇದ್ದಾರೆ. 2024ರಲ್ಲಿ ಈ ಗುಂಪಿಗೆ 26 ಶತಕೋಟಿ ಒಡೆಯರು ಹೊಸದಾಗಿ ಸೇರಿದ್ದಾರೆ ಎಂದು ಆಸ್ತಿ ಸಲಹಾ ಸಂಸ್ಥೆ ನೈಟ್ ಫ್ರ್ಯಾಂಕ್ ಇಂಡಿಯಾ ವರದಿ ಮಾಡಿದೆ. Last Updated 5 ಮಾರ್ಚ್ 2025, 11:07 IST